ಜೀವನಕ್ಕೆ ಸದಾ ಸ್ಫೂರ್ತಿ, ಸಾಧನೆಗೆ ಆದರ್ಶ; ಸ್ಟೇಟಸ್ ಸೇರಿ ಎಲ್ಲರೊಂದಿಗೆ ಹಂಚಿಕೊಳ್ಳಲು ಸುಭಾಷಿತ ಫೋಟೊಸ್-inspiration for life subhashita quotes best wishes photos for download whatsapp status rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀವನಕ್ಕೆ ಸದಾ ಸ್ಫೂರ್ತಿ, ಸಾಧನೆಗೆ ಆದರ್ಶ; ಸ್ಟೇಟಸ್ ಸೇರಿ ಎಲ್ಲರೊಂದಿಗೆ ಹಂಚಿಕೊಳ್ಳಲು ಸುಭಾಷಿತ ಫೋಟೊಸ್

ಜೀವನಕ್ಕೆ ಸದಾ ಸ್ಫೂರ್ತಿ, ಸಾಧನೆಗೆ ಆದರ್ಶ; ಸ್ಟೇಟಸ್ ಸೇರಿ ಎಲ್ಲರೊಂದಿಗೆ ಹಂಚಿಕೊಳ್ಳಲು ಸುಭಾಷಿತ ಫೋಟೊಸ್

  • ನಮ್ಮ ಪ್ರೀತಿ ಪಾತ್ರರಿಗೆ ನಿತ್ಯ ಬೆಳಗಿನ ಶುಭಾಯಶಯ ತಿಳಿಸುತ್ತೇವೆ. ಈ ಶುಭಾಶಯದ ಜೊತೆೆಗೆ ಸಾಧಕರ ಸಂದೇಶಗಳನ್ನು ಹಂಚಿಕೊಳ್ಳಬಹುದು. ಜೀವನಕ್ಕೆ ಸದಾ ಸ್ಫೂರ್ತಿ ತುಂಬುವ ಸುಭಾಷಿತ ಸಂದೇಶಗಳು ಇಲ್ಲಿವೆ. ಸ್ಟೇಟಸ್‌ಗೆ ಹಾಕಿಕೊಳ್ಳಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ.

ಮಹಾತ್ಮ ಗಾಂಧಿಜೀ ಅವರಿಂದ ಹಿಡಿದು ಎಲ್‌ಎಸ್ ಶೇಷಗಿರಿ ರಾವ್ ಅವರವರೆಗೆ ಸಾಧಕರ ಸಂದೇಶಗಳ ಫೋಟೊಸ್ ಇಲ್ಲಿವೆ.
icon

(1 / 7)

ಮಹಾತ್ಮ ಗಾಂಧಿಜೀ ಅವರಿಂದ ಹಿಡಿದು ಎಲ್‌ಎಸ್ ಶೇಷಗಿರಿ ರಾವ್ ಅವರವರೆಗೆ ಸಾಧಕರ ಸಂದೇಶಗಳ ಫೋಟೊಸ್ ಇಲ್ಲಿವೆ.

ತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ ಪ್ರೀತಿಯೇ ದಿವ್ಯಾಷಧ -ಗೌತಮ ಬುದ್ಧ
icon

(2 / 7)

ತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ ಪ್ರೀತಿಯೇ ದಿವ್ಯಾಷಧ -ಗೌತಮ ಬುದ್ಧ

ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆಯ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ -ಎಲ್ ಎಸ್ ಶೇಷಗಿರಿ ರಾವ್
icon

(3 / 7)

ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆಯ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ -ಎಲ್ ಎಸ್ ಶೇಷಗಿರಿ ರಾವ್

ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ -ಶಿವಕುಮಾರ ಸ್ವಾಮೀಜಿ
icon

(4 / 7)

ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ -ಶಿವಕುಮಾರ ಸ್ವಾಮೀಜಿ

ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದ ಉಸಿರು -ಮಹಾತ್ಮ ಗಾಂಧಿ
icon

(5 / 7)

ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದ ಉಸಿರು -ಮಹಾತ್ಮ ಗಾಂಧಿ

ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು, ನಂಬಿದ ಮೇಲೆ ಪರೀಕ್ಷಿಸಬಾರದು -ತಿರುವಳ್ಳುವರ್
icon

(6 / 7)

ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು, ನಂಬಿದ ಮೇಲೆ ಪರೀಕ್ಷಿಸಬಾರದು -ತಿರುವಳ್ಳುವರ್

ಪ್ರೀತಿಸುವವರನ್ನು ಪಡೆಯುವುದು ಕಠಿಣ, ಅದಕ್ಕೂ ಕಠಿಣ ಕೆಡದಂತೆ ಪ್ರೀತಿಯ ಕಾಯ್ದುಕೊಂಡು ಹೋಗುವುದು -ಸಿದ್ದಯ್ಯ ಪುರಾಣಿಕ
icon

(7 / 7)

ಪ್ರೀತಿಸುವವರನ್ನು ಪಡೆಯುವುದು ಕಠಿಣ, ಅದಕ್ಕೂ ಕಠಿಣ ಕೆಡದಂತೆ ಪ್ರೀತಿಯ ಕಾಯ್ದುಕೊಂಡು ಹೋಗುವುದು -ಸಿದ್ದಯ್ಯ ಪುರಾಣಿಕ

ಇತರ ಗ್ಯಾಲರಿಗಳು