Indian Railways: ಹಾಸನ ಜಿಲ್ಲೆಯಲ್ಲಿ ಭೂಕುಸಿತದಿಂದ ಅಡಚಣೆ, ಕೊನೆ ಹಂತಕ್ಕೆ ಬಂದ ರೈಲ್ವೆ ತೆರವು ಕಾರ್ಯಾಚರಣೆ photos
- Hassan Land Slides ಭಾರೀ ಮಳೆಯಿಂದ ಕಳೆದ ವಾರ ಭೂಕುಸಿತ ಉಂಟಾಗಿ ಹಾಸನ ಜಿಲ್ಲೆಯ ಯಡಕುಮೇರಿ ಕಡಗರವಳ್ಳಿ ನಡುವೆ ರೈಲ್ವೆ ಮಾರ್ಗ ಹಾಳಾಗಿತ್ತು. ಭಾರತೀಯ ರೈಲ್ವೆ( Indian Railway) ತಂಡ ನಿರಂತರವಾಗಿ ಕೆಲಸ ಮಾಡಿ ಮಾರ್ಗ ದುರಸ್ತಿ ಅಂತಿಮ ಹಂತಕ್ಕೆ ಬಂದಿದೆ. ಇದರ ಚಿತ್ರ ನೋಟ ಇಲ್ಲಿದೆ.

(1 / 5)
ಮಲೆನಾಡಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್‌ನಲ್ಲಿ ಭಾರೀ ಮಳೆಗೆ ರೈಲ್ವೆ ಮಾರ್ಗವೇ ಹಾಳಾಗಿ ಹೋಗಿತ್ತು.
(2 / 5)
ಪಶ್ಚಿಮ ಘಟ್ಟ ಶ್ರೇಣಿಗಳ ಪ್ರಮುಖ ಭಾಗವಾದ ಯಡಕುಮೇರಿ ಹಾಗೂ ಕಡಗರವಳ್ಳಿ ಮಾರ್ಗದ ನಡುವೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ಹಲವು ರೈಲುಗಳ ಸಂಚಾರವೂ ಸ್ಥಗಿತವಾಗಿದೆ.
(4 / 5)
ಒಂದು ಕಡೆ ಪಶ್ಚಿಮ ಘಟ್ಟದ ಶೃೇಣಿ, ಇನ್ನೊಂದು ಕಡೆ ರೈಲ್ವೆ ಮಾರ್ಗ, ಅದೂ ಮಾರ್ಗದ ಹಲವು ಕಡೆ ಕುಸಿತ ಕಂಡು ರೈಲು ಓಡಾಡದ ಸ್ಥಿತಿ ಇತ್ತು. ದುರ್ಗಮ ಪ್ರದೇಶದಲ್ಲಿ ತುರ್ತು ಪುನರ್ ನಿರ್ಮಾಣ ಕಾರ್ಯ ನಡೆದಿದೆ.
ಇತರ ಗ್ಯಾಲರಿಗಳು