Dream Of Death: ನಿಮ್ಮ ಪ್ರೀತಿಪಾತ್ರರು ಸಾಯುವ ಕನಸು ಕಂಡಿದ್ದೀರಾ? ನಿಮ್ಮ ಕನಸಲ್ಲಿ ನೀವೇ ಮೃತಪಟ್ಟಿದ್ದೀರಾ? ಇದರರ್ಥ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dream Of Death: ನಿಮ್ಮ ಪ್ರೀತಿಪಾತ್ರರು ಸಾಯುವ ಕನಸು ಕಂಡಿದ್ದೀರಾ? ನಿಮ್ಮ ಕನಸಲ್ಲಿ ನೀವೇ ಮೃತಪಟ್ಟಿದ್ದೀರಾ? ಇದರರ್ಥ ಹೀಗಿದೆ

Dream Of Death: ನಿಮ್ಮ ಪ್ರೀತಿಪಾತ್ರರು ಸಾಯುವ ಕನಸು ಕಂಡಿದ್ದೀರಾ? ನಿಮ್ಮ ಕನಸಲ್ಲಿ ನೀವೇ ಮೃತಪಟ್ಟಿದ್ದೀರಾ? ಇದರರ್ಥ ಹೀಗಿದೆ

Dreaming of Someone Dying: ಕನಸುಗಳಿಗೂ ನಮ್ಮ ನಿಜ ಜೀವನಕ್ಕೂ ಬಹಳ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಹಾಗಂತ ಕನಸಲ್ಲಿ ಕಂಡಿದ್ದೆಲ್ಲ ನಿಜ ಆಗಬೇಕೆಂದೇನಿಲ್ಲ. ನಿಮ್ಮ ಪ್ರೀತಿ ಪಾತ್ರರು ಸಾಯುವ ಕನಸನ್ನು ನೀವು ಕಂಡರೆ ಇದರರ್ಥ ಏನು? ಕೆಲವೊಮ್ಮೆ ನಿಮ್ಮ ಕನಸಲ್ಲಿ ನೀವೇ ಮೃತಪಡುತ್ತೀರಿ. ಇದು ಒಳ್ಳೆಯದೋ? ಕೆಟ್ಟದ್ದೋ? ಎನ್ನುವುದನ್ನು ತಿಳಿಯೋಣ ಬನ್ನಿ..

ಅನೇಕರು ತಮ್ಮ ಕನಸುಗಳಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗಳು ಸಾಯುವುದನ್ನು ನೋಡಿರುತ್ತೀರ. ಎಚ್ಚರಾದ ಕೂಡಲೇ ಒಮ್ಮೆಲೆ ಭಯ ನಮ್ಮನ್ನು ಆವರಿಸುತ್ತದೆ. 
icon

(1 / 5)

ಅನೇಕರು ತಮ್ಮ ಕನಸುಗಳಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗಳು ಸಾಯುವುದನ್ನು ನೋಡಿರುತ್ತೀರ. ಎಚ್ಚರಾದ ಕೂಡಲೇ ಒಮ್ಮೆಲೆ ಭಯ ನಮ್ಮನ್ನು ಆವರಿಸುತ್ತದೆ. 

ಇಂತಹ ಕನಸು ಇಡೀ ದಿನ ನಿಮ್ಮನ್ನು ಗಾಬರಿ-ಚಿಂತೆಗೆ ದೂಡುತ್ತದೆ. ನಿಮ್ಮ ಕನಸಿನಲ್ಲಿ ನಿಮ್ಮ ಪ್ರೀತಿಪಾತ್ರರು ಮೃತಪಟ್ಟಿದ್ದರೆ ಅವರಿಗೆ ನೇರವಾಗಿ ವಿಷಯ ಹೇಳದೆ ನೀವು ಪದೇ ಪದೇ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತೀರ. ಆ ದಿನ ಕಳೆದ ಬಳಿಕ ಸದ್ಯ ಅವರೀಗೇನೂ ಆಗಿಲ್ಲ ಎಂದು ನಿಟ್ಟುಸಿರು ಬಿಡುತ್ತೀರ. 
icon

(2 / 5)

ಇಂತಹ ಕನಸು ಇಡೀ ದಿನ ನಿಮ್ಮನ್ನು ಗಾಬರಿ-ಚಿಂತೆಗೆ ದೂಡುತ್ತದೆ. ನಿಮ್ಮ ಕನಸಿನಲ್ಲಿ ನಿಮ್ಮ ಪ್ರೀತಿಪಾತ್ರರು ಮೃತಪಟ್ಟಿದ್ದರೆ ಅವರಿಗೆ ನೇರವಾಗಿ ವಿಷಯ ಹೇಳದೆ ನೀವು ಪದೇ ಪದೇ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತೀರ. ಆ ದಿನ ಕಳೆದ ಬಳಿಕ ಸದ್ಯ ಅವರೀಗೇನೂ ಆಗಿಲ್ಲ ಎಂದು ನಿಟ್ಟುಸಿರು ಬಿಡುತ್ತೀರ. (Pexels)

ಹಾಗಾದ್ರೆ ನಿಮ್ಮ ಪ್ರೀತಿ ಪಾತ್ರರು ಸಾಯುವ ಕನಸನ್ನು ನೀವು ಕಂಡರೆ ಇದರರ್ಥ ಏನು? ಇದು ಒಳ್ಳೆಯದೋ? ಕೆಟ್ಟದ್ದೋ?  ಇಲ್ಲಿದೆ ಉತ್ತರ..  
icon

(3 / 5)

ಹಾಗಾದ್ರೆ ನಿಮ್ಮ ಪ್ರೀತಿ ಪಾತ್ರರು ಸಾಯುವ ಕನಸನ್ನು ನೀವು ಕಂಡರೆ ಇದರರ್ಥ ಏನು? ಇದು ಒಳ್ಳೆಯದೋ? ಕೆಟ್ಟದ್ದೋ?  ಇಲ್ಲಿದೆ ಉತ್ತರ..  (Pexels)

ನಿಮ್ಮ ಕನಸಿನಲ್ಲಿ ಯಾರೋ ಮೃತಪಟ್ಟಿದ್ದಾರೆ ಎಂದರೆ ಖಂಡಿತ ಭಯಪಡುವ ಅಗತ್ಯವಿಲ್ಲ. ಇದರಿಂದ ಕೆಟ್ಟದ್ದೇನೂ ಆಗುವುದಿಲ್ಲ. ಆದರೆ ಅವರ ಜೀವನದಲ್ಲಿ ಏನೋ ಬದಲಾವಣೆ ಆಗಲಿದೆ ಎಂದರ್ಥ. ಅಥವಾ ಅವರ ಜೀವನದಲ್ಲಿ ದುಃಖಗಳು ದೂರವಾಗುತ್ತವೆ ಮತ್ತು ಅವರು ಸಂತೋಷವಾಗಿರುತ್ತಾರೆ ಎಂದರ್ಥ. ಅಥವಾ ಅವರು ಅಂದುಕೊಂಡಂತೆ ಆಗುವುದಿಲ್ಲ ಎಂದರ್ಥ. ಅಥವಾ ನೀವು ಅವರನ್ನು ತುಂಬಾ ಪ್ರೀತಿಸುತ್ತೀರಿ ಮತ್ತು ಅವರ ಮೇಲೆ ಸಾಕಷ್ಟು ಕಾಳಜಿ ಹೊಂದಿದ್ದೀರಿ ಎಂದರ್ಥ. ಅಥವಾ ನಿಮ್ಮ ಸಂಬಂಧದಲ್ಲಿ ಏನಾದರೂ ಬದಲಾಗಲಿದೆ ಮತ್ತು ಅವರ ಬಗ್ಗೆ ನಿಮ್ಮ ದೃಷ್ಟಿಕೋನವು ಬದಲಾಗುತ್ತದೆ ಎಂದರ್ಥ. 
icon

(4 / 5)

ಇನ್ನು, ನಿಮ್ಮ ಕನಸಿನಲ್ಲಿ ನೀವೇ ಸಾಯುವುದು ಕಂಡರೆ ಇದರರ್ಥ ನಿಮ್ಮ ಜೀವನದಲ್ಲಿ ಕೆಲವು ರೀತಿಯ ಬದಲಾವಣೆಯಾಗುತ್ತಿದೆ, ಯಾವುದೋ ಒಂದು ವಿಚಾರ ನಿಮ್ಮ ಜೀವನದಲ್ಲಿ ಅಂತ್ಯವಾಗುತ್ತದೆ ಎಂದರ್ಥ ಎನ್ನುತ್ತಾರೆ ಕನಸಿನ ವಿಶ್ಲೇಷಕಿ ಲಾರಿ ಲೋವೆನ್‌ಬರ್ಗ್. (Lauri Loewenberg, a dream analyst) 
icon

(5 / 5)

ಇತರ ಗ್ಯಾಲರಿಗಳು