Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಶ್ರೀ ರಾಮಲಲಾನ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದ್ದು, ಈ ಕುರಿತು ಪ್ರಚಾರ ಅಭಿಯಾನ ನಡೆಯುತ್ತಿದೆ. ಜಬಲ್‌ಪುರದ ಕಲಾವಿದರು 2024ಕ್ಕೆ ಶುಭಕೋರಿದ್ದು ಹೀಗೆ. 

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.
icon

(1 / 4)

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.(PTI)

ಬೇಹದ್‌ಘಾಟ್‌ನಲ್ಲಿ ದೋಣಿಯಲ್ಲಿ ಹನುಮಂತ, ರಾಮ, ಸೀತೆ, ಲಕ್ಷ್ಮಣ ವೇಷಧಾರಿಗಳು
icon

(2 / 4)

ಬೇಹದ್‌ಘಾಟ್‌ನಲ್ಲಿ ದೋಣಿಯಲ್ಲಿ ಹನುಮಂತ, ರಾಮ, ಸೀತೆ, ಲಕ್ಷ್ಮಣ ವೇಷಧಾರಿಗಳು(PTI)

ಮಧ್ಯಪ್ರದೇಶದ ಜಬಲ್‌ಪುರ ಬೇಹದ್‌ಘಾಟ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತ ದೋಣಿಯಲ್ಲಿ ಸಂಚರಿಸುತ್ತ ರಾಮಮಂದಿರ ಉದ್ಘಾಟನೆಯ ಪ್ರಚಾರ ನಡೆಸಿದ ಕಲಾವಿದರು. 
icon

(3 / 4)

ಮಧ್ಯಪ್ರದೇಶದ ಜಬಲ್‌ಪುರ ಬೇಹದ್‌ಘಾಟ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತ ದೋಣಿಯಲ್ಲಿ ಸಂಚರಿಸುತ್ತ ರಾಮಮಂದಿರ ಉದ್ಘಾಟನೆಯ ಪ್ರಚಾರ ನಡೆಸಿದ ಕಲಾವಿದರು. (PTI)

ಮಹಾರಾಷ್ಟ್ರದ ನಾಗಪುರದಲ್ಲಿ ಶ್ರೀರಾಮ ತಿಲಕ ಇಟ್ಟು 2024 ಹೊಸ ವರ್ಷಕ್ಕೆ ಶುಭಕೋರಿದ ರಾಮಭಕ್ತ. 
icon

(4 / 4)

ಮಹಾರಾಷ್ಟ್ರದ ನಾಗಪುರದಲ್ಲಿ ಶ್ರೀರಾಮ ತಿಲಕ ಇಟ್ಟು 2024 ಹೊಸ ವರ್ಷಕ್ಕೆ ಶುಭಕೋರಿದ ರಾಮಭಕ್ತ. (PTI)


ಇತರ ಗ್ಯಾಲರಿಗಳು