Nayanthara about House Maids: ಮನೆ ಕೆಲಸದವಳಿಗಾಗಿ ಮಿಡಿದ ನಯನತಾರ ಮನ: ಸೊಸೆಯ ಕೆಲಸಕ್ಕೆ ಅತ್ತೆಯಿಂದ ಸಿಕ್ಕಿತು ಮೆಚ್ಚುಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nayanthara About House Maids: ಮನೆ ಕೆಲಸದವಳಿಗಾಗಿ ಮಿಡಿದ ನಯನತಾರ ಮನ: ಸೊಸೆಯ ಕೆಲಸಕ್ಕೆ ಅತ್ತೆಯಿಂದ ಸಿಕ್ಕಿತು ಮೆಚ್ಚುಗೆ

Nayanthara about House Maids: ಮನೆ ಕೆಲಸದವಳಿಗಾಗಿ ಮಿಡಿದ ನಯನತಾರ ಮನ: ಸೊಸೆಯ ಕೆಲಸಕ್ಕೆ ಅತ್ತೆಯಿಂದ ಸಿಕ್ಕಿತು ಮೆಚ್ಚುಗೆ

  • Meena Kumari Lauds Her Daughter-In-Law: ಕಾಲಿವುಡ್‌ ಸ್ಟಾರ್‌ ದಂಪತಿ ನಯನತಾರ ಮತ್ತು ವಿಘ್ನೇಶ್‌ ಸದಾ ಸುದ್ದಿಯಲ್ಲಿರುತ್ತಾರೆ. ಅದ್ದೂರಿ ವಿವಾಹದ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಾಗಲೂ ಸುದ್ದಿಯಲ್ಲಿತ್ತು. ಇದೀಗ ನಯನತಾರ ಅವರ ಮೆಚ್ಚುಗೆಯ ಕೆಲಸವೊಂದನ್ನು ಅವರ ಅತ್ತೆ ಮೆಚ್ಚಿಕೊಂಡಿದ್ದಾರೆ.

ವಿಘ್ನೇಶ್‌ ಶಿವನ್‌ ಅವರ ತಾಯಿ ಮೀನಾ ಕುಮಾರಿ ಸೊಸೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
icon

(1 / 6)

ಕೇವಲ ಸಿನಿಮಾ ಮಾತ್ರವಲ್ಲದೆ, ಇನ್ನೊಬ್ಬರಿಗೆ ಸಹಾಯ ಮಾಡುವ ವಿಚಾರಕ್ಕೆ ನಯನತಾರಾ ಸದಾ ಮುಂದು.
icon

(2 / 6)

ಆ ಸಹಾಯ ಮಾಡುವ ವಿಚಾರಕ್ಕೇ ಇದೀಗ ಅತ್ತಿಗೆ ಮೀನಾ ಕುಮಾರಿ ಕಡೆಯಿಂದ ಬೆನ್ನುತಟ್ಟಿಸಿಕೊಂಡಿದ್ದಾರೆ.
icon

(3 / 6)

ಅತ್ತೆಯಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳಲು ನಯನತಾರಾ ಮಾಡಿದ ಕೆಲಸ ಏನೆಂದರೆ, ತಮ್ಮ ಮನೆಯ ಕೆಲಸದಾಕೆಯ ಸಾಲ ತೀರಿಸಿದ್ದಾರೆ.
icon

(4 / 6)

ತಮ್ಮ ಮನೆಯ ಕೆಲಸದಾಕೆಯಾಗಿದ್ದ ಮಹಿಳೆ 4 ಲಕ್ಷ ಸಾಲ ಮಾಡಿಕೊಂಡಿದ್ದರು. ಆ ವಿಚಾರ ತಿಳಿಯುತ್ತಿದ್ದಂತೆ ನಯನತಾರ ಕ್ಷಣದಲ್ಲಿಯೇ ಸಾಲ ತೀರಿಸಿದ್ದಾರೆ.
icon

(5 / 6)

ಅಂದಹಾಗೆ ನಯನತಾರಾ ಮನೆಯಲ್ಲಿ ಒಟ್ಟು 8 ಜನ ಕೆಲಸಕ್ಕಿದ್ದಾರೆ. ನಾಲ್ವರು ಮಹಿಳೆಯರು ಮತ್ತು ನಾಲ್ವರು ಪುರುಷರು.
icon

(6 / 6)

ಇತರ ಗ್ಯಾಲರಿಗಳು