ಮಕರ ಸಂಕ್ರಾಂತಿ 2025: ಸುಗ್ಗಿಯು ಸಿಹಿ ಹುಗ್ಗಿಯಂಥ ಕ್ಷಣಗಳನ್ನು ತರಲಿ; ವರ್ಷದ ಮೊದಲ ಹಬ್ಬಕ್ಕೆ ಆತ್ಮೀಯರಿಗೆ ಹೀಗೆ ಶುಭ ಕೋರಿ
ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವ ಈ ಶುಭದಿನವನ್ನು ಮಕರ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಉತ್ತರ ಭಾರತದಲ್ಲಿ ಕೂಡಾ ಆಚರಿಸಲಾಗುತ್ತದೆ.
(1 / 9)
ಸಂಕ್ರಾಂತಿ, ಪೊಂಗಲ್, ಭೋಗಿ, ಲೊಹ್ರಿ, ಬಿಹು ಎಂದೆಲ್ಲಾ ಕರೆಯಲಾಗುವ ಈ ಹಬ್ಬವನ್ನು ಈ ಬಾರಿ ಜನವರಿ 14 ರಂದು ಆಚರಿಸಲಾಗುತ್ತಿದೆ. ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ಈ ಸುಂದರ ಪೋಸ್ಟರ್‌ಗಳ ಮೂಲಕ ಶುಭ ಕೋರಿ.
(PC: Canva)(3 / 9)
ಸುಗ್ಗಿಯ ಸಮಯವು ನಿಮ್ಮ ಬದುಕಲ್ಲಿ ಸಂಪತ್ತು, ಸಂತೋಷ, ಸಮೃದ್ಧಿ ತರಲಿ, ನಿಮ್ಮ ಕನಸುಗಳೆಲ್ಲಾ ನನಸಾಗಲಿ, ಮಕರ ಸಂಕ್ರಾಂತಿ ಶುಭಾಶಯಗಳು.
ಇತರ ಗ್ಯಾಲರಿಗಳು