ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾಕುಪ್ರಾಣಿಯನ್ನು ರೈಲಿನಲ್ಲಿ ಸಾಗಿಸಲು ಅವಕಾಶವಿದೆಯೇ? ನಿಯಮಗಳು ಏನು ಹೇಳುತ್ತವೆ? -Pet Carry In Train

ಸಾಕುಪ್ರಾಣಿಯನ್ನು ರೈಲಿನಲ್ಲಿ ಸಾಗಿಸಲು ಅವಕಾಶವಿದೆಯೇ? ನಿಯಮಗಳು ಏನು ಹೇಳುತ್ತವೆ? -Pet Carry in Train

  • ರೈಲಿನಲ್ಲಿ ಸಾಕುಪ್ರಾಣಿಗಳನ್ನು ಸಾಗಿಸಲು ಐಆರ್‌ಸಿಟಿಸಿ ಮಾರ್ಗಸೂಚಿಗಳೇನು? ಸಾಕುಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸಲು ಏನೆಲ್ಲಾ ಕ್ರಮಗಳಿವೆ, ಟಿಕೆಟ್ ದರ ಎಷ್ಟಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಸಾಕುಪ್ರಾಣಿಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದ ವೇಳೆ ನೀವೇನಾದರೂ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಸಾಕುಪ್ರಾಣಿಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿದರೆ ಅದರ ಫೋಟೊಕಾಪಿಯನ್ನು ತೆಗೆದಿಟ್ಟುಕೊಳ್ಳಿ.
icon

(1 / 8)

ಅಗತ್ಯವಿರುವ ಎಲ್ಲಾ ವ್ಯಾಕ್ಸಿನೇಷನ್‌ಗಳೊಂದಿಗೆ ನಿಮ್ಮ ಸಾಕುಪ್ರಾಣಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಲಸಿಕೆಗಳ ವರದಿಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ.
icon

(2 / 8)

ರೈಲು ಬಿಡುವ 24 ಗಂಟೆಗಳಿಂದ 48 ಗಂಟೆಗಳಿಗೂ ಮುನ್ನ ವೆಟ್ಸ್ ಸಹಿ ಮಾಡಿದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯಿರಿ. ಪ್ರಮಾಪತ್ರವು ಸಾಕುಪ್ರಾಣಿಗಳ ತಳಿ, ಬಣ್ಣ ಮತ್ತು ಲಿಂಗದ ಬಗ್ಗೆ ವಿವರವಾಗಿರಬೇಕು
icon

(3 / 8)

ಅಗತ್ಯವಿರು ಎಲ್ಲಾ ಗುರುತಿನ ದಾಖಲೆಗಳನ್ನು ಒಯ್ಯಿರಿ. ಬುಕಿಂಗ್‌ಗಾಗಿ ನಿರ್ಗಮಿಸುವ 3 ಗಂಟೆಗಳ ಮೊದಲು ನಿಮ್ಮ ಸಾಕುಪ್ರಾಣಿಗಳನ್ನು ಲಗೇಜ್ ಕಚೇರಿಗೆ ಕರೆದುಕೊಂಡು ಹೋಗಬೇಕು. ಬುಕಿಂಗ್ ಕೌಂಟರ್ ಮೂಲಕ ಅಥವಾ ಆನ್‌ಲೈನ್ ಮೂಲಕ ಪಿಆರ್‌ಎಸ್ ಟಿಕೆಟ್ ಪಡೆಯಬೇಕು. ಈ ಹಂತ ಎಲ್ಲರಿಗೂ ಅನ್ವಯಿಸುತ್ತೆ
icon

(4 / 8)

ಪ್ರತಿ ಪ್ರಯಾಣಿಕರ ಪಿಎನ್‌ಆರ್‌ಗೆ ಕೇವಲ ಒಂದು ಸಾಕುಪ್ರಾಣಿಗೆ ಮಾತ್ರ ಅನುಮತಿ ನೀಡಲಾಗುತ್ತೆ. ಎಸಿ ಟೈರ್ 1 ಅಥವಾ ಫಸ್ಟ್ ಕ್ಲಾಸ್ ಕೂಪೆಗೆ ಅನ್ವಯವಾಗುವ ಶುಲ್ಕಗಳನ್ನ ಪಾವತಿಸಬೇಕು. ಎಸಿ2 ಟೈರ್, ಎಸಿ 3 ಟೈರ್, ಎಸಿ ಚೇರ್ ಕಾರ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಒಯ್ಯುವಂತಿಲ್ಲ
icon

(5 / 8)

ನಿಮ್ಮ ಸಾಕುಪ್ರಾಣಿಗಳ ಆರಾಮದಾಯ ಪ್ರಯಾಣಕ್ಕಾಗಿ ಅಗತ್ಯ ಆಹಾರ, ನೀರು ಹಾಗೂ ಇತರೆ ಸಂಬಂಧಿಸಿದ ಪದಾರ್ಥಗಳನ್ನು ಒಯ್ಯಬಹುದು. ನಿಮ್ಮ ಸಾಕು ಪ್ರಾಣಿಗಳ ವರ್ತನೆಯ ಬಗ್ಗೆ ಸಹ-ಪ್ರಯಾಣಿಕರು ದೂರು ನೀಡಿದರೆ ಸಾಕುಪ್ರಾಣಿಗಳನ್ನು ತಕ್ಷಣವೇ ರೈಲಿನಿಂದ ಕೆಳಗಿಳಿಸಲಾಗುತ್ತದೆ
icon

(6 / 8)

ಬುಕಿಂಗ್ ಅಥವಾ ಯಾವುದೇ ರೀತಿಯ ಸರಿಯಾದ ದಾಖಲೆಗಳು ಇಲ್ಲದೆ ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳನ್ನು ಒಯ್ಯುತ್ತಿದ್ದರೆ ಅವರಿಗೆ ಪ್ರಾಣಿಗೆ ವಿಧಿಸವ ಟಿಕೆಟ್ ದರದ ಆರು ಪಟ್ಟು ದಂಡ ವಿಧಿಸಲಾಗುತ್ತದೆ. ಆನೆ, ಕುದುರೆ, ಹಸು ಹೀಗೆ ವಿವಿಧ ಪ್ರಾಣಿಗಳಿಗೆ ಒಂದೊಂದು ರೀತಿಯ ಟಿಕೆಟ್ ದರ ಇರುತ್ತೆ, ಕುರಿ, ಮೇಕೆ, ಶ್ವಾನ, ಬೆಕ್ಕುಗಳಿಗೆ 30 ರೂಪಾಯಿ ದರವಿದೆ.
icon

(7 / 8)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(8 / 8)

ಇತರ ಗ್ಯಾಲರಿಗಳು