ಕನ್ನಡ ಸುದ್ದಿ  /  Photo Gallery  /  Ipl Teams Slogans What Is The Slogans Of All The Ipl Teams

IPL Teams Slogans: ಐಪಿಎಲ್​​ನಲ್ಲಿ ನಿಮ್ಮ ನೆಚ್ಚಿನ ತಂಡದ ಸ್ಲೋಗನ್​​ ಯಾವುದು?

ಐಪಿಎಲ್ 16ನೇ ಸೀಸನ್​​ಗೆ ಕೌಂಟ್​ಡೌನ್​ ಆರಂಭವಾಗಿದೆ. ಮಾರ್ಚ್ 31ರಿಂದ ಅಹ್ಮದಾಬಾದ್​​ನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್​​ ಲೀಗ್​​ಗೆ ಅದ್ಧೂರಿ ಚಾಲನೆ ಸಿಗಲಿದೆ. ಆದರೆ ಐಪಿಎಲ್ ತಂಡಗಳಿಗಿರುವ ಸ್ಲೋಗನ್​​​ಗಳು ನಿಮಗೆ ಯಾರಿಗಾದರೂ ಗೊತ್ತಾ.? ನಿಮ್ಮ ನೆಚ್ಚಿನ ತಂಡಗಳ ಸ್ಲೋಗನ್​​ ಏನು? ಈ ಮುಂದೆ ನೋಡೋಣ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಈ ಸಲ ಕಪ್​ ನಮ್ದೆ, Ee sala cup namde)
icon

(1 / 10)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಈ ಸಲ ಕಪ್​ ನಮ್ದೆ, Ee sala cup namde)(Twitter)

ಚೆನ್ನೈ ಸೂಪರ್​ ಕಿಂಗ್ಸ್​​​ (ವಿಸಿಲ್​​​​ ಪೋಡು, Whistle podu)
icon

(2 / 10)

ಚೆನ್ನೈ ಸೂಪರ್​ ಕಿಂಗ್ಸ್​​​ (ವಿಸಿಲ್​​​​ ಪೋಡು, Whistle podu)(Twitter)

ಮುಂಬೈ ಇಂಡಿಯನ್ಸ್ (ದುನಿಯಾ ಹಿಲಾ ದೇಂಗೆ, Duniya hila denge) (ಜಗತನ್ನೇ ಗೆಲ್ಲುತ್ತೇವೆ ಎಂಬ ಅರ್ಥ)
icon

(3 / 10)

ಮುಂಬೈ ಇಂಡಿಯನ್ಸ್ (ದುನಿಯಾ ಹಿಲಾ ದೇಂಗೆ, Duniya hila denge) (ಜಗತನ್ನೇ ಗೆಲ್ಲುತ್ತೇವೆ ಎಂಬ ಅರ್ಥ)(Twitter)

ಕೋಲ್ಕತ್ತಾ ನೈಟ್ ರೈಡರ್ಸ್ (ಕೊರ್ಬೊ, ಲೋರ್ಬೊ, ಜೀತ್ಬೊ, Korbo Lorbo Jeetbo Re)
icon

(4 / 10)

ಕೋಲ್ಕತ್ತಾ ನೈಟ್ ರೈಡರ್ಸ್ (ಕೊರ್ಬೊ, ಲೋರ್ಬೊ, ಜೀತ್ಬೊ, Korbo Lorbo Jeetbo Re)(Twitter)

ಸನ್‌ರೈಸರ್ಸ್ ಹೈದರಾಬಾದ್ (ಇದಿ, ಆರೆಂಜ್ ಫೈರ್, Idi, orange army)
icon

(5 / 10)

ಸನ್‌ರೈಸರ್ಸ್ ಹೈದರಾಬಾದ್ (ಇದಿ, ಆರೆಂಜ್ ಫೈರ್, Idi, orange army)(Twitter)

ರಾಜಸ್ಥಾನ್ ರಾಯಲ್ಸ್ (ಹಲ್ಲಾ ಬೋಲ್, Halla Bol)
icon

(6 / 10)

ರಾಜಸ್ಥಾನ್ ರಾಯಲ್ಸ್ (ಹಲ್ಲಾ ಬೋಲ್, Halla Bol)(Twitter)

ಪಂಜಾಬ್ ಕಿಂಗ್ಸ್ (ಸಡ್ಡಾ ಪಂಜಾಬ್, sadda punjab)
icon

(7 / 10)

ಪಂಜಾಬ್ ಕಿಂಗ್ಸ್ (ಸಡ್ಡಾ ಪಂಜಾಬ್, sadda punjab)(Twitter)

ಗುಜರಾತ್ ಟೈಟಾನ್ಸ್ (ಆವಾ ದೇ, aava de) 
icon

(8 / 10)

ಗುಜರಾತ್ ಟೈಟಾನ್ಸ್ (ಆವಾ ದೇ, aava de) (Twitter)

ಲಕ್ನೋ ಸೂಪರ್ ಜೈಂಟ್ಸ್ (ಗಜಾಬ್ ಅಂದಾಜ್, Gazab Andaz)
icon

(9 / 10)

ಲಕ್ನೋ ಸೂಪರ್ ಜೈಂಟ್ಸ್ (ಗಜಾಬ್ ಅಂದಾಜ್, Gazab Andaz)(Twitter)

ಡೆಲ್ಲಿ ಕ್ಯಾಪಿಟಲ್ಸ್​ (ಯೇ ಹೈ ನಯೀ ದಿಲ್ಲಿ)
icon

(10 / 10)

ಡೆಲ್ಲಿ ಕ್ಯಾಪಿಟಲ್ಸ್​ (ಯೇ ಹೈ ನಯೀ ದಿಲ್ಲಿ)(Twitter)


IPL_Entry_Point

ಇತರ ಗ್ಯಾಲರಿಗಳು