Sleeper Vande bharat: ಬೆಂಗಳೂರಿನಲ್ಲಿ ತಯಾರಾದ ಭಾರತದ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿನ ನೋಟ ಹೇಗಿದೆ, photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sleeper Vande Bharat: ಬೆಂಗಳೂರಿನಲ್ಲಿ ತಯಾರಾದ ಭಾರತದ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿನ ನೋಟ ಹೇಗಿದೆ, Photos

Sleeper Vande bharat: ಬೆಂಗಳೂರಿನಲ್ಲಿ ತಯಾರಾದ ಭಾರತದ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿನ ನೋಟ ಹೇಗಿದೆ, photos

  • High tech Vande bharat Express ಭಾರತೀಯ ರೈಲ್ವೆ( Indian Railways) ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಮೆಲ್‌( BEML) ಬೆಂಗಳೂರು ಘಟಕವು ಅತ್ಯಾಧುನಿಕ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಅಣಿಗೊಳಿಸಿದೆ. ಅದರ ವಿಶೇಷ ಇಲ್ಲಿದೆ.

ಎರಡು ವರ್ಷವನ್ನೂ ಪೂರೈಸದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಭಾರತದ ರೈಲ್ವೆ ಬದಲಾವಣೆಗೆ ಸಾಕ್ಷಿ ಇದ್ದಂತಿದೆ. ಹಗಲಿನ ನಂತರ ಈಗ ರಾತ್ರಿ ಪ್ರಯಾಣದ ವಂದೇ ಭಾರತ್‌ ಸ್ಲೀಪರ್‌ ರೈಲು ಅಣಿಯಾಗಿದೆ.
icon

(1 / 8)

ರೈಲು ಎಂದರೆ ಒಳಗೆಯ ವಾತಾವರಣ ನೋಡಿ ಮೂಗಿ ಮುರಿಯುವ ಸನ್ನಿವೇಶ ಇತ್ತು. ವಂದೇ ಭಾರತ್‌ ರೈಲು ಎಂದರೆ ಎಲ್ಲವೂ ಸುಂದರ, ಸುಮಧುರ ಪಯಣದ ಅನುಭವ. ಅದರಲ್ಲೂ ಸ್ಲೀಪರ್‌ ರೈಲು ಇನ್ನೂ ಸುಂದರವಾಗಿದೆ.
icon

(2 / 8)

ಬೆಂಗಳೂರಿನ ಬೆಮೆಲ್‌ ಘಟಕವು ಸ್ಲೀಪರ್‌ ರೈಲನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ಬಳಸಿ ಅಭಿವೃದ್ದಿಪಡಿಸಿದೆ.
icon

(3 / 8)

ಜಿಆರ್‌ಪಿಎಫ್‌  ತಂತ್ರಜ್ಞಾನ ಪ್ಯಾನೆಲ್‌ಗಳೊಂದಿಗೆ ಅತ್ಯುತ್ತಮ ದರ್ಜೆಯ ಒಳಾಂಗಣಗಳು, ಒಳಗಿನಿಂದಲೇ  ಬಾಹ್ಯ ನೋಟ ನೋಡಬಲ್ಲ ವ್ಯವಸ್ಥೆ, ಮಾಡ್ಯುಲರ್ ಪ್ಯಾಂಟ್ರಿ ಇದರ ವಿಶೇಷಗಳು.
icon

(4 / 8)

ಸ್ವಯಂಚಾಲಿತ ಬಾಹ್ಯ ಪ್ರಯಾಣಿಕರ ಬಾಗಿಲುಗಳು, ಸಂವೇದಕ ಆಧಾರಿತ ಅಂತರ ಸಂವಹನ ಬಾಗಿಲುಗಳು,  ಕೊನೆಯ ಗೋಡೆಯಲ್ಲಿ ದೂರದಿಂದಲೇ ಕಾರ್ಯನಿರ್ವಹಿಸುವ ಬೆಂಕಿ ತಡೆಗೋಡೆ ಬಾಗಿಲುಗಳು, ದಕ್ಷತಾಶಾಸ್ತ್ರದ ವಿನ್ಯಾಸದ ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ, ಯುಎಸ್‌ಬಿ ಚಾರ್ಜಿಂಗ್ ನಿಬಂಧನೆಯೊಂದಿಗೆ ಇಂಟಿಗ್ರೇಟೆಡ್ ರೀಡಿಂಗ್ ಲೈಟ್ ಸ್ಲೀಪರ್‌ ಕೋಚ್‌ಗಳಲ್ಲಿ ಅಳವಡಿಸಲಾಗಿದೆ.
icon

(5 / 8)

ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಸೌಕರ್ಯಗಳು, ವಿಶಾಲವಾದ ಲಗೇಜ್ ಕೊಠಡಿ, ಮಲಗುವ ಸ್ಥಳ ಕೂಡ ಹೈಟಕ್‌ ದೀಪಗಳೊಂದಿಗೆ ಗಮನ ಸೆಳೆಯುತ್ತದೆ.
icon

(6 / 8)

ವಿದೇಶಗಳಲ್ಲಿ ಓಡುವ ರೈಲುಗಳ ರೀತಿಯಲ್ಲಿಯೇ ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನೀಡಲಾಗುತ್ತದೆ. ದರ ದುಬಾರಿಯಾದರೂ ಪ್ರಯಾಣ ಸುಖಕರ.
icon

(7 / 8)

ಮುಂಬರುವ ಡಿಸೆಂಬರ್‌ನಲ್ಲಿಯೇ ಸ್ಲೀಪರ್‌ ರೈಲು ಮೊದಲ ಸೇವೆ ಆರಂಭವಾಗಲಿದೆ. ಆನಂತರ ದೇಶದ ಪ್ರಮುಖ ನಗರಗಳಿಗೆ ಇದನ್ನು ಹಗಲು ವಂದೇ ಭಾರತ್‌ ರೈಲಿನಂತೆಯೇ ಪರಿಚಯಿಸಲಾಗುತ್ತದೆ.
icon

(8 / 8)

ಇತರ ಗ್ಯಾಲರಿಗಳು