ಭಾರತದ ಸಮಯಕ್ಕೂ, ಪ್ಯಾರಿಸ್ ಸಮಯಕ್ಕೂ ಇರುವ ಅಂತರವೆಷ್ಟು; 2 ದೇಶಗಳ ನಡುವೆ ಇದೆ ಗಂಟೆಗಳ ವ್ಯತ್ಯಾಸ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ಸಮಯಕ್ಕೂ, ಪ್ಯಾರಿಸ್ ಸಮಯಕ್ಕೂ ಇರುವ ಅಂತರವೆಷ್ಟು; 2 ದೇಶಗಳ ನಡುವೆ ಇದೆ ಗಂಟೆಗಳ ವ್ಯತ್ಯಾಸ

ಭಾರತದ ಸಮಯಕ್ಕೂ, ಪ್ಯಾರಿಸ್ ಸಮಯಕ್ಕೂ ಇರುವ ಅಂತರವೆಷ್ಟು; 2 ದೇಶಗಳ ನಡುವೆ ಇದೆ ಗಂಟೆಗಳ ವ್ಯತ್ಯಾಸ

  • Paris Olympics 2024: ಭಾರತದ ಸಮಯಕ್ಕೂ ಮತ್ತು ಫ್ರಾನ್ಸ್ ಸಮಯಕ್ಕೂ ಇರುವ ಅಂತರವೆಷ್ಟು? 2 ದೇಶಗಳ ನಡುವೆ ಇದೆ ಗಂಟೆಗಳ ವ್ಯತ್ಯಾಸ. ಇಲ್ಲಿದೆ ವಿವರ.

ಜುಲೈ 26ರಂದು ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ ಸಿಗಲಿದೆ. ಸೀನ್ ನದಿಯ ಮೇಲೆ 100 ದೋಣಿಗಳಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುವ 10,500 ಕ್ರೀಡಾಪಟುಗಳನ್ನು 6 ಕಿಮೀ ಮೆರವಣಿಗೆ ಮಾಡಲಾಗುತ್ತದೆ.
icon

(1 / 5)

(Bloomberg)

ಆದರೆ ಈ ಕಾರ್ಯಕ್ರಮ ಎಷ್ಟೊತ್ತಿಗೆ ಆರಂಭಗೊಳ್ಳಲಿದೆ ಎಂದು ಕ್ರೀಡಾ ಪ್ರೇಮಿಗಳ ಹುಡುಕಾಟ ಹೆಚ್ಚಾಗಿದೆ. ಈ ವೇಳೆ ಭಾರತ ಮತ್ತು ಪ್ಯಾರಿಸ್ ನಡುವಿನ ಸಮಯದ ಅಂತರ ಎಷ್ಟಿದೆ ಎಂದು ಹುಡುಕಾಡಲಾಗುತ್ತಿದೆ.
icon

(2 / 5)

ಭಾರತ ಮತ್ತು ಪ್ಯಾರಿಸ್ ನಡುವೆ ಮೂರುವರೆ ಗಂಟೆಗಳ ಸಮಯ ವ್ಯತ್ಯಾಸ ಇದೆ. ಅಂದರೆ ಫ್ರಾನ್ಸ್​​ಗಿಂತ ಭಾರತದ ಸಮಯ 3 ಗಂಟೆ, 30 ನಿಮಿಷಗಳಷ್ಟು ಮುಂದಿದೆ.
icon

(3 / 5)

(REUTERS)

ಪ್ಯಾರಿಸ್​ನಲ್ಲಿ ಉದ್ಘಾಟನಾ ಸಮಾರಂಭ ರಾತ್ರಿ 7.30ಕ್ಕೆ ಶುರುವಾಗಲಿದ್ರೆ, ಭಾರತದಲ್ಲಿ ರಾತ್ರಿ 11 ಗಂಟೆಗೆ ನೇರ ಪ್ರಸಾರ ಕಾಣಲಿದೆ.
icon

(4 / 5)

(PTI)

ಅಲ್ಲದೆ, ಆಗಸ್ಟ್​ 8ರಂದು ನಡೆಯುವ ನೀರಜ್ ಚೋಪ್ರಾ ಜಾವೆಲಿನ್ ಎಸೆತದ ಫೈನಲ್ ಸ್ಪರ್ಧೆ ಪ್ಯಾರಿಸ್​ನಲ್ಲಿ 8.25ಕ್ಕೆ ಆರಂಭವಾಗಲಿದೆ. ಆದರೆ ಭಾರತದಲ್ಲಿ 11.55ಕ್ಕೆ ಪ್ರಾರಂಭಗೊಳ್ಳಲಿದೆ.
icon

(5 / 5)

ಇತರ ಗ್ಯಾಲರಿಗಳು