ಸಾಧಕರ ನುಡಿಮುತ್ತುಗಳು ಗೆಲುವಿಗೆ ಸ್ಫೂರ್ತಿಯಾಗುತ್ತೆ; ಎಲ್ಲರೊಂದಿಗೆ ನಿತ್ಯ ಹಂಚಿಕೊಳ್ಳಿ ಸುಭಾಷಿತ ಫೋಟೊಸ್-inspirational quotes kannada subhashita photos to share with friends and family rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾಧಕರ ನುಡಿಮುತ್ತುಗಳು ಗೆಲುವಿಗೆ ಸ್ಫೂರ್ತಿಯಾಗುತ್ತೆ; ಎಲ್ಲರೊಂದಿಗೆ ನಿತ್ಯ ಹಂಚಿಕೊಳ್ಳಿ ಸುಭಾಷಿತ ಫೋಟೊಸ್

ಸಾಧಕರ ನುಡಿಮುತ್ತುಗಳು ಗೆಲುವಿಗೆ ಸ್ಫೂರ್ತಿಯಾಗುತ್ತೆ; ಎಲ್ಲರೊಂದಿಗೆ ನಿತ್ಯ ಹಂಚಿಕೊಳ್ಳಿ ಸುಭಾಷಿತ ಫೋಟೊಸ್

  • Kannada Quotes: ಪ್ರತಿವ್ಯಕ್ತಿಯ ಸಾಧನೆಯ ಹಿಂದೆ ಹಲವು ನಾಯಕರ ಸ್ಫೂರ್ತಿಯ ಮಾತುಗಳು ಪ್ರೇರಣೆಯಾಗಿರುತ್ತವೆ. ಜೀವನದಲ್ಲಿ ಹೋರಾಟ, ಗೆಲುವು, ಓದಿಗೆ ಶಕ್ತಿ ತುಂಬಲು ಸಂದೇಶದ ಫೋಟೊಸ್ ಇಲ್ಲಿವೆ. ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ನಿತ್ಯ ಹಂಚಿಕೊಳ್ಳಲು ಈ ಫೋಟೊಸ್ ಡೌನ್‌ಲೋಡ್ ಮಾಡಿಕೊಳ್ಳಿ.

ಸಾಧು ಸಂತರಿಂದ ಹಿಡಿದು ಜಗತ್ತಿನ ದೊಡ್ಡ ಉದ್ಯಮಿಗಳ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ. ದಿನ ನಿತ್ಯ ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿಕೊಳ್ಳಿ.
icon

(1 / 8)

ಚಿಂತೆ ಮಾಡಿ ಯಾಕೆ ನಾವು ಕೊರಗಬೇಕು ಆ ಚಿಂತೆ ಹುಟ್ಟಿಸಿದವರನ್ನು ಮರೆತು ಮುಂದೆ ನಡೆಯಬೇಕು -ಗೌತಮ ಬುದ್ಧ
icon

(2 / 8)

ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು, ಆತನ ದುರಾಸೆಯನ್ನಲ್ಲ -ಮಹಾತ್ಮ ಗಾಂಧಿ
icon

(3 / 8)

ಪ್ರಜಾಪ್ರಭುತ್ವ ಒಳ್ಳೆಯದು ಆದರೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಿದೆ-ಜವಾಹರಲಾಲ್ ನೆಹರು
icon

(4 / 8)

ಉತ್ತಮ ಕೆಲಸವನ್ನು ಮಾಡುವ ಏಕೈಕ ಮಾರ್ಗವೆಂದರೆ ನೀವು ಮಾಡುವ ಕೆಲಸವನ್ನು ಪ್ರೀತಿಸುವುದು -ಸ್ವೀವ್ ಜಾಬ್ಸ್
icon

(5 / 8)

ಯಾವ ಸಮಾಜ ಹೆಣ್ಣನ್ನು ಗೌರವಿಸುವುದಿಲ್ಲವೋ, ಅದು ಬೇಗ ನಾಶವಾಗುತ್ತೆ-ಸ್ವಾಮಿ ವಿವೇಕಾನಂದ
icon

(6 / 8)

ನಾವು ಜಗತ್ತನ್ನು ತಪ್ಪಾಗಿ ಓದುತ್ತೇವೆ ಹಾಗಾಗಿ ಅದು ನಮ್ಮನ್ನು ಮೋಸಗೊಳಿಸುತ್ತದೆ-ರವೀಂದ್ರನಾಥ ಠಾಗೋರ್
icon

(7 / 8)

ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು. ಅದರಿಂದ ನಿನಗೆ ಅತ್ಯಂತ ಒಳ್ಳೆಯದೇ ಸಿಕ್ಕೀತು-ಸ್ವಾಮಿ ರಂಗನಾಥಾನಂದ
icon

(8 / 8)

ಇತರ ಗ್ಯಾಲರಿಗಳು