ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Csk Vs Gt: ಕಳೆದ ಆವೃತ್ತಿಯ ಫೈನಲಿಸ್ಟ್‌ಗಳ ಹಣಾಹಣಿಗೆ ಚೆಪಾಕ್‌ ವೇದಿಕೆ; ಸಿಎಸ್‌ಕೆ-ಟೈಟಾನ್ಸ್‌ ಸಂಭಾವ್ಯ ತಂಡ ಹೀಗಿದೆ

CSK vs GT: ಕಳೆದ ಆವೃತ್ತಿಯ ಫೈನಲಿಸ್ಟ್‌ಗಳ ಹಣಾಹಣಿಗೆ ಚೆಪಾಕ್‌ ವೇದಿಕೆ; ಸಿಎಸ್‌ಕೆ-ಟೈಟಾನ್ಸ್‌ ಸಂಭಾವ್ಯ ತಂಡ ಹೀಗಿದೆ

  • CSK vs GT: ಐಪಿಎಲ್ 2024ರ ಆವೃತ್ತಿಯ 7ನೇ ಪಂದ್ಯದಲ್ಲಿ ಐಪಿಎಲ್ 2023ರ ಆವೃತ್ತಿಯ ಫೈನಲಿಸ್ಟ್‌ಗಳು ಮುಖಾಮುಖಿಯಾಗುತ್ತಿದ್ದಾರೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್‌ ಅಪ್ ಗುಜರಾತ್ ಟೈಟಾನ್ಸ್ ತಂಡಗಳು ಎರಡನೇ ಗೆಲುವಿಗೆ ಎದುರು ನೋಡುತ್ತಿವೆ. ಪ್ರಮುಖ ಪಂದ್ಯಕ್ಕಾಗಿ ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸಲು ತಂಡಗಳು ಮುಂದಾಗಿವೆ.

ಈಗಾಗಲೇ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ತಂಡಗಳು, ಸತತ ಎರಡನೇ ಗೆಲುವು ಸಾಧಿಸಲು ಜಿದ್ದಿಗೆ ಇಳಿಯಲಿವೆ. ಸಿಎಸ್‌ಕೆ ತಂಡದ ತವರು ಚೆಪಾಕ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯುತ್ತಿವೆ.
icon

(1 / 8)

ಈಗಾಗಲೇ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ತಂಡಗಳು, ಸತತ ಎರಡನೇ ಗೆಲುವು ಸಾಧಿಸಲು ಜಿದ್ದಿಗೆ ಇಳಿಯಲಿವೆ. ಸಿಎಸ್‌ಕೆ ತಂಡದ ತವರು ಚೆಪಾಕ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯುತ್ತಿವೆ.(CSK Twitter)

ರುತುರಾಜ್ ಗಾಯಕ್ವಾಡ್ ನಾಯಕತ್ವದೊಂದಿಗೆ ಆರ್‌ಸಿಬಿ ವಿರುದ್ಧ ಗೆದ್ದ ಸಿಎಸ್‌ಕೆ ತಂಡವು, ಜಯದ ಋತುವನ್ನು ಆರಂಭಿಸಿತು. ತನ್ನ ಎರಡನೇ ಪಂದ್ಯಕ್ಕೆ ಚೆನ್ನೈ ತಂಡವು ಬಹುತೇಕ ಇದೇ ಆಡುವ ಬಳಗವನ್ನು ಉಳಿಸುವ ಸಾಧ್ಯತೆ ಇದೆ.
icon

(2 / 8)

ರುತುರಾಜ್ ಗಾಯಕ್ವಾಡ್ ನಾಯಕತ್ವದೊಂದಿಗೆ ಆರ್‌ಸಿಬಿ ವಿರುದ್ಧ ಗೆದ್ದ ಸಿಎಸ್‌ಕೆ ತಂಡವು, ಜಯದ ಋತುವನ್ನು ಆರಂಭಿಸಿತು. ತನ್ನ ಎರಡನೇ ಪಂದ್ಯಕ್ಕೆ ಚೆನ್ನೈ ತಂಡವು ಬಹುತೇಕ ಇದೇ ಆಡುವ ಬಳಗವನ್ನು ಉಳಿಸುವ ಸಾಧ್ಯತೆ ಇದೆ.(AP)

ಅತ್ತ ಶುಭ್ಮನ್‌ ಗಿಲ್‌ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಕೂಡಾ ಜಯದ ಅಭಿಯಾನ ಆರಂಭ ಮಾಡಿದೆ. ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಣಿಸಿ ಉತ್ತಮ ಆರಂಭ ಪಡೆದಿದೆ. 
icon

(3 / 8)

ಅತ್ತ ಶುಭ್ಮನ್‌ ಗಿಲ್‌ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಕೂಡಾ ಜಯದ ಅಭಿಯಾನ ಆರಂಭ ಮಾಡಿದೆ. ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಣಿಸಿ ಉತ್ತಮ ಆರಂಭ ಪಡೆದಿದೆ. (ANI)

ಶುಭ್ಮನ್‌ ಗಿಲ್‌ ನಾಯಕತ್ವದಲ್ಲಿ ಮುಂಬೈ ವಿರುದ್ಧ ರೋಚಕ ಜಯ ಸಾಧಿಸಿದ ಟೈಟಾನ್ಸ್‌, ಸಿಎಸ್‌ಕೆ ತಂಡವನ್ನು ಅದರದ್ದೇ ತವರಿನಲ್ಲಿ ಮಣಿಸುವ ಲೆಕ್ಕ ಹಾಕಿಕೊಂಡಿದೆ.
icon

(4 / 8)

ಶುಭ್ಮನ್‌ ಗಿಲ್‌ ನಾಯಕತ್ವದಲ್ಲಿ ಮುಂಬೈ ವಿರುದ್ಧ ರೋಚಕ ಜಯ ಸಾಧಿಸಿದ ಟೈಟಾನ್ಸ್‌, ಸಿಎಸ್‌ಕೆ ತಂಡವನ್ನು ಅದರದ್ದೇ ತವರಿನಲ್ಲಿ ಮಣಿಸುವ ಲೆಕ್ಕ ಹಾಕಿಕೊಂಡಿದೆ.(AFP)

ಸಿಎಸ್‌ಕೆ ಸಂಭಾವ್ಯ ಆಡುವ ಬಳಗ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್‌ ಕೀಪರ್), ದೀಪಕ್ ಚಾಹರ್, ಮಹೇಶ್‌ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ
icon

(5 / 8)

ಸಿಎಸ್‌ಕೆ ಸಂಭಾವ್ಯ ಆಡುವ ಬಳಗ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್‌ ಕೀಪರ್), ದೀಪಕ್ ಚಾಹರ್, ಮಹೇಶ್‌ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ(PTI)

ಗುಜರಾತ್‌ ಸಂಭಾವ್ಯ ಆಡುವ ಬಳಗ: ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹಾ (ವಿಕೆಟ್‌ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.
icon

(6 / 8)

ಗುಜರಾತ್‌ ಸಂಭಾವ್ಯ ಆಡುವ ಬಳಗ: ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹಾ (ವಿಕೆಟ್‌ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.(ANI)

ಸಿಎಸ್‌ಕೆ ಇಂಪ್ಯಾಕ್ಟ್ ಆಟಗಾರರು: ಶಾರ್ದೂಲ್ ಠಾಕೂರ್, ಶಿವಂ ದುಬೆ, ಶೇಕ್ ರಶೀದ್, ಮೊಯಿನ್ ಅಲಿ, ಸಿಮರ್‌ಜೀತ್‌ಸಿಂಗ್
icon

(7 / 8)

ಸಿಎಸ್‌ಕೆ ಇಂಪ್ಯಾಕ್ಟ್ ಆಟಗಾರರು: ಶಾರ್ದೂಲ್ ಠಾಕೂರ್, ಶಿವಂ ದುಬೆ, ಶೇಕ್ ರಶೀದ್, ಮೊಯಿನ್ ಅಲಿ, ಸಿಮರ್‌ಜೀತ್‌ಸಿಂಗ್(ANI )

ಗುಜರಾತ್ ಇಂಪ್ಯಾಕ್ಟ್ ಆಟಗಾರರು: ಬಿಆರ್ ಶರತ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮಾನವ್ ಸುತಾರ್, ಶಾರುಖ್ ಖಾನ್
icon

(8 / 8)

ಗುಜರಾತ್ ಇಂಪ್ಯಾಕ್ಟ್ ಆಟಗಾರರು: ಬಿಆರ್ ಶರತ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮಾನವ್ ಸುತಾರ್, ಶಾರುಖ್ ಖಾನ್(AFP)


IPL_Entry_Point

ಇತರ ಗ್ಯಾಲರಿಗಳು