Vande Bharat: ಮಧುರೈನಿಂದ ಬೆಂಗಳೂರು ಕಡೆಗೆ ಹೊರಟಿತು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು; ಸೋಮವಾರದಿಂದ ಸಂಚಾರ ಶುರು-indian railway madurai bangalore vande bharat express launched service will begin from september 2 kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vande Bharat: ಮಧುರೈನಿಂದ ಬೆಂಗಳೂರು ಕಡೆಗೆ ಹೊರಟಿತು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು; ಸೋಮವಾರದಿಂದ ಸಂಚಾರ ಶುರು

Vande Bharat: ಮಧುರೈನಿಂದ ಬೆಂಗಳೂರು ಕಡೆಗೆ ಹೊರಟಿತು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು; ಸೋಮವಾರದಿಂದ ಸಂಚಾರ ಶುರು

  • Indian Railways ದಕ್ಷಿಣ ಭಾರತದ ದೇಗಲು ನಗರಿ ಮಧುರೈ ಹಾಗೂ ಉದ್ಯಾನ ನಗರಿ ಬೆಂಗಳೂರು ಕಲ್ಪಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿ ಮೂರು ವಂದೇ ಭಾರತ್‌ ರೈಲುಗಳಿಗೆ ಶನಿವಾರ ಚಾಲನೆ ದೊರಕಿದೆ.

ಮಧುರೈನಿಂದ ಬೆಂಗಳೂರಿಗೆ ವಾರದಲ್ಲಿ ಆರು ದಿನ ಸಂಚರಿಸುವ ಮಧುರೈ ಬೆಂಗಳೂರು ವಂದೇ ಭಾರತ್‌ ರೈಲು ಸಂಚಾರ ಚಾಲನೆ ವೇಳೆ ಮಕ್ಕಳ ಭರತನಾಟ್ಯದ ಸಂತಸ,
icon

(1 / 7)

ಮೂರು ವಂದೇ ಭಾರತ್‌ ಹೊಸ ರೈಲುಗಳ ಸೇವೆಗೆ ಶನಿವಾರ ಚಾಲನೆ ದೊರಕಿದ್ದು. ಈ ವೇಳೆ ರೈಲು ಅಲಂಕರಿಸುತ್ತಿರುವ ಸಿಬ್ಬಂದಿ
icon

(2 / 7)

ಮಧುರೈನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಧುರೈಗೆ ಸೇವೆ ನೀಡಲಿರುವ ವಂದೇ ಭಾರತ್‌ ರೈಲು ಆಕರ್ಷಕವಾಗಿದೆ.
icon

(3 / 7)

ಮಧುರೈನಿಂದ ಬೆಂಗಳೂರಿಗೆ ಆಗಮಿಸಲು ಅಣಿಯಾಗಿರುವ ವಂದೇ ಭಾರತ್‌ ರೈಲಿನ ಎದುರು ಸಿಬ್ಬಂದಿಗಳು ಖುಷಿಯಂದ ಭಾಗಿಯಾದರು,
icon

(4 / 7)

ವಂದೇ ಭಾರತ್‌ ರೈಲು ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈ ಹಾಗೂ ಕೊಯಮತ್ತೂರು ನಡುವೆ ಈ ಮೊದಲು ಇತ್ತು. ಈಗ ಮಧುರೈಗೂ ಸಂಪರ್ಕ ಸುಲಭವಾಗಲಿದೆ.
icon

(5 / 7)

ಚೆನ್ನೈನಲ್ಲಿ ನಡೆದ ವಂದೇ ಭಾರತ ರೈಲುಗಳ ಚಾಲನೆ ಸಮಾರಂಭದಲ್ಲಿ ರಾಜ್ಯಪಾಲ ರವಿ ಅವರು ಮಕ್ಕಳನ್ನು ರೈಲಿನಲ್ಲಿ ಸ್ವಾಗತಿಸಿದರು,
icon

(6 / 7)

ಚೆನ್ನೈನಿಂದ ನಾಗರಕೊಯಿಲ್‌ ನಡುವೆ ಸಂಚರಿಸುವ ವಂದೇ ಭಾರತ್‌ ಹೊಸ ರೈಲಿಗೆ ಚಾಲನೆ ನೀಡಿದಾಗ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಅವರು ಪ್ರಯಾಣ ಬೆಳೆಸಿದರು.
icon

(7 / 7)

ಇತರ ಗ್ಯಾಲರಿಗಳು