Marriage at 80: 80 ನೇ ವಯಸ್ಸಿನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಮರುಮದುವೆ, ಅಂಗನವಾಡಿ ಕಾರ್ಯಕರ್ತೆ ವರಿಸಿದರು ! photos
- IPS Officer Re marriage ಉತ್ತರ ಪ್ರದೇಶ ಮೂಲದ ನಿವೃತ್ತ ಐಪಿಎಸ್ ಅಧಿಕಾರಿ( IPS Officer) ಎಸ್.ಆರ್.ದಾರಾಪುರಿ(Swaran Ram Darapuri) ಇಳಿ ವಯಸ್ಸಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಮದುವೆಯಾಗಿ ಸುದ್ದಿಯಾಗಿದ್ದಾರೆ.
- IPS Officer Re marriage ಉತ್ತರ ಪ್ರದೇಶ ಮೂಲದ ನಿವೃತ್ತ ಐಪಿಎಸ್ ಅಧಿಕಾರಿ( IPS Officer) ಎಸ್.ಆರ್.ದಾರಾಪುರಿ(Swaran Ram Darapuri) ಇಳಿ ವಯಸ್ಸಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಮದುವೆಯಾಗಿ ಸುದ್ದಿಯಾಗಿದ್ದಾರೆ.
(1 / 6)
ಉತ್ತರ ಪ್ರದೇಶದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿಯೇ ಎರಡು ದಶಕವಾಗಿರುವ ಎಸ್.ಆರ್.ದಾರಾಪುರಿ ಇಳಿ ವಯಸ್ಸಿನಲ್ಲಿ ಮರು ವಿವಾಹವಾಗಿ ಸುದ್ದಿಯಾಗಿದ್ಧಾರೆ.
(2 / 6)
ಉತ್ತರ ಪ್ರದೇಶದ ರಾಜಧಾನಿ ಲಖನೌದ ಇಂದಿರಾನಗರ ನಿವಾಸಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಎರಡನೇ ಮದುವೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
(3 / 6)
ಆಗಸ್ಟ್ 8ರಂದು ಉತ್ತರ ಪ್ರದೇಶದ ಲಂಖೀಪುರದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆ ಜೊತೆಗೆ ಅವರು ಸರಳವಾಗಿ ಮದುವೆಯಾಗಿದ್ದಾರೆ ದಾರಾಪುರಿ,
(4 / 6)
ದಾರಾಪುರಿ ಅವರ ಪತ್ನಿ ಪಾರ್ಕಿನ್ ಸನ್ ಕಾಯಿಲೆಯಿಂದ ತೀರಿಕೊಂಡ ನಂತರ ದಾರಾಪುರಿ ಒಬ್ಬಂಟಿಯಾಗಿದ್ದರು. ಇಬ್ಬರು ಪುತ್ರರು ಹಾಗು ಪುತ್ರಿ ಪ್ರತ್ಯೇಕವಾಗಿದ್ದು, ಜೀವನ ಸಂಗಾತಿ ಬೇಕು ಎನ್ನುವ ಕಾರಣಕ್ಕೆ ವಿವಾಹವಾಗಿರುವುದಾಗಿ ದಾರಾಪುರಿ ಹೇಳಿಕೊಂಡಿದ್ದಾರೆ.
(5 / 6)
ದಾರಾಪುರಿ ಅವರು ನಿವೃತ್ತಿ ನಂತರ ಸಾಮಾಜಿಕ ಸೇವೆ, ಹೋರಾಟದಲ್ಲಿ ಭಾಗಿಯಾದವರು. ಈ ವೇಳೆ ದಾರಾಪುರಿ ಅವರಿಗೆ ಅಂಗನವಾಡಿ ಕಾರ್ಯಕರ್ತೆ ಪರಿಚಯವಾಗಿತ್ತು.
ಇತರ ಗ್ಯಾಲರಿಗಳು