ಕುಡಿದ ನಂತರ ಏನೂ ನೆನಪಿರಲ್ಲ ಎನ್ನುವುದು ನಿಜವೇ? ಆಲ್ಕೋಹಾಲ್ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ಮಾಹಿತಿ-is it true that you cant remember anything after drinking how does alcohol work here is the information smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುಡಿದ ನಂತರ ಏನೂ ನೆನಪಿರಲ್ಲ ಎನ್ನುವುದು ನಿಜವೇ? ಆಲ್ಕೋಹಾಲ್ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ಮಾಹಿತಿ

ಕುಡಿದ ನಂತರ ಏನೂ ನೆನಪಿರಲ್ಲ ಎನ್ನುವುದು ನಿಜವೇ? ಆಲ್ಕೋಹಾಲ್ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ಮಾಹಿತಿ

ಕುಡಿದವರು ಯಾವಾಗಲೂ ತುಂಬಾ ಮಾತಾಡ್ತಾರೆ. ಅವರ ಮಾತಿನಲ್ಲಿ ಯಾವುದೇ ತಿರುಳು ಇರುವುದಿಲ್ಲ. ಮನ ಬಂದಂತೆ ಮಾತಾಡ್ತಾರೆ. ಇದೆಲ್ಲ ಅಮಲಿನಿಂದ ಆಗೋದು ಅಂತಾರಲ್ಲ. ಹಾಗಾದ್ರೆ ಕುಡಿದಾಗ ಏನಾಗುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. 

ಸಂಶೋಧನೆಯೊಂದರ ಪ್ರಕಾರ, ಜನರು ಹೆಚ್ಚಾಗಿ ತಮ್ಮ ಮನಸಿನ ಆಳದಲ್ಲಿ ಏನಿರುತ್ತದೆಯೋ ಅದನ್ನು ಹೆಚ್ಚಾಗಿ ಹೇಳುತ್ತಾರೆ. ಖುಷಿ ಅಥವಾ ದುಃಖ ಯಾವ ವಿಚಾರ ಇರುತ್ತದೆಯೋ ಅದನ್ನೇ ಮಾತಾಡುತ್ತಾರೆ. ಹೆಚ್ಚಿನ ಜನ ಇಂಗ್ಲೀಷ್ ಭಾಷೆಯಲ್ಲಿ ಮಾತಾಡುತ್ತಾರೆ. 
icon

(1 / 8)

ಆಲ್ಕೋಹಾಲ್ 5 ನಿಮಿಷಗಳಲ್ಲಿ ಮೆದುಳನ್ನು ತಲುಪುತ್ತದೆ. ಒಬ್ಬ ವ್ಯಕ್ತಿಯು ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿದಾಗ ಅವನ ಮೆದುಳು ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ. 
icon

(2 / 8)

ಆಲ್ಕೋಹಾಲ್ ಹಿಂಜರಿಕೆಯನ್ನು ತೆಗೆದುಹಾಕುತ್ತದೆ. ಮೆಮೊರಿಯು ಮೆದುಳಿನ ಹಿಪೊಕ್ಯಾಂಪಸ್ ಎಂಬ ಪ್ರದೇಶವನ್ನು ತಲುಪುವುದಿಲ್ಲ. ಆ ಕಾರಣದಿಂದ ಅವರು ಒಂದಕ್ಕೊಂದು ಸಂಬಂಧವಿಲ್ಲದ ಮಾತನ್ನು ಆಡುತ್ತಾರೆ ಎನ್ನಲಾಗಿದೆ. 
icon

(3 / 8)

ನೆನಪಾಗುವುದಿಲ್ಲ; ನೀವು ಯಾವುದೇ ಒಂದು ಪ್ರಶ್ನೆಯನ್ನು ಕೇಳಿದರೆ ಅವರು ತುಂಬಾ ತಡವಾಗಿ ಉತ್ತರ ಕೊಡುತ್ತಾರೆ. ಅವರಿಗೆ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. 
icon

(4 / 8)

ಯಾರಾದರೂ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರ ಗುಂಗು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಚೋದನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಅದು ನಿಲ್ಲುವುದಿಲ್ಲ. 
icon

(5 / 8)

ಸಮತೋಲನ, ಸ್ಮರಣಶಕ್ತಿ, ಮಾತು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. 
icon

(6 / 8)

ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಮಧ್ಯ ಸೇವನೆ ಮಾಡಬಾರದು. ಮಧ್ಯ ಸೇವನೆಯೇ ತಪ್ಪು ಇದರಿಂದ ತುಂಬಾ ಆರೋಗ್ಯಕ್ಕೆ ಸಮಸ್ಯೆಗಳು ಉಂಟಾಗುತ್ತದೆ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ  
icon

(8 / 8)

ಇತರ ಗ್ಯಾಲರಿಗಳು