PM Modi Inspiring Quotes: ಪ್ರಧಾನಿ ಮೋದಿ ಹುಟ್ಟುಹಬ್ಬ ವಿಶೇಷ, ಬದುಕಿಗೆ ಪ್ರೇರಣೆ ನೀಡುವ ಪ್ರಧಾನಿ ಮೋದಿ ಅವರ 10 ನುಡಿಮುತ್ತುಗಳು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತನ್ನಿಮಿತ್ತವಾಗಿ ಬದುಕಿಗೆ ಪ್ರೇರಣೆ ನೀಡಬಲ್ಲ, ಅವರ ವಿವಿಧ ಭಾಷಣಗಳಿಂದ ಆಯ್ದ 10 ಪ್ರೇರಣಾದಾಯಿ ನುಡಿಮುತ್ತುಗಳು.
(3 / 10)
ಕಲಿಕೆಯ ಪ್ರಕ್ರಿಯೆಯಲ್ಲಿ ವೈಫಲ್ಯಗಳು ಎಂದಿಗೂ ಅಡ್ಡಿಯಾಗಬಾರದು. ಬದಲಾಗಿ, ನಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ನಾವು ನಮ್ಮ ವೈಫಲ್ಯಗಳಿಂದ ಕಲಿಯಬೇಕು.
(5 / 10)
ನಾನು ಬಾಲ್ಯದಿಂದಲೇ ಕಷ್ಟಪಟ್ಟು ದುಡಿದಿದ್ದೇನೆ. ಆ ದುಡಿಮೆಯಲ್ಲಿ ನನ್ನ ಮನಸ್ಸು ಮತ್ತು ಹೃದಯವನ್ನು ಕೇಂದ್ರೀಕರಿಸಿದ್ದೆ.
(6 / 10)
ಬಾಲ್ಯದಲ್ಲಿಡೀ ನಾನು ಬಡತನ ಅನುಭವಿಸಿದ್ದೆ. ಒಂದು ರೀತಿಯಲ್ಲಿ ನನಗೆ ಅದು ಜೀವನದ ಮೊದಲ ಸ್ಫೂರ್ತಿ. ಬಡವರಿಗಾಗಿ ಏನನ್ನಾದರೂ ಮಾಡಬೇಕು ಎಂಬ ಬದ್ಧತೆ ಕೂಡ.
(9 / 10)
ಆತ್ಮ ವಿಶ್ವಾಸ ಬಹಳ ಮುಖ್ಯ. ಇದು ಮಾತ್ರೆ ಅಥವಾ ಗಿಡಮೂಲಿಕೆ ಅಲ್ಲ. ತ್ವರಿತ ಆತ್ಮವಿಶ್ವಾಸಕ್ಕಾಗಿ ಸೇವಿಸಬಹುದಾದ ಯಾವುದೇ ಟ್ಯಾಬ್ಲೆಟ್ ಇಲ್ಲ. ಪ್ರತಿನಿತ್ಯ ನಮ್ಮಲ್ಲೇ ನಾವು ಅದನ್ನು ತುಂಬಿಸಿಕೊಳ್ಳಬೇಕು.
ಇತರ ಗ್ಯಾಲರಿಗಳು