Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ Photos

Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ photos

  • ಭಾರತ ಹಲವಾರು ವಿಶಿಷ್ಟಗಳ ಸಂಗಮ. ಇಲ್ಲಿ ಕೋಟೆ, ಕೊತ್ತಲಗಳು ಈಗಲೂ ತನ್ನ ಮಹತ್ವ ಉಳಿಸಿಕೊಂಡಿವೆ. ಮಹಾರಾಷ್ಟ್ರದ ಕರಡ್‌ ನಗರದಲ್ಲಿರುವ ನಕ್ಯಾ ರಾವ್ಲಿಯಾಚಿ ಬೃಹತ್ ಗಾತ್ರದ ಕೊಳ/ಕಲ್ಯಾಣಿ( Naktya Ravlyachi Vihir (Well) and Pritisangam) ಇದಕ್ಕೆ ಉದಾಹರಣೆ. ಇದರ ಚಿತ್ರ ನೋಟ ಇಲ್ಲಿದೆ. 

ನಕ್ಯಾ ರಾವ್ಲಿಯಾಚಿ ವಿಹಾರ್(Naktya Ravlyachi Vihir (Well) and Pritisangam); ಕೋಟೆ ನಮೂನೆಯ ಬೃಹತ್ ಕೊಳ.
icon

(1 / 7)

ಮಹಾರಾಷ್ಟ್ರದ ಸತಾರ ಜಿಲ್ಲೆಯ ಸಮೀಪ ಇರುವ ಕರಡ್‌ ನಗರದಲ್ಲಿರುವ ನಕ್ಯಾ ರಾವ್ಲಿಯಾಚಿ ಬೃಹತ್ ಗಾತ್ರದ ಕೊಳ/ಕಲ್ಯಾಣಿ ಪ್ರಾಚೀನ ಭಾರತದ ನೀರಾವರಿ ಮೂಲಕ್ಕೊಂದು ಅಪರೂಪದ ಉದಾಹರಣೆ.
icon

(2 / 7)

ಸದ್ಯ ಅಸ್ತಿತ್ವದಲ್ಲಿಲ್ಲದ ಪಂತಾಚ ಕೋಟ್ ಕೋಟೆಯ ಭಾಗವಾಗಿರುವ ಈ ಕೊಳ ಮಾತ್ರ ಇನ್ನೂ ಸುಭದ್ರವಾಗಿರುವುದು ಸೋಜಿಗವೇ ಸರಿ
icon

(3 / 7)

ಕೋಯ್ನಾ ನದಿಯ ದಂಡೆಯಲ್ಲಿರುವ ಕರಡ್ ನಗರದ ಪ್ರಮುಖ ಆಕರ್ಷಣೆ ಈ ಪ್ರಾಚೀನ ಕಲ್ಯಾಣಿ.
icon

(4 / 7)

ಕೋಯ್ನಾ ನದಿಯ ದಂಡೆಯಲ್ಲಿರುವ ಕರಡ್ ನಗರದ ಪ್ರಮುಖ ಆಕರ್ಷಣೆ ಈ ಪ್ರಾಚೀನ ಕಲ್ಯಾಣಿ.

ಪ್ರಾಚೀನ ಕಲ್ಯಾಣಿ ನೋಡಿದಾಗ ಗುಜರಾತ್ ರಾಜ್ಯದ 'ರಾಣಿ ಕ ವಾವ್' ಕೊಳ ನೆನಪಾದರೂ ಆಳ ಅಗಲದಲ್ಲಿ ಇದು, ಅದಕ್ಕಿಂತಲೂ ವಿಶಾಲವಾಗಿದೆ.
icon

(5 / 7)

ಇಲ್ಲಿಗೆ ಹತ್ತಿರದಲ್ಲಿ ಮಹಾರಾಷ್ಟ್ರದ ಎರಡು ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಕೋಯ್ನಾ ನದಿಗಳ ಸಂಗಮ ಸ್ಥಳವಾದ 'ಪ್ರೀತಿ ಸಂಗಮ
icon

(6 / 7)

ಇದು ಆ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಬೇಸಿಗೆಯಲ್ಲೂ ಇಲ್ಲಿ ನೀರು ಕೂಲ್‌ ಆಗಿಯೇ ಇರಲಿದೆ. ಅಲ್ಲಿ ಆಕರ್ಷಕವಾದ ಗಾರ್ಡೆನ್ ಕೂಡ ಇದೆ. 
icon

(7 / 7)

ಇತರ ಗ್ಯಾಲರಿಗಳು