ಬದುಕಿಗೆ ಸ್ಫೂರ್ತಿ ನೀಡುವ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ, ಈ ಸುಭಾಷಿತಗಳನ್ನು ನಿಮ್ಮ ಸ್ನೇಹಿತರೂ, ಆತ್ಮೀಯರೊಂದಿಗೆ ಹಂಚಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬದುಕಿಗೆ ಸ್ಫೂರ್ತಿ ನೀಡುವ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ, ಈ ಸುಭಾಷಿತಗಳನ್ನು ನಿಮ್ಮ ಸ್ನೇಹಿತರೂ, ಆತ್ಮೀಯರೊಂದಿಗೆ ಹಂಚಿಕೊಳ್ಳಿ

ಬದುಕಿಗೆ ಸ್ಫೂರ್ತಿ ನೀಡುವ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ, ಈ ಸುಭಾಷಿತಗಳನ್ನು ನಿಮ್ಮ ಸ್ನೇಹಿತರೂ, ಆತ್ಮೀಯರೊಂದಿಗೆ ಹಂಚಿಕೊಳ್ಳಿ

  • Kannada Subhashita: ವಿಶ್ವದ ಹಲವು ಗಣ್ಯರು ನಮ್ಮ ಬದುಕನ್ನೇ ಬದಲಿಸುವ ನುಡಿಮುತ್ತುಗಳನ್ನ ಹೇಳಿದ್ದಾರೆ. ಅವರ ಮಾತುಗಳು ನಮ್ಮ ಬದುಕಿಗೆ ಸ್ಫೂರ್ತಿ ನೀಡುವಂತಿರುವುದು ಸುಳ್ಳಲ್ಲ. ಅಂತಹ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.

ಸಾಧಿಸುವವರಿಗೆ ಸ್ಫೂರ್ತಿ ತುಂಬುವಂತಹ ಸಾಧಕರ ಹಿತ ನುಡಿಗಳನ್ನು ಇಲ್ಲಿ ನೀಡಲಾಗಿದೆ. ಈ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಆತ್ಮೀಯರೊಂದಿಗೆ ಶೇರ್ ಮಾಡಿಕೊಳ್ಳಬಹುದು. ಆ ಮೂಲಕ ಅವರಿಗೂ ಸ್ಫೂರ್ತಿ ತುಂಬಬಹುದು.
icon

(1 / 12)

ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು ಮಿಕ್ಕಿದ್ದನ್ನು ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ
icon

(2 / 12)

ಮುನ್ನಡೆ ಸಾಧಿಸಿದರೆ ಸಾಲದು ಮೇಲ್ನಡೆ ಸಾಧಿಸುವುದು ಮನುಷ್ಯನ ಗುರಿಯಾಗಬೇಕು: ಕೆ ಎಸ್ ನಿಸಾರ್ ಅಹಮದ್
icon

(3 / 12)

ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವುದೇ ನಿಜವಾದ ಧರ್ಮ: ನಾರಾಯಣ ಗುರು
icon

(4 / 12)

ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವುದೇ ನಿಜವಾದ ಧರ್ಮ: ನಾರಾಯಣ ಗುರು

ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ, ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ: ಬಿ. ಎಂ. ಶ್ರೀಕಂಠಯ್ಯ
icon

(5 / 12)

ನೀವು ನಿಮ್ಮ ಕನಸುಗಳನ್ನು ನಿರ್ಮಾಣ ಮಾಡಿಕೊಳ್ಳಿ, ಇಲ್ಲವಾದರೆ ಬೇರೆಯವರು ಅವರ ಕನಸನ್ನು ನನಸಾಗಿಸಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ: ಧೀರೂಭಾಯಿ ಅಂಬಾನಿ
icon

(6 / 12)

ರೂಪ ಕಣ್ಣುಗಳಿಗೆ ಮಾತ್ರ ಸೀಮಿತ, ಗುಣ ಆತ್ಮದವರೆಗೆ ತಲುಪುವ ಸಾಧನ: ತ್ರಿವೇಣಿ
icon

(7 / 12)

ರೂಪ ಕಣ್ಣುಗಳಿಗೆ ಮಾತ್ರ ಸೀಮಿತ, ಗುಣ ಆತ್ಮದವರೆಗೆ ತಲುಪುವ ಸಾಧನ: ತ್ರಿವೇಣಿ

ನಾನು ನನ್ನ ಶತ್ರುಗಳನ್ನು ಸ್ನೇಹಿತರನ್ನಾಗಿ‌ ಮಾಡಿಕೊಂಡಾಗ ಮಾತ್ರ ಅವರ ಶತ್ರುತ್ವವನ್ನು ನಾಶ ಮಾಡಲು ಸಾಧ್ಯ: ಅಬ್ರಹಾಂ ಲಿಂಕನ್
icon

(8 / 12)

ಸಾಧನೆ ಹೇಗಿರಬೇಕೆಂದರೆ ನಿಮ್ಮ ಅಸ್ತಿತ್ವವನ್ನೇ ಮರೆತ ಜನರಿಗೆಲ್ಲಾ ನಿಮ್ಮನ್ನು ಬಲವಂತವಾಗಿ ನೆನಪಿಸುವಂತಿರಬೇಕು: ಶಿವರಾಜ್ ಕುಮಾರ್
icon

(9 / 12)

ದುಃಖ ಬಂದಾಗ ನಗುತ್ತಿರುವುದರಿಂದ ದುಃಖದಲ್ಲೂ ಸುಖ ಸಿಗುತ್ತದೆ: ರಾಮಕೃಷ್ಣ ಪರಮಹಂಸ
icon

(10 / 12)

ದುಃಖ ಬಂದಾಗ ನಗುತ್ತಿರುವುದರಿಂದ ದುಃಖದಲ್ಲೂ ಸುಖ ಸಿಗುತ್ತದೆ: ರಾಮಕೃಷ್ಣ ಪರಮಹಂಸ

ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು: ಸರ್ ಎಂ ವಿಶ್ವೇಶ್ವರಯ್ಯ
icon

(11 / 12)

ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು: ಸರ್ ಎಂ ವಿಶ್ವೇಶ್ವರಯ್ಯ

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು