ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗುಜರಾತ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ; ಇಂದು ಕೂಡಾ ಧವನ್ ಬದಲಿಗೆ ಸ್ಯಾಮ್‌ ಕರನ್‌ ನಾಯಕ

ಗುಜರಾತ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ; ಇಂದು ಕೂಡಾ ಧವನ್ ಬದಲಿಗೆ ಸ್ಯಾಮ್‌ ಕರನ್‌ ನಾಯಕ

  • ಏಪ್ರಿಲ್‌ 21ರ ಭಾನುವಾರದ ಎರಡನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ (PBKS vs GT) ತಂಡಗಳು ಮುಖಾಮುಖಿಯಾಗುತ್ತಿವೆ. ಮುಲ್ಲಾನ್‌ಪುರದಲ್ಲಿ ನಡೆಯುತ್ತಿರುವ ಪಂದ್ಯದ ಟಾಸ್‌ ಹಾಗೂ ಆಡುವ ಬಳಗದ  ಅಪ್ಡೇಟ್‌ ಇಲ್ಲಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ತಂಡಕ್ಕೆ ಇಂದು ಕೂಡಾ ಸ್ಯಾಮ್‌ ಕರನ್‌ ನಾಯಕನಾಗಿದ್ದಾರೆ. ಶಿಖರ್‌ ಧವನ್‌ ಇನ್ನೂ ತಂಡಕ್ಕೆ ಮರಳಿಲ್ಲ.
icon

(1 / 6)

ಅತ್ತ ಗುಜರಾತ್‌ ಟೈಟಾನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಸ್ಪೆನ್ಸರ್‌ ಜಾನ್ಸೆನ್‌ ಬದಲಿಗೆ ಒಮರ್ಜಾಯ್‌ ತಂಡಕ್ಕೆ ಮರಳಿದ್ದಾರೆ.
icon

(2 / 6)

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಸ್ಯಾಮ್ ಕರನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್. 
icon

(3 / 6)

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಶುಭ್ಮನ್ ಗಿಲ್‌ (ನಾಯಕ), ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ. 
icon

(4 / 6)

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಯ್ಕೆಗಳು: ರಾಹುಲ್ ಚಾಹರ್, ವಿಧ್ವತ್ ಕಾವೇರಪ್ಪ, ಅಥರ್ವ ಟೈಡೆ, ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಿವಂ ಸಿಂಗ್ 
icon

(5 / 6)

ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್ ಸಬ್‌ಗಳು: ಸಾಯಿ ಸುದರ್ಶನ್, ಶರತ್ ಬಿಆರ್, ಮಾನವ್ ಸುತಾರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್
icon

(6 / 6)

ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್ ಸಬ್‌ಗಳು: ಸಾಯಿ ಸುದರ್ಶನ್, ಶರತ್ ಬಿಆರ್, ಮಾನವ್ ಸುತಾರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್(PTI)

IPL_Entry_Point

ಇತರ ಗ್ಯಾಲರಿಗಳು