Kulwinder Kaur: ನಟಿ, ಸಂಸದೆ ಕಂಗನಾ ರಣಾವತ್‌ಗೆ ಕಪಾಳಕ್ಕೆ ಬಾರಿಸಿದ ಕುಲ್ವಿಂದರ್ ಕೌರ್ ಯಾರು
- Slap on Kangana ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ಗೆ ಕಪಾಳ ಮೋಕ್ಷ ಮಾಡಿ ಅಮಾನತುಗೊಂಡಿರುವ ಕುಲ್ವಿಂದರ್ ಕೌರ್ ಯಾರು, ಯಾಕೆ ಹೀಗೆ ಮಾಡಿದರು ಎನ್ನುವ ಚಿತ್ರ ಮಾಹಿತಿ ಇಲ್ಲಿದೆ.
- Slap on Kangana ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ಗೆ ಕಪಾಳ ಮೋಕ್ಷ ಮಾಡಿ ಅಮಾನತುಗೊಂಡಿರುವ ಕುಲ್ವಿಂದರ್ ಕೌರ್ ಯಾರು, ಯಾಕೆ ಹೀಗೆ ಮಾಡಿದರು ಎನ್ನುವ ಚಿತ್ರ ಮಾಹಿತಿ ಇಲ್ಲಿದೆ.
(1 / 6)
ಇತ್ತೀಚಿಗೆ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಎರಡು ದಿನಕ್ಕೆ ಭಾರೀ ಸುದ್ದಿಯಾಯಿತು. ಅದು ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆ,
(2 / 6)
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕುಲ್ವಿಂದರ್ ಕೌರ್ ಎಂಬುವವರು ಏಕಾಏಕಿ ಕಪಾಳ ಮೋಕ್ಷ ಮಾಡಿದರು.
(3 / 6)
ಚಂಡೀಗಢ ವಿಮಾನ ನಿಲ್ದಾಣ ಸೇವೆಯಲ್ಲಿದ್ದ ಕುಲ್ವಿಂದರ್ ಕೌರ್ ಅವರಿಗೆ ಕಂಗನಾ ಅವರನ್ನು ನೋಡುತ್ತಲೇ ಆಕ್ರೋಶ ಕಂಡು ಬಂದಿತು. ಹತ್ತಿರ ಬಂದವರೇ ಕಂಗನಾ ಅವರ ಕೆನ್ನೆಗೆ ಬಾರಿಸಿಯೇ ಬಿಟ್ಟರು.
(4 / 6)
ರೈತನ ಮಗಳಾದ ಕುಲ್ವಿಂದರ್‌ಗೆ ಕಂಗಾನಾ ರಣಾವತ್ ಉತ್ತರ ಭಾರತದಲ್ಲಿ ನಡೆದಿರುವ ರೈತಪರ ಹೋರಾಟಗಳ ವಿಚಾರದಲ್ಲಿ ನೀಡಿದ್ದ ಹೇಳಿಕೆ ಆಕ್ರೋಶ ತಂದಿತ್ತು.
(5 / 6)
ಅಚಾನಕ್ ಕಪಾಳ ಮೋಕ್ಷ ಆದ ತಕ್ಷಣ ಅವಕ್ಕಾದ ಕಂಗಾನಾ ಕೂಡಲೇ ಅಲ್ಲಿದ್ದ ಭದ್ರತಾ ಅಧಿಕಾರಿ ಗಮನಕ್ಕೆ ತಂದರು. ಅಧಿಕಾರಿಗಳು ಕುಲ್ವಿಂದರ್ ಅವರನ್ನು ವಶಕ್ಕೆ ಪಡೆದರು.
ಇತರ ಗ್ಯಾಲರಿಗಳು