ನಿಮ್ಮ ಆತ್ಮೀಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭ ಕೋರಬೇಕಾ? ಇಲ್ಲಿವೆ ನೋಡಿ ಸುಂದರ ಪೋಸ್ಟರ್ಗಳು
ಹೆಂಗಳೆಯರು ಕಾಯುತ್ತಿದ್ದ ವರಮಹಾಲಕ್ಷ್ಮೀ ಹಬ್ಬ ಬಂದೇ ಬಿಡ್ತು. ಹಬ್ಬ ಒಂದು ತಿಂಗಳು ಇರುವಂತೆಯೇ ಮಹಿಳೆಯರು ಸಕಲ ತಯಾರಿ ಆರಂಭಿಸಿದ್ದಾರೆ. ಹೂವು, ಹಣ್ಣು, ವಸ್ತ್ರಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
(1 / 8)
ಹಾಗೇ ವರಮಹಾಲಕ್ಷ್ಮಿ ಹಬ್ಬಕ್ಕೆ ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ನಿಮ್ಮ ಪ್ರೀತಿಪಾತ್ರರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಪೋಸ್ಟರ್ಗಳ ಮೂಲಕ ಶುಭ ಕೋರಬಹುದು. (PC: Canva)
ಇತರ ಗ್ಯಾಲರಿಗಳು