ಪ್ರಯಾಣಿಕರು ರೈಲಿನಲ್ಲಿ ಎಷ್ಟು ಹಣ ತೆಗೆದುಕೊಂಡು ಹೋಗಬಹುದು? ರೈಲ್ವೆ ನಿಯಮಗಳು ಏನು ಹೇಳುತ್ತವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಯಾಣಿಕರು ರೈಲಿನಲ್ಲಿ ಎಷ್ಟು ಹಣ ತೆಗೆದುಕೊಂಡು ಹೋಗಬಹುದು? ರೈಲ್ವೆ ನಿಯಮಗಳು ಏನು ಹೇಳುತ್ತವೆ

ಪ್ರಯಾಣಿಕರು ರೈಲಿನಲ್ಲಿ ಎಷ್ಟು ಹಣ ತೆಗೆದುಕೊಂಡು ಹೋಗಬಹುದು? ರೈಲ್ವೆ ನಿಯಮಗಳು ಏನು ಹೇಳುತ್ತವೆ

  • ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮೊಂದಿಗೆ ಎಷ್ಟು ಹಣವನ್ನು ಇರಿಸಿಕೊಳ್ಳಬಹುದು, ಎಷ್ಟು ಹಣವನ್ನು ತೆಗೆದುಕೊಂಡು ಹೋಗಬಹುದು? ಈ ಬಗ್ಗೆ ರೈಲ್ವೆ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ.

ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಂದು ವಸ್ತುಗಳನ್ನು ಲಗೇಜ್‌ನಲ್ಲಿ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಹಣದ ವಿಚಾರ ಬಂದಾಗ ಕೆಲವೊಂದು ಪ್ರಶ್ನೆಗಳು ಎದುರಾಗುತ್ತವೆ. ರೈಲಿನಲ್ಲಿ ಪ್ರಯಾಣಿಕರು ಎಷ್ಟು ಹಣವನ್ನು ತೆಗೆದುಕೊಂಡು ಹೋಗಬಹುದು ಎಂಬುದರ ಮಾಹಿತಿ ಇಲ್ಲಿದೆ.
icon

(1 / 6)

ಭಾರತೀಯ ರೈಲ್ವೆಯಲ್ಲಿ ದೇಶೀಯ ಪ್ರಯಾಣಕ್ಕಾಗಿ, ನಗದು ಸಾಗಿಸಲು ಯಾವುದೇ ನಿರ್ದಿಷ್ಟ ನಿರ್ಬಂಧಗಳಿಲ್ಲ.
icon

(2 / 6)

ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಸಾಗಿಸುತ್ತಿದ್ದರೆ, ಮನಿ ಲಾಂಡರಿಂಗ್ ವಿರೋಧಿ ನಿಯಮಗಳ ಪ್ರಕಾರ, ನಿಧಿಯ ಮೂಲ ಮತ್ತು ಉದ್ದೇಶವನ್ನು ವಿವರಿಸಲು ಸಂಬಂಧಿತ ದಾಖಲೆಗಳನ್ನು ಕೊಂಡೊಯ್ಯಬೇಕು.
icon

(3 / 6)

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು 50,000 ಕ್ಕಿಂತ ಹೆಚ್ಚು ಹಣ ತೆಗೆದುಕೊಂಡು ಹೋದರೆ ಆ ಹಣಕ್ಕೆ ಸೂಕ್ತ ದಾಖಲೆಗಳು ಹೊಂದಿರಬೇಕು.
icon

(4 / 6)

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು 50,000 ಕ್ಕಿಂತ ಹೆಚ್ಚು ಹಣ ತೆಗೆದುಕೊಂಡು ಹೋದರೆ ಆ ಹಣಕ್ಕೆ ಸೂಕ್ತ ದಾಖಲೆಗಳು ಹೊಂದಿರಬೇಕು ಎಂದು ಚುನಾವಣಾ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದರು. 
icon

(5 / 6)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(6 / 6)

ಇತರ ಗ್ಯಾಲರಿಗಳು