ಕನ್ನಡ ಸುದ್ದಿ  /  Photo Gallery  /  India Vs Australia 3rd T20i Action In Images

India vs Australia 3rd T20I: ಭಾರತ-ಆಸ್ಟ್ರೇಲಿಯಾ ಪಂದ್ಯದ ಹೈಲೈಟ್ಸ್‌ ಫೋಟೋಗಳಲ್ಲಿ

  • ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಆಸ್ಟ್ರೇಲಿಯಾ ನೀಡಿದ 187 ರನ್ ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿತು. ಪಂದ್ಯದ ಅಂತಿಮ ಓವರ್‌ನಲ್ಲಿ ಭಾರತ ಗೆಲುವಿನ ನಗು ಬೀರಿತು.

ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಫೋರ್‌ ಸಿಡಿಸಿ ಪಂದ್ಯ ಮತ್ತು ಸರಣಿ ಗೆಲುವು ತಂದುಕೊಟ್ಟರು.
icon

(1 / 7)

ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಫೋರ್‌ ಸಿಡಿಸಿ ಪಂದ್ಯ ಮತ್ತು ಸರಣಿ ಗೆಲುವು ತಂದುಕೊಟ್ಟರು.(AP)

ಆಸೀಸ್‌ ಓಪನರ್‌ ಕ್ಯಾಮರೂನ್ ಗ್ರೀನ್, 21ಎಸೆತಗಳಲ್ಲಿ 52 ರನ್‌ ಸಿಡಿಸಿ ಪವರ್‌ಪ್ಲೇಯಲ್ಲಿ ಭಾರತಕ್ಕೆ ಭಾರಿ ಹೊಡೆತ ನೀಡಿದರು.
icon

(2 / 7)

ಆಸೀಸ್‌ ಓಪನರ್‌ ಕ್ಯಾಮರೂನ್ ಗ್ರೀನ್, 21ಎಸೆತಗಳಲ್ಲಿ 52 ರನ್‌ ಸಿಡಿಸಿ ಪವರ್‌ಪ್ಲೇಯಲ್ಲಿ ಭಾರತಕ್ಕೆ ಭಾರಿ ಹೊಡೆತ ನೀಡಿದರು.(AP)

ನಿನ್ನೆಯ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಮತ್ತೆ ಮೂರು ವಿಕೆಟ್‌ ಕಿತ್ತರು. ಸರಣಿಯುದ್ದಕ್ಕೂ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಸ್ಪಿನ್ನರ್‌ ಅಕ್ಷರ್‌ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
icon

(3 / 7)

ನಿನ್ನೆಯ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಮತ್ತೆ ಮೂರು ವಿಕೆಟ್‌ ಕಿತ್ತರು. ಸರಣಿಯುದ್ದಕ್ಕೂ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಸ್ಪಿನ್ನರ್‌ ಅಕ್ಷರ್‌ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.(PTI)

ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಆಸ್ಟ್ರೇಲಿಯಾ ಬೇಗನೆ ಪಡೆದುಕೊಂಡಿತು.
icon

(4 / 7)

ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಆಸ್ಟ್ರೇಲಿಯಾ ಬೇಗನೆ ಪಡೆದುಕೊಂಡಿತು.(ANI)

ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 104 ರನ್‌ಗಳ ಜತೆಯಾಟ ನೀಡಿದರು. ಇದು ಆಸ್ಟ್ರೇಲಿಯಾದ ಕೈಯಿಂದ ಪಂದ್ಯವನ್ನು ಬಹುತೇಕ ಕಿತ್ತುಕೊಂಡಿತು.
icon

(5 / 7)

ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 104 ರನ್‌ಗಳ ಜತೆಯಾಟ ನೀಡಿದರು. ಇದು ಆಸ್ಟ್ರೇಲಿಯಾದ ಕೈಯಿಂದ ಪಂದ್ಯವನ್ನು ಬಹುತೇಕ ಕಿತ್ತುಕೊಂಡಿತು.(ANI)

ಸೂರ್ಯಕುಮಾರ್ ಕೇವಲ 36 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ತಮ್ಮ ಅಸಾಮಾನ್ಯ ಫಾರ್ಮ್ ಅನ್ನು ಮುಂದುವರೆಸಿದರು.
icon

(6 / 7)

ಸೂರ್ಯಕುಮಾರ್ ಕೇವಲ 36 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ತಮ್ಮ ಅಸಾಮಾನ್ಯ ಫಾರ್ಮ್ ಅನ್ನು ಮುಂದುವರೆಸಿದರು.(ANI)

ಸೂರ್ಯ ಔಟಾದ ಬಳಿಕ, ಕೊಹ್ಲಿ ದೊಡ್ಡ ಹೊಡೆತಗಳಿಗೆ ಮುಂದಾದರು. ಆದರೆ ಕೊನೆಯ ಓವರ್‌ನಲ್ಲಿ 48 ಎಸೆತಗಳಲ್ಲಿ 63 ರನ್ ಗಳಿಸಿದ ಕೊಹ್ಲಿ ಔಟಾದರು.
icon

(7 / 7)

ಸೂರ್ಯ ಔಟಾದ ಬಳಿಕ, ಕೊಹ್ಲಿ ದೊಡ್ಡ ಹೊಡೆತಗಳಿಗೆ ಮುಂದಾದರು. ಆದರೆ ಕೊನೆಯ ಓವರ್‌ನಲ್ಲಿ 48 ಎಸೆತಗಳಲ್ಲಿ 63 ರನ್ ಗಳಿಸಿದ ಕೊಹ್ಲಿ ಔಟಾದರು.(ANI)


IPL_Entry_Point

ಇತರ ಗ್ಯಾಲರಿಗಳು