ಅಕ್ವೇರಿಯಂ ಗ್ಲಾಸ್‌ ಕ್ಲೀನ್ ಮಾಡೋದೇ ಒಂದು ತಲೆನೋವಾಗಿದ್ಯಾ? ಇಲ್ಲಿದೆ ನೋಡಿ ಸಿಂಪಲ್ ಕ್ಲೀನಿಂಗ್ ಟಿಪ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಕ್ವೇರಿಯಂ ಗ್ಲಾಸ್‌ ಕ್ಲೀನ್ ಮಾಡೋದೇ ಒಂದು ತಲೆನೋವಾಗಿದ್ಯಾ? ಇಲ್ಲಿದೆ ನೋಡಿ ಸಿಂಪಲ್ ಕ್ಲೀನಿಂಗ್ ಟಿಪ್ಸ್‌

ಅಕ್ವೇರಿಯಂ ಗ್ಲಾಸ್‌ ಕ್ಲೀನ್ ಮಾಡೋದೇ ಒಂದು ತಲೆನೋವಾಗಿದ್ಯಾ? ಇಲ್ಲಿದೆ ನೋಡಿ ಸಿಂಪಲ್ ಕ್ಲೀನಿಂಗ್ ಟಿಪ್ಸ್‌

  • ನಿಮ್ಮ ಮನೆಯಲ್ಲಿ ನೀವು ಮೀನು ಸಾಕುತ್ತಿದ್ದು ಅಕ್ವೇರಿಯಮ್‌ಅನ್ನು ಹೇಗೆ ಕ್ಲೀನ್ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಉಪಯೋಗವಾಗುವ ಕೆಲವು ಮಾಹಿತಿಗಳು. 

ಮನೆಯಲ್ಲಿ ಅಕ್ವೇರಿಯಂ ಇಟ್ಟು ಅದನ್ನು ತುಂಬಾ ಸುಂದರವಾಗಿ ಅಲಂಕರಿಸಿ, ಅದರೊಳಗಡೆ ಪುಟ್ಟದೊಂದು ಸಮುದ್ರಲೋಕವನ್ನು ಸೃಷ್ಟಿಮಾಡಿ ಅಂದಗೊಳಿಸುವ ಆಸಕ್ತರು ಹಲವರಿದ್ದಾರೆ. 
icon

(1 / 9)

ಹೀಗೆ ಮೀನು ಸಾಕುವಾಗ ಅವುಗಳಿಗೆ ಸರಿಯಾಗಿ ಆಕ್ಸಿಜನ್ ಸಪ್ಲೈ ಮಾಡಬೇಕು. ಅವುಗಳಿಗೆ ಸಮಯಕ್ಕನುಸಾರವಾಗಿ ಸರಿಯಾಗಿ ಊಟ ಹಾಕಬೇಕು. ಹೀಗೆ ಇನ್ನೂ ಹಲವು ಕೆಲಸಗಳಿರುತ್ತದೆ. 
icon

(2 / 9)

ತುಂಬಾ ದಿನ ಕಳೆದಂತೆ ಅದರಲ್ಲಿ ಕೊಳೆ ಕಟ್ಟಿದಂತೆ ಆಗಿ ಪಾಚಿಗಟ್ಟುತ್ತದೆ. ಗಾಜಿನಿಂದ ಮೀನುಗಳು ಕಾಣದ ಹಾಗೆ ಆಗುತ್ತದೆ. ಇದನ್ನು ಕ್ಲೀನ್ ಮಾಡಬೇಕಾಗುತ್ತದೆ.
icon

(3 / 9)

ಇದನ್ನು ಕ್ಲೀನ್ ಮಾಡುವಾಗ ಮೀನುಗಳನ್ನು ಬೇರೆಡೆಗೆ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕಾಗುತ್ತದೆ. 
icon

(4 / 9)

ನೀವು ಗ್ಲಾಸ್‌ ಕ್ಲೀನ್ ಮಾಡಲು ಮ್ಯಾಗ್ನೆಟ್ ಬಳಸಿಕೊಳ್ಳಬಹುದು.  ಗಾಜಿನ ಇನ್ನೊಂದು ಬದಿಯಲ್ಲೂ ಮ್ಯಾಗ್ನೆಟ್ ಅಂಟಿಸಿಕೊಳ್ಳಬೇಕು, ನಂತರ ಅದನ್ನು ಗಾಜಿನ ಎಲ್ಲಾ ಬದಿಗಳಿಗೂ ಕೊಂಡೊಯ್ಯಬೇಕು. ಈ ರೀತಿ ಮಾಡಿಯೂ ಸ್ವಚ್ಛ ಮಾಡಬಹುದು. 
icon

(5 / 9)

ಮೀನುಗಳನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿಕೊಂಡು ಸಂಪೂರ್ಣವಾಗಿ ಗಾಜನ್ನು ತಿಕ್ಕಿ ತೊಳೆಯಬಹುದು. ಗೀರುವ ಮೆಟಲ್‌ಗಳನ್ನು ಬಳಸದಿರುವುದು ಉತ್ತಮ.
icon

(6 / 9)

ಸೋಪ್ ಅಥವಾ ಡಿಟರ್ಜೆಂಟ್ ಎಂದಿಗೂ ಬಳಸಬೇಡಿ, ಏಕೆಂದರೆ ಅವು ಮೀನುಗಳಿಗೆ ಹಾನಿ ಉಂಟುಮಾಡುತ್ತದೆ. 
icon

(7 / 9)

ಯಾವಾಗಲೂ ಒಂದು ಅಂಶವನ್ನು ಗಮನದಲ್ಲಿಡಿ. ಆಗಾಗ ಗಾಜನ್ನು ಕ್ಲೀನ್ ಮಾಡುತ್ತಾ ಇರಿ. ತುಂಬಾ ದಿನಗಳವರೆಗೆ ಇದನ್ನು ಹಾಗೇ ಬಿಟ್ಟರೆ ಕ್ಲೀನ್ ಮಾಡುವುದು ಕಷ್ಟ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.  
icon

(9 / 9)

ಇತರ ಗ್ಯಾಲರಿಗಳು