ಅಮೆರಿಕ ಉಪಾದ್ಯಕ್ಷ ಜೆಡಿ ವ್ಯಾನ್ಸ್ ಭಾರತ ಪ್ರವಾಸ ಶುರು, ಮೊದಲ ಭೇಟಿ ಅಕ್ಷರಧಾಮಕ್ಕೆ, ಭಾರತೀಯ ಉಡುಪಿನಲ್ಲಿ ಮಕ್ಕಳು- ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕ ಉಪಾದ್ಯಕ್ಷ ಜೆಡಿ ವ್ಯಾನ್ಸ್ ಭಾರತ ಪ್ರವಾಸ ಶುರು, ಮೊದಲ ಭೇಟಿ ಅಕ್ಷರಧಾಮಕ್ಕೆ, ಭಾರತೀಯ ಉಡುಪಿನಲ್ಲಿ ಮಕ್ಕಳು- ಚಿತ್ರನೋಟ

ಅಮೆರಿಕ ಉಪಾದ್ಯಕ್ಷ ಜೆಡಿ ವ್ಯಾನ್ಸ್ ಭಾರತ ಪ್ರವಾಸ ಶುರು, ಮೊದಲ ಭೇಟಿ ಅಕ್ಷರಧಾಮಕ್ಕೆ, ಭಾರತೀಯ ಉಡುಪಿನಲ್ಲಿ ಮಕ್ಕಳು- ಚಿತ್ರನೋಟ

ಜೆಡಿ ವ್ಯಾನ್ಸ್ ಭಾರತ ಪ್ರವಾಸ: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಭಾರತಕ್ಕೆ ಇದೇ ಮೊದಲ ಬಾರಿಗೆ ನಾಲ್ಕು ದಿನಗಳ ಪ್ರವಾಸಕ್ಕೆ ಆಗಮಿಸಿದೆ. ಜೆಡಿ ವ್ಯಾನ್ಸ್ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಬಂದಿದ್ದು, ಅಕ್ಷರಧಾಮ ದೇಗುಲಕ್ಕೆ ಮೊದಲ ಭೇಟಿ ನೀಡಿದರು. ಆಕರ್ಷಕ ಚಿತ್ರನೋಟ ಇಲ್ಲಿದೆ.JD Vance india visit,

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ದಂಪತಿ ಭಾರತ ಪ್ರವಾಸಕ್ಕೆ ಬಂದಿದ್ದು, ಸೋಮವಾರ ಅಕ್ಷರಧಾಮ ದೇಗುಲಕ್ಕೆ ಮೊದಲ ಬೇಟಿ ನೀಡಿದರು. ಅವರ ಮಕ್ಕಳು ಭಾರತೀಯ ಉಡುಪು ಧರಿಸಿ ಸಂಭ್ರಮಿಸಿದರು. ಜೆಡಿ ವ್ಯಾನ್ಸ್ ಅವರು ನಾಳೆ ಪ್ರಧಾನಿ ಮೋದಿ ಅವರನ್ನು  ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
icon

(1 / 8)

ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಉಷಾ ದಂಪತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಬರಮಾಡಿಕೊಂಡರು.
icon

(2 / 8)

(HT Photo)

ಜೆಡಿ ವ್ಯಾನ್ಸ್ ಅವರೊಂದಿಗೆ ಪತ್ನಿ ಉಷಾ ಮತ್ತು ಮೂವರು ಮಕ್ಕಳು ಹಾಗೂ ಕೆಲವು ಉನ್ನತಾಧಿಕಾರಿಗಳು ಜತೆಗಿದ್ದರು.
icon

(3 / 8)

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಮೊದಲ ಅಧಿಕೃತ ಭಾರತ ಭೇಟಿ ಇದಾಗಿದ್ದು, ಅವರಿಗೆ ಸೇನಾ ಗೌರವ ನೀಡಿ ಬರಮಾಡಿಕೊಳ್ಳಲಾಯಿತು. ಅವರು ದೆಹಲಿ ಭೇಟಿಯ ಬಳಿಕ ಆಗ್ರಾ ಮತ್ತು ಜೈಪುರಗಳಿಗೆ ಭೇಟಿ ನೀಡಲಿದ್ದಾರೆ.
icon

(4 / 8)

ಪಾಲಂ ವಿಮಾನ ನಿಲ್ದಾಣದಲ್ಲಿ ಜೆಡಿ ವ್ಯಾನ್ಸ್ ಅವರಿಗೆ ಸರ್ಕಾರದ ಗೌರವ ರಕ್ಷೆ.
icon

(5 / 8)

ಪಾಲಂ ವಿಮಾನ ನಿಲ್ದಾಣದಲ್ಲಿ ಜೆಡಿ ವ್ಯಾನ್ಸ್ ಅವರಿಗೆ ಸರ್ಕಾರದ ಗೌರವ ರಕ್ಷೆ.
(ANI/PIB)

ಪಾಲಂ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಗಾರ್ಡ್ ಆಫ್ ಹಾನರ್ ನೀಡಿ ಬರಮಾಡಿಕೊಳ್ಳಲಾಯಿತು.
icon

(6 / 8)

ದೆಹಲಿಯ ಅಕ್ಷರಧಾಮ ದೇಗುಲಕ್ಕೆ ಮೊದಲ ಭೇಟಿ ನೀಡಿದ ಜೆಡಿ ವ್ಯಾನ್ಸ್, ಅವರ ಪತ್ನಿ ಉಷಾ, ವಿವೇಕ್, ಇವಾನ್ ಮತ್ತು ಪುತ್ರಿ ಮರಿಬೆಲ್‌.
icon

(7 / 8)

ದೆಹಲಿಯ ಉದ್ದಗಲಕ್ಕೂ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೋರ್ಡಿಂಘ್‌, ಪೋಸ್ಟರ್‌ಗಳನ್ನು ಹಾಕಿದ್ದು, ಅವರಿಗೆ ಸ್ವಾಗತ ಕೋರುವ ಬರಹಗಳನ್ನು ಅದರಲ್ಲಿ ಬರೆಯಲಾಗಿದೆ.
icon

(8 / 8)

(AFP)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು