ಮಿಚೆಲ್ ಸ್ಟಾರ್ಕ್ ರಿಂದ ಜೋಸ್ ಬಟ್ಲರ್ ವರಿಗೆ; ಮೊದಲ ಸುತ್ತಿನಲ್ಲಿ ಮಾರಾಟವಾದ 6 ಆಟಗಾರರು, ಖರೀದಿಸಿದ ಮೊತ್ತ, ತಂಡಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿಚೆಲ್ ಸ್ಟಾರ್ಕ್ ರಿಂದ ಜೋಸ್ ಬಟ್ಲರ್ ವರಿಗೆ; ಮೊದಲ ಸುತ್ತಿನಲ್ಲಿ ಮಾರಾಟವಾದ 6 ಆಟಗಾರರು, ಖರೀದಿಸಿದ ಮೊತ್ತ, ತಂಡಗಳ ವಿವರ ಇಲ್ಲಿದೆ

ಮಿಚೆಲ್ ಸ್ಟಾರ್ಕ್ ರಿಂದ ಜೋಸ್ ಬಟ್ಲರ್ ವರಿಗೆ; ಮೊದಲ ಸುತ್ತಿನಲ್ಲಿ ಮಾರಾಟವಾದ 6 ಆಟಗಾರರು, ಖರೀದಿಸಿದ ಮೊತ್ತ, ತಂಡಗಳ ವಿವರ ಇಲ್ಲಿದೆ

  • 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಜೆಡ್ಡಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಟೀಂ ಇಂಡಿಯಾದ ಆಟಗಾರ ರಿಷಭ್ ಪಂತ್ 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಮಾರಾಟವಾದ ಆರು ಆಟಗಾರರ ವಿವರ ಇಲ್ಲಿದೆ.

2024ರ ಐಪಿಎಲ್ ಹರಾಜಿನಲ್ಲಿ ಹರ್ಷದೀಪ್ ಸಿಂಗ್ ಹೆಸರನ್ನು ಮೊದಲ ಆಟಗಾರರಾಗಿ ಹರಾಜಿಗೆ ಪರಿಗಣಿಸಲಾಯಿತು. 18 ಕೋಟಿ ರೂಪಾಯಿಗೆ ಆರ್ ಟಿಎಂ ನಿಯಮದಡಿ ಪಂಜಾಬ್ ಕಿಂಗ್ಸ್ ಪಾಲಾದರು. ಹರಾಜಿನಲ್ಲಿ ಬಿಕರಿಯಾದ ಮೊದಲ 6 ಆಟಗಾರರು, ಖರೀದಿಸಿದ ತಂಡಗಳು ಹಾಗೂ ಮೊತ್ತದ ವಿವರ ಹೀಗಿದೆ.
icon

(1 / 7)

ದಕ್ಷಿಣ ಆಫ್ರಿಕಾದ ಆಟಗಾರ ಕಗಿಸೊ ರಬಾಡ ಅವರನ್ನು ಗುಜರಾತ್ ಜೈಂಟ್ಸ್ 10.75 ಕೋಟಿ ರೂಪಾಯಿಗೆ ಖರೀದಿಸಿದೆ.
icon

(2 / 7)

ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿಯ ಹರಾಜಿನಲ್ಲಿ 11.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. 2024 ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 24.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿರಲಿಲ್ಲ.
icon

(3 / 7)

ಇಂಗ್ಲೆಂಡ್ ನ ಆಟಗಾರ ಜೋಸ್ ಬಟ್ಲರ್ ಅವರನ್ನು 15.75 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ಖರೀದಿ ಮಾಡಿದೆ.
icon

(4 / 7)

ಹರ್ಷದೀಪ್ ಸಿಂಗ್ ಅವರು ಜೆಡ್ಡಾದಲ್ಲಿನ ಐಪಿಎಲ್ ಹರಾಜಿನಲ್ಲಿ ಹರಾಜಿಗೆ ಬಂದ ಮೊದಲ ಆಟಗಾರ. ಇವರನ್ನು ಪಂಜಾಬ್ ಕಿಂಗ್ಸ್ 18 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ.
icon

(5 / 7)

ಕೋಲ್ಕತ್ತ ತಂಡವನ್ನು ಚಾಂಪಿಯನ್ ಆಗಿಸಿದ್ದ ಶ್ರೇಯಸ್ ಅಯ್ಯರ್ ಗೆ ಈ ಬಾರಿಯ ಹರಾಜಿನಲ್ಲಿ ಜಾಕ್ ಪಾಟ್ ಹೊಡೆದಿದೆ. ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
icon

(6 / 7)

ನಿರೀಕ್ಷೆಯಂತೆ ಟೀಂ ಇಂಡಿಯಾದ ಬ್ಯಾಟರ್ ಕಂ ಕೀಪರ್ ರಿಷಭ್ ಪಂತ್ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ರಿಷಭ್ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು