ಕನ್ನಡ ಸುದ್ದಿ  /  Photo Gallery  /  International Womens Day 2024 Firsts By Indian Women Who Have Made The Nation Proud Kalpana Chawla Avani Chaturvedi Mgb

Women's Day Special: ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು

  • International Women's Day: ಹೆಣ್ಣಿಂದ ಅಸಾಧ್ಯ ಎಂಬುದಿಲ್ಲ, ಹೆಣ್ಣಿಂದ ಎಲ್ಲವೂ ಸಾಧ್ಯ ಎಂದು ನಮ್ಮ ಭಾರತಹ ಹೆಣ್ಮಕ್ಕಳು ಸಾಬೀತು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರುವ ಈ ಸಮಯದಲ್ಲಿ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾಗಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಮಹಿಳೆಯರ ಬಗ್ಗೆ ತಿಳಿಯೋಣ.

ಕಲ್ಪನಾ ಚಾವ್ಲಾ: ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಮತ್ತು ಇಂಜಿನಿಯರ್ ಆದ ಇವರು ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.  
icon

(1 / 9)

ಅವನಿ ಚತುರ್ವೇದಿ: ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಹಾರಿಸಿದ MiG-21 Bison ವಿಮಾನವು ವಿಶ್ವದಲ್ಲೇ ಅತಿ ಹೆಚ್ಚು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ವೇಗಕ್ಕೆ ಹೆಸರುವಾಸಿಯಾದ ವಿಮಾನವಾಗಿದೆ.
icon

(2 / 9)

ಗರಿಮಾ ಅರೋರಾ: ಇವರು ಮೈಕೆಲಿನ್ ಸ್ಟಾರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳಾ ಬಾಣಸಿಗರು. 
icon

(3 / 9)

ಗೀತಾ ಗೋಪಿನಾಥ್: ಇಂಡಿಯನ್​​-ಅಮೆರಿಕನ್ ಅರ್ಥಶಾಸ್ತ್ರಜ್ಞರಾದ ಗೀತಾ ಗೋಪಿನಾಥ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು.  
icon

(4 / 9)

ಉಷಾ ಕಿರಣ್: ಛತ್ತೀಸ್‌ಗಢದ ದಂಗೆ-ಬಾಧಿತ ಬಸ್ತಾರ್ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ ಮೊದಲ ಮಹಿಳಾ ಕಿರಿಯ ಅಧಿಕಾರಿಯಾಗಿದ್ದಾರೆ.  
icon

(5 / 9)

ಶಾಂತಿ ದೇವಿ: ಇವರು ಭಾರತದ ಮೊದಲ ಮಹಿಳಾ ಟ್ರಕ್ ಮೆಕ್ಯಾನಿಕ್ ಆಗಿದ್ದು,  20 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.
icon

(6 / 9)

ಅರುಣಿಮಾ ಸಿನ್ಹಾ: ಇವರು 2013 ರಲ್ಲಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಹಾಗೂ ಭಾರತದ ಮೊದಲ ಅಂಗವಿಕಲ ಮಹಿಳೆ. 
icon

(7 / 9)

ಟೆಸ್ಸಿ ಥಾಮಸ್: ಇವರನ್ನು ಭಾರತದ ಕ್ಷಿಪಣಿ ಮಹಿಳೆ ಎಂದು ಕರೆಯಲಾಗುತ್ತದೆ. ಭಾರತೀಯ ಕ್ಷಿಪಣಿ ಯೋಜನೆಯ ಮುಖ್ಯಸ್ಥರಾಗಿ ಭಾರತಕ್ಕೆ ಹೆಮ್ಮೆ ತಂದ ಮೊದಲ ಮಹಿಳೆಯಾಗಿದ್ದಾರೆ. ಅಗ್ನಿ-ವಿ ಕ್ಷಿಪಣಿ ಯೋಜನೆಯ ಯಶಸ್ವಿ ಉಡಾವಣೆಯೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಮೈಲಿಗಲ್ಲು ಸಾಧಿಸಿದರು.  
icon

(8 / 9)

ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು  
icon

(9 / 9)

ಇತರ ಗ್ಯಾಲರಿಗಳು