Indian Railways: ಮಳೆಹಾನಿ, ಹಾಸನ-ದಕ್ಷಿಣ ಕನ್ನಡ ರೈಲ್ವೆ ಮಾರ್ಗದ ತ್ವರಿತ ಪುನರ್ ನಿರ್ಮಾಣ, ರೈಲ್ವೆ ಸಿಬ್ಬಂದಿ ಫಟಾಫಟ್ ಕೆಲಸ ಹೀಗಿದೆ
- Rain updates ಭಾರೀ ಮಳೆಯಿಂದ ಕರ್ನಾಟಕದ ಮಲೆನಾಡು ಹಾಗೂ ಗುಡ್ಡ ಪ್ರದೇಶವಾದ ಹಾಸನ ಹಾಗೂ ದಕ್ಷಿಣ ಕನ್ನಡ ನಡುವಿನ ಮೈಸೂರು ರೈಲ್ವೆ ವಿಭಾಗಕ್ಕೆ ಸೇರಿದ ಯೆಡಕುಮೇರಿ ಬಳಿ ಆಗಿದ್ದ ರೈಲ್ವೆ ಮಾರ್ಗ ದುರಸ್ತಿ ಕಾರ್ಯಭರದಿಂದ ಸಾಗಿದೆ.
- Rain updates ಭಾರೀ ಮಳೆಯಿಂದ ಕರ್ನಾಟಕದ ಮಲೆನಾಡು ಹಾಗೂ ಗುಡ್ಡ ಪ್ರದೇಶವಾದ ಹಾಸನ ಹಾಗೂ ದಕ್ಷಿಣ ಕನ್ನಡ ನಡುವಿನ ಮೈಸೂರು ರೈಲ್ವೆ ವಿಭಾಗಕ್ಕೆ ಸೇರಿದ ಯೆಡಕುಮೇರಿ ಬಳಿ ಆಗಿದ್ದ ರೈಲ್ವೆ ಮಾರ್ಗ ದುರಸ್ತಿ ಕಾರ್ಯಭರದಿಂದ ಸಾಗಿದೆ.
(1 / 7)
ಎರಡು ದಿನದ ಹಿಂದೆ ಹಾಸನ ಭಾಗದಲ್ಲಿ ಸುರಿದಿದ್ದ ಭಾರೀ ಮಳೆಗೆ ಸಕಲೇಶಪುರ ತಾಲ್ಲೂಕಿನ ಯಡಕುಮೇರಿ ಬಳಿ ರೈಲ್ವೆ ಮಾರ್ಗ ಹಾನಿಯಾಗಿತ್ತು.
(2 / 7)
ಇದರಿಂದಾಗಿ ಎರಡು ದಿನದಿಂದ ಮೈಸೂರು- ಮಂಗಳೂರು, ಹಾಸನ೦ ಮಂಗಳೂರು ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
(3 / 7)
ಭಾರತೀಯ ರೈಲ್ವೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ತಂಡ ಸತತ ಒಂದು ದಿನ ಕೆಲಸ ಮಾಡಿ ರೈಲ್ವೆ ಮಾರ್ಗ ದುರಸ್ಥಿಗೊಳಿಸುವಲ್ಲಿ ನಿರತರಾಗಿದ್ದಾರೆ.
(4 / 7)
ಭಾರೀ ಯಂತ್ರಗಳನ್ನು ಬಳಸಿಕೊಂಡು ಗುಡ್ಡ ಕುಸಿತದಿಂದ ಹಾಳಾಗಿದ್ದ ಮಾರ್ಗವನ್ನು ಸರಿಪಡಿಸುತ್ತಿದ್ದು, ಭಾರತೀಯ ರೈಲ್ವೆಯ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ.
(5 / 7)
ಈಗಾಗಲೇ ರೈಲ್ವೆ ಮಾರ್ಗ ಹಾಗೂ ಪಕ್ಕದಲ್ಲಿ ಕುಸಿದಿದ್ದ ಜಾಗಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಸರಿಪಡಿಸಲಾಗಿದೆ.
(6 / 7)
ವಿಶೇಷವಾಗಿ ಕುಸಿತ ಕಂಡಿದ್ದ ಜಾಗದಲ್ಲಿ ಮರಳಿನ ಚೀಲಗಳು, ಭಾರೀ ಗಾತ್ರದ ಕಲ್ಲುಗಳನ್ನು ಹಾಕಿ ಬಿಗಿಗೊಳಿಸುವ ಕೆಲಸ ಮಾಡಲಾಗಿದೆ.
ಇತರ ಗ್ಯಾಲರಿಗಳು