Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ

Kalaburagi Rain: ಬಿಸಿಲಿಗೆ ಬೆಂಡಾದ ಕಲಬುರಗಿಗೆ ತಂಪೆರೆದ ವರುಣ; ನಿಂಬರ್ಗಾ ತಾಂಡಾ, ಖಜೂರಿ, ಆಳಂದಲ್ಲಿ ಭರ್ಜರಿ ಮಳೆ

  • ಕರ್ನಾಟಕದಲ್ಲಿ ದಾಖಲೆಯ ಬಿಸಿಲಿಗೆ ಹೆಸರುವಾಸಿಯಾಗಿರುವ ಕಲಬುರ್ಗಿಯಲ್ಲಿ ವರ್ಷದ ಮೊದಲ  ಮಳೆಯಾಗಿದೆ. ಜಿಲ್ಲೆಯ ಯಾವ ಯಾವ ಭಾಗದಲ್ಲಿ ಎಷ್ಟು ಮಳೆ ಸುರಿದಿದೆ ಅನ್ನೋದರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುವ ಕಲಬುರಗಿಯಲ್ಲಿ ಶುಕ್ರವಾರ (ಏಪ್ರಿಲ್ 12) ಭರ್ಜರಿ ಮಳೆಯಾಗಿದೆ. ಯಾವ ಯಾವ ಪ್ರದೇಶದಲ್ಲಿ ವರುಣ ಸಿಂಚನವಾಗಿದ ಅನ್ನೋದರ ವಿವರ ಇಲ್ಲಿದೆ.
icon

(1 / 6)

ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ಪ್ರಕಾರ ಏಪ್ರಿಲ್ 12 ರಂದು ಕಲಬುರಗಿ ಜಿಲ್ಲೆಯ ನಿಂಬರ್ಗಾ ತಾಂಡಾದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. (HT File)
icon

(2 / 6)

 ಕಲಬುರಗಿ ಜಿಲ್ಲೆಯ ಖಜೂರಿ ಮತ್ತು ಆಳಂದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಮತ್ತೊಂದೆೆಡೆ ಯಡ್ರಾಮಿಯಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದಿರುವುದಾಗಿ ವರದಿಯಾಗಿದೆ.   (HT File)
icon

(3 / 6)

ಇಂದು (ಏಪ್ರಿಲ್ 13, ಶನಿವಾರ) ಕೂಡ ಕಲಬುರಗಿಯ ಕೆಲವೊಂದು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. 
icon

(4 / 6)

ಏಪ್ರಿಲ್ 6ರ ಭಾನುವಾರ ಕಲಬುರಗಿಯಲ್ಲಿ ದಾಖಲೆಯ ಪ್ರಮಾಣ ಗರಿಷ್ಠ 43.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಾರದಿಂದ ಉಷ್ಣಾಂಶ 40 ಆಸುಪಾಸಿನಲ್ಲೇ ಇದೆ. ಇದರ ನಡುವೆ ವರುಣನ ಆಗಮನ ಅಲ್ಲಿನ ಜನರಿಗೆ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(6 / 6)

ಇತರ ಗ್ಯಾಲರಿಗಳು