ಐಪಿಎಲ್ ಇತಿಹಾಸದಲ್ಲಿ ವೇಗದ 4,000 ರನ್ ಸರದಾರರು; ಸೂರ್ಯಕುಮಾರ್ ಹಿಂದಿಕ್ಕಿ ಚರಿತ್ರೆ ಸೃಷ್ಟಿಸಿದ ಜೋಸ್ ಬಟ್ಲರ್
- ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ 4,000 ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಸೂರ್ಯಕುಮಾರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
- ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ 4,000 ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಸೂರ್ಯಕುಮಾರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
(1 / 10)
ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಅವರು ಐಪಿಎಲ್ನಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಜೊತೆಗೆ ಸೂರ್ಯಕುಮಾರ್ ದಾಖಲೆಯನ್ನೂ ಬ್ರೇಕ್ ಮಾಡಿದ್ದಾರೆ.
(PTI)(2 / 10)
ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ 4,000 ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೂರ್ಯಕುಮಾರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
(Surjeet Yadav)(3 / 10)
ಜೋಸ್ ಬಟ್ಲರ್ 2677 ಎಸೆತಗಳಲ್ಲಿ ಐಪಿಎಲ್ನಲ್ಲಿ 4000 ರನ್ ಪೂರ್ಣಗೊಳಿಸಿದ್ದಾರೆ. ಬಟ್ಲರ್ ಈವರೆಗೂ 117 ಪಂದ್ಯಗಳ 116 ಇನ್ನಿಂಗ್ಸ್ಗಳಲ್ಲಿ 4052 ರನ್ ಬಾರಿಸಿದ್ದಾರೆ. ಈ ಪೈಕಿ 24 ಅರ್ಧಶತಕ ಬಾರಿಸಿದ್ದಾರೆ.
(Surjeet Yadav)(5 / 10)
1. ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಈ ಸಾಧನೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 2653 ಎಸೆತಗಳಲ್ಲಿ 4 ಸಾವಿರ ಪೂರ್ಣಗೊಳಿಸಿದ್ದಾರೆ.
(6 / 10)
2. ಎಬಿ ಡಿ ವಿಲಿಯರ್ಸ್: ಸೌತ್ ಆಫ್ರಿಕಾ ದಿಗ್ಗಜ ಎಬಿಡಿ ಅವರು 2658 ಎಸೆತಗಳಲ್ಲೇ ಐಪಿಎಲ್ನಲ್ಲಿ 4000 ರನ್ ಪೂರೈಸಿದ್ದಾರೆ.
(8 / 10)
4. ಸೂರ್ಯಕುಮಾರ್ ಯಾದವ್: ಭಾರತದ 360 ಡಿಗ್ರಿ ಬ್ಯಾಟರ್ ಸೂರ್ಯ 2714 ಎಸೆತಗಳಲ್ಲಿ 4000 ರನ್ಗಳ ಗಡಿ ದಾಟಿದ್ದಾರೆ. ವೇಗವಾಗಿ 4 ಸಾವಿರ ಪೂರೈಸಿದ ಭಾರತದ ಮೊದಲ ಆಟಗಾರನೂ ಹೌದು.
(Surjeet )(9 / 10)
5. ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಎಡಗೈ ಆಟಗಾರ ಡೇವಿಡ್ 2809 ಎಸೆತಗಳಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದರು.
ಇತರ ಗ್ಯಾಲರಿಗಳು