ಐಪಿಎಲ್ ಅಂಕಪಟ್ಟಿ; ಟೇಬಲ್ ಟಾಪರ್ ಯಾರು?
- IPL 2025 Points Table: 18ನೇ ಆವೃತ್ತಿಯ ಐಪಿಎಲ್ನಲ್ಲಿ 10 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಹಾಗಾದರೆ ಮೊದಲ ಸುತ್ತಿನ ನಂತರ ಅಂಕಪಟ್ಟಿ ಹೇಗಿದೆ? ಅಗ್ರಸ್ಥಾನ, ಕೊನೆಯ ಸ್ಥಾನ ಪಡೆದ ತಂಡ ಯಾವುದು ಎನ್ನುವ ಮಾಹಿತಿ ಇಲ್ಲಿದೆ (ಮಾರ್ಚ್ 25ರ ಅಂತ್ಯಕ್ಕೆ)

(1 / 10)
ಸನ್ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್ನಿಂದ ಗೆದ್ದು 2 ಅಂಕ ಪಡೆದ ಪ್ಯಾಟ್ ಕಮಿನ್ಸ್ ಪಡೆ +2.200 ನೆಟ್ರನ್ರೇಟ್ ಹೊಂದಿದೆ.
(AFP)(2 / 10)
ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ಗಳಿಂದ ಜಯಿಸಿದ ಆರ್ಸಿಬಿ, +2.137 ರನ್ರೇಟ್ ಹೊಂದಿದೆ. 2 ಅಂಕ ಗಳಿಸಿದೆ.
(Surjeet Yadav)(3 / 10)
ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್ನಿಂದ ಮಣಿಸಿರುವ ಪಂಜಾಬ್ ಕಿಂಗ್ಸ್ ತನ್ನ ಖಾತೆಯಲ್ಲಿ 2 ಅಂಕ ಪಡೆಯುವುದರ ಜೊತೆಗೆ 3ನೇ ಸ್ಥಾನ ಪಡೆದಿದೆ. ನೆಟ್ರನ್ರೇಟ್ +0.550.
(REUTERS)(4 / 10)
ತನ್ನ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನ ಪಡೆದಿದೆ. 2 ಅಂಕದ ಜೊತೆಗೆ +0.493 ರನ್ ರೇಟ್ ಹೊಂದಿದೆ.
(PTI)(5 / 10)
5ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಸಾಧಿಸಿತು. 2 ಅಂಕ ಪಡೆದಿರುವ ಡೆಲ್ಲಿ +0.371 ನೆಟ್ರನ್ರೇಟ್ ಹೊಂದಿದೆ.
(AFP)(9 / 10)
9ನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್, ಆರ್ಸಿಬಿ ವಿರುದ್ಧ ಸೋತಿತ್ತು. ನೆಟ್ರನ್ರೇಟ್ -2.137.
(Surjeet Yadav)ಇತರ ಗ್ಯಾಲರಿಗಳು