ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Crispy Bendi Recipe: ಆಲೂ ಚಿಪ್ಸ್‌ ತಿಂದು ಸಾಕಾಗಿದ್ದರೆ, ಸಂಜೆ ಸ್ನ್ಯಾಕ್ಸ್‌ಗೆ ಗರಿ ಗರಿ ಬೆಂಡೆಕಾಯಿ ಕುರ್‌ಕುರೆ ಟ್ರೈ ಮಾಡಿ

Crispy Bendi Recipe: ಆಲೂ ಚಿಪ್ಸ್‌ ತಿಂದು ಸಾಕಾಗಿದ್ದರೆ, ಸಂಜೆ ಸ್ನ್ಯಾಕ್ಸ್‌ಗೆ ಗರಿ ಗರಿ ಬೆಂಡೆಕಾಯಿ ಕುರ್‌ಕುರೆ ಟ್ರೈ ಮಾಡಿ

  • Crispy Bendikayi Recipe: ಸಂಜೆಯ ವೇಳೆ ಟೀ ಜತೆಗೆ ಏನಾದರೊಂದು ಬಾಯಾಡಿಸಲು ತಿನಿಸು ಬೇಕೇ ಬೇಕು. ಅದು ಹುರಿದ ಶೇಂಗಾ ಬೀಜವೇ ಆಗಿರಲಿ, ಆಲೂ ಚಿಪ್ಸ್‌ ಆಗಿರಲಿ. ಆದರೆ, ಈ ಸಲ ಸಂಜೆಯ ವೇಳೆಗೆ ಸ್ಮ್ಯಾಕ್ಸ್‌ ರೀತಿಯಲ್ಲಿ ಬೆಂಡೆಕಾಯಿ ಕುರ್‌ಕರೆ (okra kurkuri Recipe) ಏಕೆ ಟ್ರೈ ಮಾಡಬಾರದು. ಇಲ್ಲಿದೆ ನೋಡಿ ಸರಳ ಟಿಪ್ಸ್‌.

ಬೆಂಡಿ ಕುರ್‌ಕುರಿ ಮಾಡುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ನೀವು ರೆಸಿಪಿ ಮಾಡಲು ಶುರುಮಾಡಿದರೆ, ಕೇವಲ 10 ನಿಮಿಷದಲ್ಲಿ ಇದನ್ನು ಮಾಡಬಹುದು. (Instagram/ myfunfoodgallery)
icon

(1 / 7)

ಮೊದಲಿಗೆ ಬೆಂಡಿ ಕುರ್‌ಕುರೆಗೆ ಬೇಕಿರುವ ಸಾಮಗ್ರಿಗಳನ್ನು ನೋಡೋಣ. ಇಬ್ಬರನ್ನು ಗಮನದಲ್ಲಿಟ್ಟುಕೊಂಡು ಈ ರೆಸಿಪಿ ಮಾಡುವುದಾದರೆ ಹೀಗಿದೆ ಸಾಮಗ್ರಿಗಳ ಪಟ್ಟಿ (Instagram/ myfunfoodgallery)
icon

(2 / 7)

10 ಬೆಂಡಿಕಾಯಿ, ಒಂದೂವರೆ ಟೀ ಸ್ಪೂನ್‌ ಕಡಲೆ ಹಿಟ್ಟು, ಅರ್ಧ ಚಮಚ ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು ಇದಕ್ಕೆ ಬೇಕು. (Instagram/ myfunfoodgallery)
icon

(3 / 7)

ಅರ್ಧ ಚಮಚ ಕೆಂಪು ಮೆಣಸಿನ ಪುಡಿ, ಚಾಟ್‌ ಮಸಾಲಾ, ಅರ್ಧ ಸ್ಪೂನ್‌ ಅರಿಶಿನದ ಪುಡಿ, ಸ್ವಲ್ಪ ಧನಿಯಾ ಪುಡಿ. ಇದೆಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. (Instagram/ myfunfoodgallery)
icon

(4 / 7)

ಹೀಗೆ ರೆಡಿಯಾದ ಮಿಶ್ರಣವನ್ನು ಬದಿಗಿಟ್ಟು, ಮತ್ತೊಂದು ಕಡೆ ಗ್ಯಾಸ್‌ ಸ್ಟೋವ್‌ ಆನ್‌ ಮಾಡಿ ಅದರ ಮೇಲೆ ಬಾಣಲೆ ಇಟ್ಟು ಎಣ್ಣೆ ಸುರಿಯಿರಿ. (Instagram/ myfunfoodgallery)
icon

(5 / 7)

ಎಣ್ಣೆ ಕಾದ ಬಳಿಕ ಬಜ್ಜಿ ಬೋಂಡಾವನ್ನು ಕರಿಯುವ ರೀತಿಯಲ್ಲಿ ಸಿದ್ಧವಾದ ಮಿಶ್ರಣವನ್ನು ಹಾಕಿ ಫ್ರೈ ಮಾಡಿ. (Instagram/ myfunfoodgallery)
icon

(6 / 7)

ಕೊಂಚ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಬೆಂಡಿಯನ್ನು ತೆಗೆದು ಬೇರೆ ಬೌಲ್‌ಗೆ ಹಾಕಿ. ಈಗ ಕ್ರಿಸ್ಪಿ ಬೆಂಡಿ ಕುರ್‌ಕುರೆ ಸವಿಯಲು ಸಿದ್ಧ. ನೀವು ಈ ರೆಸಿಪಿಯನ್ನು ಸಂಜೆ ವೇಳೆ ಸಾಸ್‌ ಜತೆಗೆ ಸವಿಯಬಹುದು. (Instagram/ myfunfoodgallery)
icon

(7 / 7)

ಇತರ ಗ್ಯಾಲರಿಗಳು