ಕನ್ನಡ ಸುದ್ದಿ  /  Photo Gallery  /  In Pics Salaar Movie Making Stills Goes Viral

Salaar Movie Making Stills: ಪ್ರಭಾಸ್‌ ಬರ್ತ್‌ಡೇಗೆ ಹೊರಬಂದ್ವು ‘ಸಲಾರ್‌’ ಚಿತ್ರದ ಮೇಕಿಂಗ್‌ ಫೋಟೋಸ್‌...

  • ಪ್ರಭಾಸ್‌ ಬರ್ತ್‌ಡೇ ಪ್ರಯುಕ್ತ ಸಲಾರ್‌ ಚಿತ್ರತಂಡದಿಂದ ಈ ಸಲ ಪೋಸ್ಟರ್‌ ಬದಲು ವರ್ಕಿಂಗ್‌ ಸ್ಟಿಲ್‌ಗಳು ಬಿಡುಗಡೆ ಆಗಿವೆ. ಈ ವರೆಗೂ ಡಾರ್ಕ್‌ ಶೇಡ್‌ನಲ್ಲಿನ ಪೋಸ್ಟರ್‌ಗಳನ್ನೇ ಚಿತ್ರತಂಡ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಸಲ ಶೂಟಿಂಗ್‌ ಸೆಟ್‌ನಲ್ಲಿನ ಪ್ರಭಾಸ್‌ ಅವರ ಡಿಫರೆಂಟ್‌ ಲುಕ್‌ಗಳನ್ನು ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಹಂಚಿಕೊಂಡಿದ್ದಾರೆ.

ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಸಲಾರ್‌ ಸಿನಿಮಾ, ಸದ್ಯ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿರುವ ಸಿನಿಮಾ.
icon

(1 / 5)

ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಸಲಾರ್‌ ಸಿನಿಮಾ, ಸದ್ಯ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿರುವ ಸಿನಿಮಾ. (Twitter)

ಲುಕ್‌ ಮತ್ತು ಮೇಕಿಂಗ್‌ ಮೂಲಕವೇ ಸುದ್ದಿಯಲ್ಲಿರುವ ಸಲಾರ್‌ ಸಿನಿಮಾ, ಇದೀಗ ಪ್ರಭಾಸ್‌ ಬರ್ತ್‌ಡೇ ಪ್ರಯುಕ್ತ ಸ್ಟಿಲ್‌ಗಳನ್ನು ಹೊರತಂದಿದೆ.
icon

(2 / 5)

ಲುಕ್‌ ಮತ್ತು ಮೇಕಿಂಗ್‌ ಮೂಲಕವೇ ಸುದ್ದಿಯಲ್ಲಿರುವ ಸಲಾರ್‌ ಸಿನಿಮಾ, ಇದೀಗ ಪ್ರಭಾಸ್‌ ಬರ್ತ್‌ಡೇ ಪ್ರಯುಕ್ತ ಸ್ಟಿಲ್‌ಗಳನ್ನು ಹೊರತಂದಿದೆ. (Twitter)

ಈ ವರೆಗೂ ಡಾರ್ಕ್‌ ಶೇಡ್‌ನಲ್ಲಿನ ಪೋಸ್ಟರ್‌ಗಳನ್ನೇ ಚಿತ್ರತಂಡ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಸಲ ಶೂಟಿಂಗ್‌ ಸೆಟ್‌ನಲ್ಲಿನ ಪ್ರಭಾಸ್‌ ಲುಕ್‌ ಹಂಚಿಕೊಂಡಿದೆ.
icon

(3 / 5)

ಈ ವರೆಗೂ ಡಾರ್ಕ್‌ ಶೇಡ್‌ನಲ್ಲಿನ ಪೋಸ್ಟರ್‌ಗಳನ್ನೇ ಚಿತ್ರತಂಡ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಸಲ ಶೂಟಿಂಗ್‌ ಸೆಟ್‌ನಲ್ಲಿನ ಪ್ರಭಾಸ್‌ ಲುಕ್‌ ಹಂಚಿಕೊಂಡಿದೆ. (Twitter)

ಹೊಂಬಾಳೆ ಫಿಲಂಸ್‌ ಸಲಾರ್‌ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಶೇ. 70ಕ್ಕೂ ಅಧಿಕ ಭಾಗದ ಶೂಟಿಂಗ್‌ ಮುಗಿದಿದೆ. ಜಗಪತಿ ಬಾಬು, ಶ್ರುತಿ ಹಾಸನ್‌ ಜತೆಗೆ ಮಲಯಾಳಿ ನಟ ಪೃಥ್ವಿರಾಜ್ ಸುಕುಮಾರನ್‌ ಸೇರಿ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
icon

(4 / 5)

ಹೊಂಬಾಳೆ ಫಿಲಂಸ್‌ ಸಲಾರ್‌ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಶೇ. 70ಕ್ಕೂ ಅಧಿಕ ಭಾಗದ ಶೂಟಿಂಗ್‌ ಮುಗಿದಿದೆ. ಜಗಪತಿ ಬಾಬು, ಶ್ರುತಿ ಹಾಸನ್‌ ಜತೆಗೆ ಮಲಯಾಳಿ ನಟ ಪೃಥ್ವಿರಾಜ್ ಸುಕುಮಾರನ್‌ ಸೇರಿ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. (Twitter)

ಪ್ರಾಜೆಕ್ಟ್‌ ಕೆ ಸಿನಿಮಾ ತಂಡ ಪ್ರಭಾಸ್‌ ಜನ್ಮ ದಿನಕ್ಕೆ ಹೊರ ತಂದ ಪೋಸ್ಟರ್‌ ಇದು.
icon

(5 / 5)

ಪ್ರಾಜೆಕ್ಟ್‌ ಕೆ ಸಿನಿಮಾ ತಂಡ ಪ್ರಭಾಸ್‌ ಜನ್ಮ ದಿನಕ್ಕೆ ಹೊರ ತಂದ ಪೋಸ್ಟರ್‌ ಇದು.(Twitter)


IPL_Entry_Point

ಇತರ ಗ್ಯಾಲರಿಗಳು