E Aadhaar: ಇ-ಆಧಾರ್ ಪಡಿಬೇಕಾ, ಆನ್‌ಲೈನ್‌ನಲ್ಲೇ ಸುಲಭವಾಗಿ ಡೌನ್‌ಲೋಡ್ ಮಾಡೋಕೆ ಈ ಸರಳ ಹಂತ ಅನುಸರಿಸಿ
- ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಂದಕ್ಕೂ ಅವಶ್ಯ. ಆಧಾರ್ ಕಾರ್ಡ್ ಇಲ್ಲದೇ ನಾವು ಯಾವುದೇ ಸರ್ಕಾರಿ ಸಂಬಂಧಿತ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ದೇಶದ ಪ್ರತಿಯೊಬ್ಬ ನಾಗರಿಕನಿಗೂ 12 ಸಂಖ್ಯೆಯ ಆಧಾರ್ ನಂಬರ್ ನೀಡಿದೆ. ನೀವು ಇ-ಆಧಾರ್ ಡೌನ್‌ಲೋಡ್ ಮಾಡ್ಬೇಕು ಅಂತಿದ್ರೆ ಈ ಸರಳ ಹಂತ ಅನುಸರಿಸಿ.

(1 / 8)
ಆಧಾರ್ ಕಾರ್ಡ್‌ನ ಡಿಜಿಟಲ್ ವರ್ಷನ್ ಅನ್ನು ನಾವು ವಿವಿಧೆಡೆ ಬಳಸಬಹುದು. ಇದನ್ನು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
(2 / 8)
https://myaadhaar.uidai.gov.in/retrieve-eid-uid ಈ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಹೆಸರು, ರಿಜಿಸ್ಟರ್ಡ್ ಇಮೇಲ್ ವಿಳಾಸ, ಮೊಬೈಲ್ ನಂಬರ್ ಹಾಗೂ ಸೆಕ್ಯೂರಿಟಿ ಕೋಡ್ ನಮೂದಿಸಿ.
(3 / 8)
ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ, ಸಬ್‌ಮಿಟ್ ಕೊಡಿ. ಆಧಾರ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
(5 / 8)
ನಂತರ ಅಧಿಕೃತ UIDAI ವೆಬ್‌ಸೈಟ್‌ನಲ್ಲಿ ಇ-ಆಧಾರ್ ಪುಟಕ್ಕೆ ಭೇಟಿ. ಅಲ್ಲಿ 28 ಅಂಕಿಯ ಎನ್‌ರೋಲ್‌ಮೆಂಟ್ ಐಡಿ ಅಥವಾ 12 ಸಂಖ್ಯೆಯ ಆಧಾರ್ ನಂಬರ್ ನಮೂದಿಸಿ.
(6 / 8)
ನಂತರ ಸೆಕ್ಯೂರಿಟಿ ಕೋಡ್ ನಮೂದಿಸಿ. ಅಲ್ಲಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್‌ಗೆ ಒನ್‌ಟೈಮ್ ಪಾಸ್‌ವರ್ಡ್ ಬಂದಿರುತ್ತದೆ.
(7 / 8)
ಅದನ್ನು ಸಬ್‌ಮಿಟ್ ಮಾಡಿದ ಮೇಲೆ ನಿಮಗೆ ಇ-ಆಧಾರ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ, ವೆರಿಫೈ ಅಂಡ್ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ.
ಇತರ ಗ್ಯಾಲರಿಗಳು