Uttar Pradesh Stampede: ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಅಮಾಯಕ ಭಕ್ತರು, ಹೀಗಿತ್ತು ಸನ್ನಿವೇಶ photos
ಭಾರತದಲ್ಲಿಯೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣಗಳಲ್ಲಿ ಒಂದಾದ ಉತ್ತರ ಪ್ರದೇಶದ ಹತ್ರಾಸ್ ಘಟನೆಯಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹೀಗಿತ್ತು ಅಲ್ಲಿನ ಚಿತ್ರಣ.
(1 / 8)
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಜೀವ ಕಳೆದುಕೊಂಡವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಲ್ಲಿನ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
(ABP)(2 / 8)
ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ದೇಹವನ್ನು ಸಂಬಂಧಿ ಗಮನಿಸಿ ಕಣ್ಣೀರಿಡುತ್ತಿದ್ದುದು ಕರುಳು ಚುರುಕ್ ಎನ್ನುವಂತಿತ್ತು.
(5 / 8)
ಹತ್ರಾಸ್ ನಲ್ಲಿ ಸುಮಾರು ಇಪ್ಪತ್ತು ಸಾವಿರ ಮಂದಿ ಭೋಲೆ ಬಾಬಾ ಎಂಬುವವರ ಸತ್ಸಂಗಕ್ಕೆ ಸೇರಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು,. ಜನ ಅಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿಯೇ ಇದ್ದರು.
(6 / 8)
ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟರ ಕುರಿತು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆಯುವಲ್ಲಿ ನಿರತರಾಗಿದ್ದರು.
ಇತರ ಗ್ಯಾಲರಿಗಳು