Har Ghar Tiranga: ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಹರ್‌ಘರ್‌ ತಿರಂಗಾಕ್ಕೆ ಸ್ಪಂದನೆ ಹೇಗಿದೆ photos-independence day 2024 karnataka getting good response for har ghar tiranga many hoisted flag on there office residence ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Har Ghar Tiranga: ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಹರ್‌ಘರ್‌ ತಿರಂಗಾಕ್ಕೆ ಸ್ಪಂದನೆ ಹೇಗಿದೆ Photos

Har Ghar Tiranga: ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಹರ್‌ಘರ್‌ ತಿರಂಗಾಕ್ಕೆ ಸ್ಪಂದನೆ ಹೇಗಿದೆ photos

 Independence day 2024 ಕರ್ನಾಟಕ ಬೆಂಗಳೂರು, ವಿಜಯಪುರ, ಮೂಡಿಗೆರೆ, ಹುಬ್ಬಳ್ಳಿ ಸಹಿತ ನಾನಾ ಭಾಗಗಳಲ್ಲಿ ಹರ್‌ ಘರ್‌ ತಿರಂಗಾಗೆ ಸ್ಪಂದನೆ ಹೀಗಿತ್ತು.

ಶಿರಸಿಯಲ್ಲಿ ನಾರಾಯಣಹೆಗಡೆ ಎಂಬುವವರು ತಮ್ಮ ಮನೆಯ ಎದುರೇ ಎತ್ತರದಲ್ಲಿ ಧ್ವಜ ಹಾರಿಸಿದರೆ ಮಕ್ಕಳು ವಂದಿಸಿದರು.
icon

(1 / 9)

ಬೆಂಗಳೂರಿನಲ್ಲಿ ಬಿಜೆ ಮೂರ್ತಿ ಹಾಗೂ ಸ್ನೇಹಿತರಿಗೆ ಹರ್‌ಘರ್‌ ತಿರಂಗಾ ಅಡಿ ಮನೆ ಮೇಲೆ ಹಾರಿದ ಬಾವುಟ.
icon

(2 / 9)

ಹುಬ್ಬಳ್ಳಿಯಲ್ಲಿ ಮನೆಯ ಮೇಲೆ ಬಾವುಟ ಹಾರಿಸುವ ಮುನ್ನ ಸರಸ್ವತಿ ವಿನಾಯಕ ದೋಂಗಡಿ.
icon

(3 / 9)

ಹುಬ್ಬಳ್ಳಿಯಲ್ಲಿ ಮನೆಯ ಮೇಲೆ ಬಾವುಟ ಹಾರಿಸುವ ಮುನ್ನ ಸರಸ್ವತಿ ವಿನಾಯಕ ದೋಂಗಡಿ.

ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವಥ್‌ನಾರಾಯಣ್‌ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಭಾರತದ ಬಾವುಟ ಹಾರಿಸಿದರು.
icon

(4 / 9)

ಪುತ್ತೂರು ನಗರದ ನಿವಾಸಿ ಸಂದೀಪ್‌ ಲೋಬೋ ಅವರು ತಮ್ಮ ನಿವಾಸದ ಮೇಲೆ ಭಾರೀ ಗಾತ್ರದ ಬಾವುಟ ಹಾರಿಸಿದರು.
icon

(5 / 9)

ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನಲ್ಲಿ ಕುಟುಂಬದೊಂದಿಗೆ ಧ್ವಜ ಹಾರಿಸಿದ ನಾಗರಾಜ ಹಳಲಿ ಮುದುಡಿ.
icon

(6 / 9)

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ಹರ್‌ ಘರ್‌ ತಿರಂಗಾ ಕಾರ್ಯಕ್ರಮದಡಿ ಶಾಸಕ ಎಂ.ಕೆ.ಪ್ರಾಣೇಶ್‌ ನೇತೃತ್ವದಲ್ಲಿ ಭಾರೀ ಗಾತ್ರದ ಬಾವುಟದೊಂದಿಗೆ ಮೆರವಣಿಗೆ ನಡೆಯಿತು.
icon

(7 / 9)

ಧಾರವಾಡದಲ್ಲಿ ಕಮಲಾಕರ ಕಾಸಲೆ ನಿವಾಸದಲ್ಲಿ ಹರ್‌ ಘರ್‌ ತಿರಂಗಾ ಚಟುವಟಿಕೆಯಡಿ ಬಾವುಟ ಹಾರಿಸಲಾಯಿತು.
icon

(8 / 9)

ವಿಜಯಪುರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ್‌ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ್‌ ಪಟ್ಟಣಶೆಟ್ಟಿ, ಮಾಜಿ ಶಾಸಕ ಅರುಣ್‌ ಶಹಾಪೂರ, ಮುಖಂಡ ಉಮೇಶ್‌ ಕಾರಜೋಳ ಸಹಿತ ಹಲವರು ಧ್ವಜ ಹಾರಿಸಿದರು. 
icon

(9 / 9)

ಇತರ ಗ್ಯಾಲರಿಗಳು