Train Accident: ಭಾರೀ ಸ್ಪೋಟದ ಸದ್ದಿನ ನಂತರ ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, ಹೀಗಿತ್ತು ನೋಟ photos
- Indian Railways ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಚಂಡೀಗಢ ದೀಬ್ರುಗಢ ಎಕ್ಸ್‌ಪ್ರೆಸ್(Chandigarh Dibrugarh Express) ಹಳಿ ತಪ್ಪಿ ಭಾರೀ ಹಾನಿಯಾಗಿದ್ದು, ಅಲ್ಲಿನ ಚಿತ್ರಣ ಹೀಗಿದೆ.
- Indian Railways ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಚಂಡೀಗಢ ದೀಬ್ರುಗಢ ಎಕ್ಸ್‌ಪ್ರೆಸ್(Chandigarh Dibrugarh Express) ಹಳಿ ತಪ್ಪಿ ಭಾರೀ ಹಾನಿಯಾಗಿದ್ದು, ಅಲ್ಲಿನ ಚಿತ್ರಣ ಹೀಗಿದೆ.
(1 / 7)
ಭಾರತದಲ್ಲಿ ರೈಲ್ವೆ ಅಪಘಾತಗಳ ಪ್ರಮಾಣ ಹೆಚ್ಚುತ್ತಿದ್ದು, ಗುರುವಾರವೂ ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದೆ.
(2 / 7)
ಚಂಡೀಗಢದಿಂದ ಅಸ್ಸಾಂನ ದೀಬ್ರುಗಢಕ್ಕೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಹಳಿ ತಪ್ಪಿದೆ.
(3 / 7)
ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟು, ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು. ತನಿಖೆಗೆ ಆದೇಶಿಸಲಾಗಿದೆ.
(4 / 7)
ವೇಗವಾಗಿ ರೈಲು ಹೊರಟಿದ್ದಾಗ ಸ್ಪೋಟದ ಸದ್ದು ಕೇಳಿತು. ಆಗ ಏಕಾಏಕಿ ರೈಲು ಹಳಿ ತಪ್ಪಿತು ರೈಲಿನ ಲೋಕೋ ಪೈಲಟ್ ಹೇಳಿಕೆ ನೀಡಿದ್ದು, ಕುತೂಹಲ ಕೆರಳಿಸಿದೆ.
(5 / 7)
ಉತ್ತರ ಭಾರತದಲ್ಲಿ ಹೆಚ್ಚಿನ ಜನ ಬಳಸುವುದು ರೈಲು ಸೇವೆಯನ್ನೇ. ಸುರಕ್ಷಿತ ಎನ್ನುವ ನಂಬಿಕೆ ಜನರಲ್ಲಿದೆ. ಆದರೆ ಈ ರೀತಿ ಅಪಘಾತ ನಡೆದು ಜನ ಜೀವ ಕಳೆದುಕೊಳ್ಳುತ್ತಿರುವುದು ಆತಂಕ ಹುಟ್ಟಿಸಿದೆ.
(6 / 7)
ರಕ್ಷಣಾ ಸಿಬ್ಬಂದಿಗಳು ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾದರು. ಸ್ಥಳೀಯರೂ ಕೈ ಜೋಡಿಸಿದರು.
ಇತರ ಗ್ಯಾಲರಿಗಳು