ಮೊದಲ ಸುತ್ತು ಮುಕ್ತಾಯ; ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಅಗ್ರಸ್ಥಾನ, ಸೋತ ಆರ್​​ಸಿಬಿಗೆ ಎಷ್ಟನೇ ಸ್ಥಾನ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊದಲ ಸುತ್ತು ಮುಕ್ತಾಯ; ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಅಗ್ರಸ್ಥಾನ, ಸೋತ ಆರ್​​ಸಿಬಿಗೆ ಎಷ್ಟನೇ ಸ್ಥಾನ?

ಮೊದಲ ಸುತ್ತು ಮುಕ್ತಾಯ; ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಅಗ್ರಸ್ಥಾನ, ಸೋತ ಆರ್​​ಸಿಬಿಗೆ ಎಷ್ಟನೇ ಸ್ಥಾನ?

  • Indian Premier League 2024 Points Table: 17ನೇ ಆವೃತ್ತಿಯ ಐಪಿಎಲ್​ ಮೊದಲ ಸುತ್ತು ಮುಕ್ತಾಯಗೊಂಡಿದೆ. ಎಲ್ಲಾ 10 ತಂಡಗಳು ತಲಾ ಒಂದು ಪಂದ್ಯವನ್ನು ಆಡಿವೆ. ಹಾಗಾದರೆ ಪಾಯಿಂಟ್ಸ್ ಟೇಬಲ್​ನಲ್ಲಿ ಯಾವ ತಂಡವು ಅಗ್ರಸ್ಥಾನದಲ್ಲಿದೆ ಎಂಬುದನ್ನು ನೋಡೋಣ. 

ಜೈಪುರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯ ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್, ತನ್ನ ಐಪಿಎಲ್ 2024 ಅಭಿಯಾನ ಪ್ರಾರಂಭಿಸಿತು. ಈ ಗೆಲುವಿನೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಒಟ್ಟು 5 ತಂಡಗಳು ಗೆಲುವಿನೊಂದಿಗೆ ತಮ್ಮ ಅಭಿಯಾನ ಪ್ರಾರಂಭಿಸಿದ್ದು, ತಲಾ 2 ಅಂಕ ಪಡೆದಿವೆ. ಆದರೆ ನೆಟ್​ ರನ್​ ರೇಟ್​​ನಲ್ಲಿ ರಾಜಸ್ಥಾನ್ (+1.000) ಉಳಿದ ನಾಲ್ಕು ತಂಡಗಳಿಗಿಂತ ಮುಂದಿದೆ.
icon

(1 / 10)

ಐಪಿಎಲ್​ 2024ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಸದ್ಯ  2 ಅಂಕ ಸಂಗ್ರಹಿಸಿರುವ ಸಿಎಸ್​ಕೆ, 2ನೇ ಸ್ಥಾನದಲ್ಲಿದ್ದು, ರನ್​ ರೇಟ್ +0.779.
icon

(2 / 10)

ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಗೆದ್ದಿದೆ. 2 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಪಂಜಾಬ್ ನೆಟ್ ರನ್ ರೇಟ್ +0.455.
icon

(3 / 10)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಜಯಿಸಿದ 2 ಅಂಕ ಸಂಗ್ರಹಿಸಿದೆ. ಟೈಟಾನ್ಸ್ ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜಿಟಿ ರನ್ ರೇಟ್ +0.300 ಆಗಿದೆ.
icon

(4 / 10)

ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಕೋಲ್ಕತ್ತಾ 2 ಅಂಕ ಸಂಪಾದಿಸಿದ್ದು, ನೆಟ್ ರನ್-ರೇಟ್ +0.200 ಆಗಿದೆ.
icon

(5 / 10)

ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಿಂದ ಕೆಕೆಆರ್ ವಿರುದ್ಧ ಸೋತಿದೆ. ಲೀಗ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಹೈದರಾಬಾದ್‌ನ ನೆಟ್ ರನ್-ರೇಟ್ -0.200. ಅಂಕ ಇನ್ನೂ ತೆರೆದಿಲ್ಲ.
icon

(6 / 10)

ಕೊನೆಯ ಓವರ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರದಿಲ್ಲ. ಲೀಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಮುಂಬೈ ನೆಟ್ ರನ್-ರೇಟ್ -0.300.
icon

(7 / 10)

ಪಂಜಾಬ್ ವಿರುದ್ಧ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನೂ ಅಂಕ ತೆರೆಯದ ಡೆಲ್ಲಿ ನೆಟ್ ರನ್-ರೇಟ್ -0.455.
icon

(8 / 10)

ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಶೂನ್ಯ ಅಂಕಗಳೊಂದಿಗೆ ಆರ್​ಸಿಬಿ ನೆಟ್ ರನ್-ರೇಟ್ -0.779 ಆಗಿದೆ.
icon

(9 / 10)

ರಾಜಸ್ಥಾನ ವಿರುದ್ಧ ಸೋಲಿನೊಂದಿಗೆ ಹೊಸ ಋತುವನ್ನು ಆರಂಭಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಸುತ್ತಿನ ಅಂತ್ಯದಲ್ಲಿ 10 ನೇ ಸ್ಥಾನದಲ್ಲಿದೆ. ಲಕ್ನೋದ ನೆಟ್ ರನ್-ರೇಟ್ -1.000. 
icon

(10 / 10)

ಇತರ ಗ್ಯಾಲರಿಗಳು