ಸಹೋದರರ ಒಳಿತನ್ನು ಕೋರುವ ನಾಗರ ಪಂಚಮಿ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್ ಮೂಲಕ ವಿಶ್ ಮಾಡಿ
ನಾಗರ ಪಂಚಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೆಡೆ ಈ ಹಬ್ಬವನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬವನ್ನು ಬಹಳ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತದೆ.
(1 / 8)
ಸಹೋದರರ ಒಳಿತನ್ನು ಕೋರುವ ಹಬ್ಬವಾದ್ದರಿಂದ ನಾಗರ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ಈ ವಿಶೇಷ ದಿನದಂದು ಈ ಪೋಸ್ಟರ್ಗಳ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್ ಮಾಡಿ. (PC: Canva)
(2 / 8)
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ನಿಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ, ಸಮೃದ್ಧಿ ನೀಡಲಿ. ನಾಗರ ಪಂಚಮಿಯ ಶುಭಾಶಯಗಳು
(4 / 8)
ಸರ್ವರಿಗೂ ನಾಗರ ಪಂಚಮಿಯ ಶುಭ ಹಾರೈಕೆಗಳು. ನಿಮ್ಮೆಲ್ಲಾ ಕಷ್ಟ ಕಳೆದು ಜೀವನದಲ್ಲಿ ಸಂತೋಷ ತುಂಬಿರಲಿ ಎಂದು ಹಾರೈಸುತ್ತೇನೆ.
ಇತರ ಗ್ಯಾಲರಿಗಳು