ಕಲಬುರಗಿ-ಬೆಂಗಳೂರು ನಡುವೆ ಎಷ್ಟು ರೈಲುಗಳು ಸಚರಿಸುತ್ತವೆ? ಸಮಯ, ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲಬುರಗಿ-ಬೆಂಗಳೂರು ನಡುವೆ ಎಷ್ಟು ರೈಲುಗಳು ಸಚರಿಸುತ್ತವೆ? ಸಮಯ, ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

ಕಲಬುರಗಿ-ಬೆಂಗಳೂರು ನಡುವೆ ಎಷ್ಟು ರೈಲುಗಳು ಸಚರಿಸುತ್ತವೆ? ಸಮಯ, ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

  • ಕಲಬುರಗಿ-ಬೆಂಗಳೂರು ನಡುವೆ ಪ್ರಸ್ತುತ 5 ರೈಲುಗಳು ಸಂಚಾರ ಮಾಡುತ್ತಿವೆ. ಉದ್ಯಾನ್ ಎಕ್ಸ್‌ಪ್ರೆಸ್‌ನಿಂದ ಬಸವ ಎಕ್ಸ್‌ಪ್ರೆಸ್‌ ವರೆಗೆ ಯಾವೆಲ್ಲಾ ರೈಲುಗಳು ಸಂಚರಿಸುತ್ತಿವೆ ಎಂಬುದರ ವಿವರವನ್ನು ಇಲ್ಲಿ ತಿಳಿಯೋಣ.

ಎಲ್‌ಟಿಟಿ ಸಿಬಿಇ ಎಕ್ಸ್‌ಪ್ರೆಸ್ (11013), ಉದ್ಯಾನ್ ಎಕ್ಸ್‌ಪ್ರೆಸ್ (11301), ಹಾಸನ್ ಎಕ್ಸ್‌ಪ್ರೆಸ್ (11311), ಕರ್ನಾಟಕ ಎಕ್ಸ್‌ಪ್ರೆಸ್ (12628), ಬಸವ ಎಕ್ಸ್‌ಪ್ರೆಸ್ (17308) ಸೇರಿದಂತೆ ಪ್ರತಿನಿತ್ಯ 9 ರೈಲುಗಳು ಕಲಬುರಗಿ-ಬೆಂಗಳೂರು ನಡುವೆ ಸಂಚಾರ ಮಾಡುತ್ತಿವೆ.
icon

(1 / 7)

ಬಿಎಸ್‌ಬಿ ಮೈಸೂರು ಎಕ್ಸ್‌ಪ್ರೆಸ್ (16230), ತಿರುವನಂತಪುರಂ ಎಕ್ಸ್‌ಪ್ರೆಸ್ (16331), ಎಡಿಐ ಯಶವಂತಪುರ್ ಎಕ್ಸ್‌ಪ್ರೆಸ್ (16501), ಆರ್‌ಜೆಟಿ ಸಿಬಿಐ ಎಕ್ಸ್‌ಪ್ರೆಸ್ (16613) ಹಾಗೂ ವಿವೇಕ್ ಎಕ್ಸ್‌ಪ್ರೆಸ್ (19568) ಸೇರಿದಂತೆ ಒಟ್ಟು 8 ರೈಲು ವಾರಕೊಮ್ಮೆ ಕಲಬುರಗಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತವೆ. 
icon

(2 / 7)

ಕಲಬುರಗಿಯಿಂದ ಬೆಂಗಳೂರಿಗೆ ಮೊದಲ ರೈಲು ಕರ್ನಾಟಕ ಎಕ್ಸ್‌ಪ್ರೆಸ್ (12628) ಮಧ್ಯರಾತ್ರಿ 00:18ಕ್ಕೆ ಹೊರಡುತ್ತದೆ
icon

(3 / 7)

ಕಲಬುರಗಿಯಿಂದ ಬೆಂಗಳೂರಿಗೆ ದಿನದ ಕೊನೆಯ ರೈಲು ಹಜೂರ್ ಸಾಹಿಬ್ ನಾಂದೇಡ್-ಯಶವಂತಪುರ ಸ್ಪೆಷಲ್ ಫೇರ್ (07093) ರಾತ್ರಿ 10.40ಕ್ಕೆ ಕಲಬುರಗಿಯಿಂದ ಹೊರಡುತ್ತದೆ.
icon

(4 / 7)

ಕಲಬುರಗಿಯಿಂದ ಬೆಂಗಳೂರಿಗೆ ರೈಲು ಮಾರ್ಗವಾಗಿ 592 ಕಿಲೋ ಮೀಟರ್‌ಗಳಿದ್ದು, ರೈಲಿನಲ್ಲಿ ಕನಿಷ್ಠ 10 ಗಂಟೆ 10 ನಿಮಿಷಗಳ ಪ್ರಯಾಣಿವಾಗಿರಲಿದೆ.
icon

(5 / 7)

ಕಲಬುರಗಿ-ಬೆಂಗಳೂರು ನಡುವಿನ ರೈಲು ಪ್ರಯಾಣದ ಟಿಕೆಟ್ ದರ 325 ರೂಪಾಯಿಯಿಂದ ಹಿಡಿದು 2130 ರೂಪಾಯಿವರೆಗೆ ಇದೆ. ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಸ್‌ಎಲ್ 330 ರೂಪಾಯಿ, ಎಸ್‌ಎಲ್ ತಾತ್ಕಾಲ್ 430 ರೂಪಾಯಿ, 3ಎ 895 ರೂಪಾಯಿ, 3ಎ ತಾತ್ಕಾಲ್ 1210 ರೂಪಾಯಿ, 2ಎ 1,280 ರೂಪಾಯಿ, 1ಎ 2,100 ರೂಪಾಯಿ ಇದೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು  ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
icon

(7 / 7)

ಇತರ ಗ್ಯಾಲರಿಗಳು