Amulya Gowda: ಲಂಗ ದಾವಣಿಯಲ್ಲಿ ಮಿಂಚುವ "ಕಮಲಿ" ತೆರೆಹಿಂದೆ ಗ್ಲಾಮರಸ್ ಗೊಂಬೆಗೂ ಮಿಗಿಲು..
- ಸಿನಿಮಾ ನಟಿಯರಷ್ಟೇ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ ಕಿರುತೆರೆ ನಟಿಯರು. ಆ ಸಾಲಿನಲ್ಲಿ "ಕಮಲಿ" ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ ಸಹ ಒಬ್ಬರು. ಇಡೀ ಧಾರಾವಾಹಿಯಲ್ಲಿ ಅವರನ್ನು ಲಂಗದಾವಣಿಯಲ್ಲಿಯೇ ಕಾಣಿಸುತ್ತಾರೆ. ಅದೇ ನಟಿ ತೆರೆಹಿಂದೆ ಗ್ಲಾಮರ್ ಗೊಂಬೆಯಂತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಕಲರ್‌ಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡು, ಮಿಂಚುತ್ತಿರುತ್ತಾರೆ. ತುಂಡುಡುಗೆಯೂ ಇವರ ಹಾಟ್ ಫೇವರಿಟ್.

(2 / 7)
"ಕಮಲಿ" ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿ ಲಂಗದಾವಣಿಯಲ್ಲಿ ಮಿಂಚುವ ಅಮೂಲ್ಯ, ಹಳ್ಳಿ ಸೊಗಡಿನ ಭಾಷೆಯನ್ನೂ ಅಷ್ಟೇ ಮುದ್ದಾಗಿ ಮಾತನಾಡುತ್ತಾರೆ.
(3 / 7)
ಈ ಮೊದಲು "ಸ್ವಾತಿ ಮುತ್ತು", "ಪುನರ್ ವಿವಾಹ", "ಅರಮನೆ" ಧಾರಾವಾಹಿಗಳಲ್ಲಿಯೂ ಅಮೂಲ್ಯ ನಟಿಸಿ ಮನೆ ಮಾತಾಗಿದ್ದಾರೆ.
(4 / 7)
ಧಾರಾವಾಹಿ ಜತೆಗೆ ಸಿನಿಮಾ ಅವಕಾಶಗಳೂ ಅವರನ್ನು ಅರಸಿ ಬರುತ್ತಿವೆ. ಆದರೆ, ಸದ್ಯ ಅವರ ಪೂರ್ತಿ ಗಮನ ಮಾತ್ರ ಕಮಲಿ ಕಡೆಗೆ.
(6 / 7)
ಫ್ಯಾಷನ್ ಬಗ್ಗೆ ತುಂಬ ಕಾಳಜಿ ವಹಿಸುವ ಅಮೂಲ್ಯ, ಮಾಡರ್ನ್ ಬಟ್ಟೆ ಧರಿಸಿ ಪೋಸ್ ನೀಡುವುದರಲ್ಲಿಯೂ ಮುಂದಿದ್ದಾರೆ.
ಇತರ ಗ್ಯಾಲರಿಗಳು