Delhi Rains: ಭಾರೀ ಮಳೆಗೆ ತತ್ತರಿಸಿ ಹೋದ ದೆಹಲಿ, ಜನಜೀವನ ಅಸ್ತವ್ಯಸ್ತ, ಮಧ್ಯರಾತ್ರಿ ನೀರು ನುಗ್ಗಿ ಜಾಗರಣೆ photos
- Delhi Rains ದೆಹಲಿಯಲ್ಲಿ ಬುಧವಾರ ರಾತ್ರಿ ಎಡಬಿಡದೇ ಸುರಿದ ಭಾರೀ ಮಳೆಗೆ ಇಡೀ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಹೀಗಿತ್ತು ಅಲ್ಲಿನ ಚಿತ್ರಣ
- Delhi Rains ದೆಹಲಿಯಲ್ಲಿ ಬುಧವಾರ ರಾತ್ರಿ ಎಡಬಿಡದೇ ಸುರಿದ ಭಾರೀ ಮಳೆಗೆ ಇಡೀ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಹೀಗಿತ್ತು ಅಲ್ಲಿನ ಚಿತ್ರಣ
(1 / 8)
ಭಾರೀ ಮಳೆಯಿಂದ ದೆಹಲಿಯ ಪ್ರೆಸ್‌ಕ್ಲಬ್‌ಗೆ ನೀರು ನುಗ್ಗಿದ್ದು, ನೀರಿನ ನಡುವೆಯೇ ಕುಳಿತು ಪತ್ರಕರ್ತರು ಊಟ ಮಾಡಿದರು.
(2 / 8)
ದೆಹಲಿಯಲ್ಲಿ ಭಾರೀ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ನೀರು ನಿಂತು ಕೆಲವು ಕಡೆಯಂತೂ ವಾಹನಗಳು ಮುಂದೆ ಹೋಗಲಾಗದೇ ಸಾಲುಗಟ್ಟಿ ನಿಂತಿದ್ದವು.
(3 / 8)
ದೆಹಲಿಯಲ್ಲಿ ಮಳೆ ಕಾರಣಕ್ಕೆ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದಾಗಿ ಹಲವರು ಮೆಟ್ರೋ ನಿಲ್ದಾಣದಲ್ಲಿಯೇ ಗಂಟೆಗಟ್ಟಲೇ ಕಾಯಬೇಕಾಯಿತು,
(5 / 8)
ದೆಹಲಿಯ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಕಾರುಗಳು. ಆಟೋರಿಕ್ಷಾಗಳು, ವಾಹನಗಳು ನೀರಿನಲ್ಲಿ ಮುಳುಗಡೆಯಾಗಬೇಕಾಯಿತು.
ಇತರ ಗ್ಯಾಲರಿಗಳು