ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಹಬ್ಬಕ್ಕೆ ವಿಶ್ ಮಾಡಲು ಇಲ್ಲಿದೆ ಒಂದಿಷ್ಟು ಐಡಿಯಾ
- ಭಾರತದಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ರಾಜ್ಯದಲ್ಲೂ ಸಂಕ್ರಾಂತಿ ಸಡಗರ ಕಳೆಗಟ್ಟಿದೆ. ಈ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಪ್ರೀತಿಪಾತ್ರರಿಗೆ ವಿಶ್ ಮಾಡಲು ಬಯಸಿದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ
- ಭಾರತದಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ರಾಜ್ಯದಲ್ಲೂ ಸಂಕ್ರಾಂತಿ ಸಡಗರ ಕಳೆಗಟ್ಟಿದೆ. ಈ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಪ್ರೀತಿಪಾತ್ರರಿಗೆ ವಿಶ್ ಮಾಡಲು ಬಯಸಿದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ
(1 / 6)
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
(2 / 6)
ಮಕರ ಸಂಕ್ರಾಂತಿ ಹಬ್ಬ ನಿಮ್ಮೆಲ್ಲಾ ದುಃಖ, ನೋವುಗಳನ್ನು ದೂರ ಮಾಡಿ ಸುಖ, ಸಂತೋಷ ನೆಮ್ಮದಿಯನ್ನಷ್ಟೇ ತರಲಿ. ನಿಮ್ಮ ಜೀವನ ಎಳ್ಳು ಬೆಲ್ಲದಂತಿರಲಿ. ಮಕರ ಸಂಕ್ರಾತಿ ಶುಭಾಶಯ
ಇತರ ಗ್ಯಾಲರಿಗಳು