ಹೊರಬಿತ್ತು 10 ತಂಡಗಳಿಂದ ಕೈಬಿಟ್ಟಿರುವ ಆಟಗಾರರ ಸಂಭಾವ್ಯ ಪಟ್ಟಿ; ನಿಮ್ಮ ನೆಚ್ಚಿನ ಕ್ರಿಕೆಟಿಗನೂ ಇರಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊರಬಿತ್ತು 10 ತಂಡಗಳಿಂದ ಕೈಬಿಟ್ಟಿರುವ ಆಟಗಾರರ ಸಂಭಾವ್ಯ ಪಟ್ಟಿ; ನಿಮ್ಮ ನೆಚ್ಚಿನ ಕ್ರಿಕೆಟಿಗನೂ ಇರಬಹುದು

ಹೊರಬಿತ್ತು 10 ತಂಡಗಳಿಂದ ಕೈಬಿಟ್ಟಿರುವ ಆಟಗಾರರ ಸಂಭಾವ್ಯ ಪಟ್ಟಿ; ನಿಮ್ಮ ನೆಚ್ಚಿನ ಕ್ರಿಕೆಟಿಗನೂ ಇರಬಹುದು

  • List of Released Players IPL 2024: ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳಿಂದ ಗೇಟ್​ಪಾಸ್ ಪಡೆದ ಆಟಗಾರರು ಸಂಭಾವ್ಯ ಪಟ್ಟಿ ಇಲ್ಲಿದೆ.

2024ರ ಇಂಡಿಯನ್ ಪ್ರೀಮಿಯರ್ ಲೀಗ್​ ಮಿನಿ ಹರಾಜು ಡಿಸೆಂಬರ್ 19ರಂದು ನಡೆಯಲಿದೆ. ಅದಕ್ಕೂ ಮುಂಚಿತವಾಗಿ 10 ಫ್ರಾಂಚೈಸಿಗಳು ತಮ್ಮ ರಿಟೈನ್ ಮತ್ತು ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 26 (ಇಂದೇ) ಕೊನೆಯ ದಿನಾಂಕವಾಗಿದೆ.
icon

(1 / 12)

ಈಗಾಗಲೇ ಕೆಲ ಫ್ರಾಂಚೈಸಿಗಳು ಹರಾಜಿಗೂ ಮೊದಲೇ ಟ್ರೇಡ್ ವಿಂಡೋದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ. ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳಿಂದ ಗೇಟ್​ಪಾಸ್ ಪಡೆದ ಆಟಗಾರರು ಸಂಭಾವ್ಯ ಪಟ್ಟಿ ಇಲ್ಲಿದೆ.
icon

(2 / 12)

ಜಯದೇವ್ ಉನದ್ಕತ್, ರಿಲೆ ಮೆರಿಡಿತ್ (ವಿದೇಶ), ವಿಯೂಷ್ ಚಾವ್ಲಾ, ಸಂದೀಪ್ ವಾರಿಯರ್, ಜೋಫ್ರಾ ಆರ್ಚರ್ (ವಿದೇಶ).
icon

(3 / 12)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವನಿಂದು ಹಸರಂಗ (ವಿದೇಶ), ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಅನೂಜ್ ರಾವತ್, ಫಿನ್ ಅಲೆನ್ (ವಿದೇಶ).
icon

(4 / 12)

ಗುಜರಾತ್ ಟೈಟಾನ್ಸ್​: ಯಶ್ ದಯಾಳ್, ದಶುನ್ ಶನಕ, ಓಡನ್ ಸ್ಮಿತ್ (ವಿದೇಶ), ಪ್ರದೀಪ್ ಸಾಂಗ್ವಾನ್, ಉರ್ವಿಲ್ ಪಟೇಲ್. ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಸಾಧ್ಯತೆ.
icon

(5 / 12)

ಪಂಜಾಬ್ ಕಿಂಗ್ಸ್: ರಿಷಿ ಧವನ್, ಭಾನುಕ ರಾಜಪಕ್ಷ (ವಿದೇಶ), ರಾಜ್ ಅಂಗದ್ ಬಾವಾ, ಮ್ಯಾಥ್ಯೂ ಶಾರ್ಟ್(ವಿದೇಶ).
icon

(6 / 12)

ರಾಜಸ್ಥಾನ್ ರಾಯಲ್ಸ್: ಮುರುಗನ್ ಅಶ್ವಿನ್, ಕೆಸಿ ಕಾರಿಯಪ್ಪ, ಜೋ ರೂಟ್ (ವಿದೇಶ), ಜೇಸನ್ ಹೊಲ್ಡರ್ (ವಿದೇಶ).
icon

(7 / 12)

ಲಕ್ನೋ ಸೂಪರ್ ಜೈಂಟ್ಸ್: ಮಾರ್ಕಸ್ ಸ್ಟೊಯಿನಿಸ್ (ವಿದೇಶ), ಎವಿನ್ ಲೆವಿಸ್ (ವಿದೇಶ), ಕೆ ಗೌತಮ್.
icon

(8 / 12)

ಕೋಲ್ಕತ್ತಾ ನೈಟ್​ ರೈಡರ್ಸ್: ಆಂಡ್ರೆ ರಸೆಲ್ (ವಿದೇಶ), ಎನ್ ಜಗದೀಸನ್, ಲಾಕಿ ಫರ್ಗುಸನ್ (ವಿದೇಶ), ಡೇವಿಡ್ ವೈಸಿ (ವಿದೇಶ), ಮನದೀಪ್ ಸಿಂಗ್.
icon

(9 / 12)

ಚೆನ್ನೈ ಸೂಪರ್ ಕಿಂಗ್ಸ್: ಸಿಸಂದ ಮಗಲಾ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಕೈಲ್ ಜೇಮಿಸನ್, ಶೇಖ್ ರಶೀದ್, ಸಿಮ್ರಂಜೀತ್ ಸಿಂಗ್.
icon

(10 / 12)

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಮನೀಶ್ ಪಾಂಡೆ, ಮುಸ್ತಾಫಿಜುರ್ ರೆಹಮಾನ್ (ವಿದೇಶ), ರಿಪ್ಪಲ್ ಪಟೇಲ್.
icon

(11 / 12)

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಮನೀಶ್ ಪಾಂಡೆ, ಮುಸ್ತಾಫಿಜುರ್ ರೆಹಮಾನ್ (ವಿದೇಶ), ರಿಪ್ಪಲ್ ಪಟೇಲ್.

ಸನ್​ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಆದಿಲ್ ರಶೀದ್, ಅಖಿಲ್ ಹುಸೈನ್ (ಮೂವರು ವಿದೇಶಿಯರೇ)
icon

(12 / 12)

ಇತರ ಗ್ಯಾಲರಿಗಳು