Haunted Places: ಭಾರತದಲ್ಲಿನ 5 ಭಯಾನಕ ಸ್ಥಳಗಳಿವು; ಹಗಲಿನ ವೇಳೆ ಕೂಡ ಈ ಜಾಗಕ್ಕೆ ಹೋಗಲು ಜನ ಭಯಪಡ್ತಾರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Haunted Places: ಭಾರತದಲ್ಲಿನ 5 ಭಯಾನಕ ಸ್ಥಳಗಳಿವು; ಹಗಲಿನ ವೇಳೆ ಕೂಡ ಈ ಜಾಗಕ್ಕೆ ಹೋಗಲು ಜನ ಭಯಪಡ್ತಾರೆ

Haunted Places: ಭಾರತದಲ್ಲಿನ 5 ಭಯಾನಕ ಸ್ಥಳಗಳಿವು; ಹಗಲಿನ ವೇಳೆ ಕೂಡ ಈ ಜಾಗಕ್ಕೆ ಹೋಗಲು ಜನ ಭಯಪಡ್ತಾರೆ

  • Most Haunted Places in India: ಭಯಾನಕ ಸ್ಥಳಗಳನ್ನು ನೋಡುವುದು ಬಿಡಿ, ಈ ಜಾಗಗಳ ಬಗ್ಗೆ ಕೇಳಿದರೆ ಮೈ ಜುಮ್‌ ಎನ್ನಿಸುವುದು ಸಹಜ. ಹಾರರ್‌ ಸಿನಿಮಾಗಳಲ್ಲಿ ಅಂತಹ ಜಾಗಗಳನ್ನು ನೋಡಿದಾಗ ಅಬ್ಬಾ ಎಂದು ಉದ್ಗಾರ ತೆಗೆಯುತ್ತೇವೆ. ಭಾರತದಲ್ಲೂ ಇಂತಹ ಜಾಗಗಳಿವೆ ಎಂದರೆ ನಂಬಲೇಬೇಕು. 

ಭೂತ, ಪ್ರೇತಗಳ ಮೇಲಿನ ನಂಬಿಕೆ ಭಾರತದಲ್ಲಿ ಕೊಂಚ ಹೆಚ್ಚು ಎನ್ನಬಹುದು. ಆ ಕಾರಣದಿಂದಲೇ ಕೆಲವು ಜಾಗಗಳು ಕುಖ್ಯಾತಿ ಪಡೆದಿವೆ. ಭಾರತದಲ್ಲಿನ ಹಲವು ಸ್ಥಳಗಳ ಹೆಸರು ಕೇಳಿದರೂ ಜನ ಬೆಚ್ಚಿ ಬೀಳುತ್ತಾರೆ. ಹಗಲಿನಲ್ಲೂ ಅಂತಹ ಜಾಗಕ್ಕೆ ಹೋಗಲು ಭಯ ಪಡುತ್ತಾರೆ. ನಮ್ಮ ದೇಶದಲ್ಲೇ ಇರುವ ಇಂತಹ 5 ಭಯಾನಕ ಸ್ಥಳಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. 
icon

(1 / 7)

ಜಿಪಿ ಬ್ಲಾಕ್ - ಮೀರತ್‌ನ ಜಿಪಿ ಬ್ಲಾಕ್ ಭಾರತದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಜನರು ರಾತ್ರಿ ವೇಳೆ ಈ ಬಂಗಲೆಗಳ ಬಳಿ ಹೋಗಲು ಭಯಪಡುತ್ತಾರೆ. ರಾತ್ರಿ ಈ ಬಂಗಲೆಯಲ್ಲಿ ಯಾರೋ ನಡೆದಾಡುವುದನ್ನು ನೋಡಿದ್ದೇವೆ, ಇಲ್ಲಿ ವಿಚಿತ್ರ ಶಬ್ದ ಬರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. 
icon

(2 / 7)

(Twitter )

ಕುಲಧಾರ ಗ್ರಾಮ - ಅವಸಾನದ ಅಂಚಿಗೆ ಜಾರಿರುವ ಕುಲಧಾರ ಗ್ರಾಮಕ್ಕೆ ಇಂದಿಗೂ ಯಾರು ಕಾಲಿಡಲು ಧೈರ್ಯ ಮಾಡುವುದಿಲ್ಲ. ಇದನ್ನು ರಾಜಸ್ಥಾನದ ಭೂತಗಳ ಊರು ಎಂದು ಕರೆಯುತ್ತಾರೆ. 
icon

(3 / 7)

(unsplash)

ಅಗ್ರಸೇನ್ ಕಿ ಬಾಲಿ - ದೆಹಲಿಯ ಅಗ್ರಸೇನ್ ಕಿ ಬಾಲಿಯ ಬಗ್ಗೆ ಜನರು ವಿಚಿತ್ರವಾದ ಭಾವನೆಯನ್ನು ಹೊಂದಿದ್ದಾರೆ. ಇಲ್ಲಿ ಯಾರೋ ಓಡುತ್ತಿರುತ್ತಾರೆ ಎಂಬ ಭಾವನೆ ಜನರಲ್ಲಿದೆ. ಹಗಲಿನ ವೇಳೆಯೂ ಈ ಜಾಗದ ಸುತ್ತ ಸುಳಿಯಲು ಜನ ಭಯ ಪಡುತ್ತಾರೆ. 
icon

(4 / 7)

ರಾಷ್ಟ್ರೀಯ ಗ್ರಂಥಾಲಯ - ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯವು ಭಾರತದ ಕೆಲವು ಭಯಾನಕ ಸ್ಥಳಗಳಲ್ಲಿ ಒಂದಾಗಿದೆ.
icon

(5 / 7)

(twitter )

ಮುಕೇಶ್ ಮಿಲ್ಸ್ - ಮುಂಬೈನ ಮುಕೇಶ್ ಮಿಲ್ಸ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆಯಾದರೂ, ಈ ಬಂಗಲೆಯ ಕುರಿತಾದ ಭೂತದ ಕಥೆಗಳು ಸಹ ಬಹಳ ಪ್ರಸಿದ್ಧವಾಗಿವೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಇತರ ಗ್ಯಾಲರಿಗಳು