ಐವರು 50 ಪ್ಲಸ್​ ಸ್ಕೋರ್; ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದ ಭಾರತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐವರು 50 ಪ್ಲಸ್​ ಸ್ಕೋರ್; ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದ ಭಾರತ

ಐವರು 50 ಪ್ಲಸ್​ ಸ್ಕೋರ್; ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದ ಭಾರತ

  • Team India: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೆದರ್ಲೆಂಡ್ಸ್ ಎದುರಿನ ಏಕದಿನ ವಿಶ್ವಕಪ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಭಾರತದ ಐವರು ಬ್ಯಾಟರ್​ಗಳು 50+ ಸ್ಕೋರ್ ಬಾರಿಸಿ ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಟೀಮ್ ಇಂಡಿಯಾ ಅದ್ಭುತ ಸಾಧನೆಯೊಂದನ್ನ ಮಾಡಿದೆ. ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಟಾಪ್​-5 ಬ್ಯಾಟ್ಸ್​​ಮನ್​ಗಳು 50+ ಸ್ಕೋರ್​ ಗಳಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 3ನೇ ಬಾರಿಗೆ ಈ ವಿಶಿಷ್ಟ ದಾಖಲೆ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಆಸ್ಟ್ರೇಲಿಯಾ ಎರಡು ಬಾರಿ ಈ ಸಾಧನೆ ಮಾಡಿದೆ.
icon

(1 / 9)

ಭಾರತದ ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ 50 ಮತ್ತು ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ್ದಾರೆ. ಭಾರತದ ಟಾಪ್​-5 ಬ್ಯಾಟರ್ಸ್ 50+ ಸ್ಕೋರಿ ಬಾರಿಸಿ ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ,
icon

(2 / 9)

ಏಕದಿನ ವಿಶ್ವಕಪ್‌ ಚರಿತ್ರೆಯಲ್ಲಿ ಭಾರತದ ಮೊದಲ ಐವರು ಬ್ಯಾಟ್ಸ್​​ಮನ್​ಗಳು ಅರ್ಧಶತಕ ಬಾರಿಸಿದ್ದಾರೆ. ಆರಂಭಿಕ ಆಟಗಾರ ಶುಭ್ಮಮನ್ ಗಿಲ್, 32 ಎಸೆತಗಳಲ್ಲಿ 51 ರನ್ ಗಳಿಸಿದ್ದಾರೆ. 3 ಬೌಂಡರಿ, 4 ಸಿಕ್ಸರ್​​​ಗಳು ಅವರ ಇನ್ನಿಂಗ್ಸ್​​​ನಲ್ಲಿವೆ.
icon

(3 / 9)

ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮಾ 54 ಎಸೆತಗಳಲ್ಲಿ 8 ಎಸೆತಗಳಲ್ಲಿ 2 ಸಿಕ್ಸರ್​​ ಸಹಿತ 61 ರನ್ ಗಳಿಸಿದರು.
icon

(4 / 9)

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ, 56 ಎಸೆತಗಳಲ್ಲಿ 51 ರನ್ ಗಳಿಸಿದರು. 5 ಬೌಂಡರಿ, 1 ಸಿಕ್ಸರ್​ ಅವರ ಇನ್ನಿಂಗ್ಸ್​ನಲ್ಲಿದೆ.
icon

(5 / 9)

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್​ ನೆರವಿನಿಂದ ಅಜೇಯ 128 ರನ್ ಸಿಡಿಸಿದರು. 
icon

(6 / 9)

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಕೆಎಲ್ ರಾಹುಲ್ 64 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್​ ಸಹಿತ 102 ರನ್ ಗಳಿಸಿದರು. 
icon

(7 / 9)

ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಎರಡು ಬಾರಿ ಈ ಸಾಧನೆ ಮಾಡಿದೆ. 2013ರಲ್ಲಿ ಜೈಪುರದಲ್ಲಿ ನಡೆದ ಭಾರತದ ಎದುರಿನ ಏಕದಿನ ಪಂದ್ಯದಲ್ಲಿ ಆಸೀಸ್​​ನ ಟಾಪ್​-5 ಬ್ಯಾಟರ್ಸ್​ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ್ದರು.
icon

(8 / 9)

ಆಸ್ಟ್ರೇಲಿಯಾ ತಂಡವೇ 2020ರಲ್ಲಿ ಮತ್ತೊಮ್ಮೆ ಈ ಸಾಧನೆ ಮಾಡಿತ್ತು. ಅದು ಕೂಡ ಭಾರತದ ವಿರುದ್ಧವೇ ಎಂಬುದು ವಿಶೇಷ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ನ ಟಾಪ್​-5 ಬ್ಯಾಟರ್ಸ್​ 50+ ಸ್ಕೋರ್ ಮಾಡಿದ್ದರು.
icon

(9 / 9)

ಇತರ ಗ್ಯಾಲರಿಗಳು