Ramachari Serial: ರಾಮಾಚಾರಿ ಧಾರಾವಾಹಿಗಾಗಿ ತಲೆ ಬೋಳಿಸಿಕೊಂಡ್ರಾ ಮೌನಾ ಗುಡ್ಡೆಮನೆ! ವೈರಲ್ ಆಗ್ತಿದೆ ಚಾರು ಫೋಟೋಸ್
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಅಭಿನಯಿಸುತ್ತಿರುವ ಮೌನಾ ಗುಡ್ಡೇಮನೆ ತಲೆ ಬೋಳಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಅಭಿನಯಿಸುತ್ತಿರುವ ಮೌನಾ ಗುಡ್ಡೇಮನೆ ತಲೆ ಬೋಳಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದೆ.
(1 / 8)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಅಭಿನಯಿಸುತ್ತಿರುವ ಮೌನಾ ಗುಡ್ಡೇಮನೆ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.
(2 / 8)
ವೈಶಾಖಾ ತಾನು ಹರಕೆ ಹೊತ್ತಿದ್ದೇನೆ ಎಂಬ ಸುಳ್ಳು ಹೇಳಿ ಆ ಎಲ್ಲ ಹರಕೆಯನ್ನು ಚಾರು ಮಾಡಬೇಕು ಎಂದು ತೊಂದರೆ ಕೊಡುತ್ತಿದ್ದಾಳೆ.
(Colors Kannada)(3 / 8)
ಏನಾದರೂ ಆಗಲಿ ತಾನು ಅಕ್ಕನ ಕಾಲು ಸರಿ ಆಗುವ ರೀತಿ ನಡೆದುಕೊಳ್ಳಬೇಕು ಎಂದು ಚಾರು ಮುಡಿ ಸೇವೆ ಮಾಡಲು ಒಪ್ಪುತ್ತಾಳೆ.
(Colors Kannada)(4 / 8)
ಇನ್ನು ವೈಶಾಖಾ ಹಾಗೂ ರುಕ್ಕು ಮಾತ್ರ ತಮ್ಮ ಹತ್ತಿರ ಎಷ್ಟು ಸಾಧ್ಯವೋ ಅಷ್ಟು ಕಾಟ ಕೊಡುತ್ತಾ ಇರುತ್ತಾರೆ. ಇದು ಧಾರಾವಾಹಿಯ ಕಥೆ
(Colors Kannada)(5 / 8)
ಆದರೆ ಶೂಟಿಂಗ್‌ಗಾಗಿ ಮೌನಾ ತಮ್ಮ ತಲೆ ಕೂದಲನ್ನು ನಿಜವಾಗಿ ಬೋಳಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
(Colors Kannada)(6 / 8)
ಧಾರಾವಾಹಿಗಾಗಿ ಇಷ್ಟು ದೊಡ್ಡ ನಿರ್ಧಾರವನ್ನು ಯಾಕೆ ತೆಗೆದುಕೊಂಡರು ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.
(Colors Kannada)ಇತರ ಗ್ಯಾಲರಿಗಳು