Yoga Day 2023: ಸಂಜನಾ ಗಲ್ರಾನಿ ಪ್ರಣಿತಾ ಸುಭಾಷ್ ಕರೀನಾ ಕಪೂರ್; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?
- ಇಂದು (ಜೂನ್ 21) ವಿಶ್ವಾದ್ಯಂತ 9ನೇ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಸಾಮಾನ್ಯರು, ಸೆಲೆಬ್ರಿಟಿಗಳು ಎಲ್ಲರೂ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.
- ಇಂದು (ಜೂನ್ 21) ವಿಶ್ವಾದ್ಯಂತ 9ನೇ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಸಾಮಾನ್ಯರು, ಸೆಲೆಬ್ರಿಟಿಗಳು ಎಲ್ಲರೂ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.
(1 / 14)
ಸಿನಿಮಾ ನಟಿಯರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್ ಮಾಡಿ. (PC: Facebook, Twitter)
ಇತರ ಗ್ಯಾಲರಿಗಳು