ನಿಮ್ಮ ಆತ್ಮೀಯರಿಗೆ ನರಸಿಂಹ ಜಯಂತಿ ಶುಭಾಶಯ ಕೋರಬೇಕಾ? ನರಸಿಂಹ ಸ್ವಾಮಿ ಮಂತ್ರ ಸಹಿತ ಇಲ್ಲಿ ಕೆಲವೊಂದು ಪೋಸ್ಟರ್‌ಗಳಿವೆ ಗಮನಿಸಿ
ಮೇ 22 ರಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತಿದೆ. ಹಿರಣ್ಯಕಶಿಪುವನ್ನು ವಧೆ ಮಾಡಲು ವಿಷ್ಣುವು ನರಸಿಂಹನ ಅವತಾರ ತಾಳಿ ಬಂದ ದಿನವನ್ನು ನರಸಿಂಹ ಜಯಂತಿಯನ್ನಾಗಿ ಆಚರಿಲಾಗುತ್ತಿದೆ.
(1 / 8)
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹ ದೇವರ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನವನ್ನು ಉಪವಾಸ, ಪ್ರಾರ್ಥನೆ ಮತ್ತು ಭಕ್ತಿ ಚಟುವಟಿಕೆಗಳೊಂದಿಗೆ ಆಚರಿಸುತ್ತಾರೆ. ಈ ದಿನ ನಿಮ್ಮ ಆತ್ಮೀಯರಿಗೆ ಶುಭ ಕೋರಲು ಇಲ್ಲಿವೆ ವಿಶಸ್ ಐಡಿಯಾಗಳು.
(PC: Canva, Twitter)(2 / 8)
ಓಂ ಉಗ್ರ ನರಸಿಂಹಾಯ ವಿದ್ಮಹೇ ವಜ್ರ-ನಖಾಯ ಧೀಮಹಿ ತನ್ನೋ ನರಸಿಂಹಃ ಪ್ರಚೋದಯಾತ್ನಾಡಿನ ಸಮಸ್ತ ಜನತೆಗೆ ನರಸಿಂಹ ಜಯಂತಿ ಶುಭಾಶಯಗಳು
(3 / 8)
ನಮಸ್ತೇ ನರಸಿಂಹಾಯಾ ಪ್ರಹ್ಲಾದ ದಾಯಿನೇ ಹಿರಣ್ಯಕ್ಷಿಪೊರ್ ವಕ್ಸ, ಸಿಲಾ ತಂಕ ನಕಾಲಯೇ ಇತೋ ನೃಸಿಂಹ ಪರಾತೋ ನೃಸಿಂಹ, ಯತೋ ಯತೋ ಯಾಮಿ ತತೋ ನೃಸಿಂಹ, ಬಾಹಿರ್ನೃಸಿಂಹೋ ಹೃದಯೇ ನೃಸಿಂಹೋ ನೃಸಿಂಹಂ ಆದಿಂ ಶರಣಂ ಪ್ರಪಾದಯೇನರಸಿಂಹ ಜಯಂತಿ ಶುಭಾಶಯಗಳು
(5 / 8)
ತವ ಕರ ಕಮಲಾ ವರೇ ನಖಂ ಅದ್ಬುತ ಶೃಂಗಂ ದಲಿತಾ ಹಿರಣ್ಯಕಶಿಪು ತನು ಬೃಂಘಂ ಕೇಶವ ಧಾರ್ತಾ, ನರಹರೀ ರೂಪಾ ಜಯ ಜಗದೀಶಾ ಹರೇ. ಸರ್ವರಿಗೂ ನರಸಿಂಹ ಜಯಂತಿ ಶುಭಾಶಯಗಳು
(7 / 8)
ಮಾತಾ ನರಸಿಂಹ, ಪಿತಾ ನರಸಿಂಹಭ್ರಾತಾ ನರಸಿಂಹ, ಸಖಾ ನರಸಿಂಹವಿದ್ಯಾ ನರಸಿಂಹ, ದ್ರವೀಣಂ ನರಸಿಂಹಸ್ವಾಮಿ ನರಸಿಂಹ, ಸಕಲಂ ನರಸಿಂಹಇತೋ ನರಸಿಂಹ, ಪರಾತೋ ನರಸಿಂಹಯತೋ ಯತೋ ಯಾಹಿನಿ, ತತೋ ನರಸಿಂಹನರಸಿಂಹ ದೇವತಾ ಪಾರೋ ನ ಕಷ್ಚಿತ್ತಸ್ಮಾನ್ ನರಸಿಂಹ ಶರಣಂ ಪ್ರಪಾದಯೇನಿಮಗೂ ನಿಮ್ಮ ಕುಟುಂಬಕ್ಕೂ ನರಸಿಂಹ ಜಯಂತಿ ಶುಭಾಶಯಗಳು
ಇತರ ಗ್ಯಾಲರಿಗಳು