ಸುಮಾರು 13 ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ ಅನಂತ್, ಲಕ್ಷ್ಮೀ; ಇಲ್ಲಿವೆ ಈ ಜೋಡಿಯ ಸ್ಮರಣೀಯ ಚಲನಚಿತ್ರಗಳು
- ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿ ಎಂದರೆ ಸಾಕು, ಒಂದು ಕಾಲದಲ್ಲಿ ಈ ಜೋಡಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಜನಮೆಚ್ಚಿಕೊಂಡು ಒಂದಾದಮೇಲೊಂದು ಸಿನಿಮಾಗಳು ಇವರಿಬ್ಬರ ಅಭಿನಯದಲ್ಲೇ ಮೂಡಿ ಬಂದವು.
- ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿ ಎಂದರೆ ಸಾಕು, ಒಂದು ಕಾಲದಲ್ಲಿ ಈ ಜೋಡಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಜನಮೆಚ್ಚಿಕೊಂಡು ಒಂದಾದಮೇಲೊಂದು ಸಿನಿಮಾಗಳು ಇವರಿಬ್ಬರ ಅಭಿನಯದಲ್ಲೇ ಮೂಡಿ ಬಂದವು.
(1 / 9)
ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಾಗಿ ಸುಮಾರು 13 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇಡಿನ ಹಕ್ಕಿ, ಅಮ್ಮ, ನೋಡಿ ಸ್ವಾಮಿ ನಾವೀರೋದು ಹೀಗೆ, ಒಲವು ಮೂಡಿದಾಗ, ಮಕ್ಕಳಿರಲವ್ವ ಮನೆತುಂಬಾ.. ಈ ಎಲ್ಲ ಸಿನಿಮಾಗಳೂ ಸೇರಿ ಈ ಕೆಳಕಂಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
(2 / 9)
ಅನಂತ್ ನಾಗ್ ಹಾಗೂ ಲಕ್ಷ್ಮೀ ಒಟ್ಟಾಗಿ ಸುಮಾರು 13 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ಮಕ್ಕಳೇ ದೇವರು ಎಂಬ ಸಿನಿಮಾದಲ್ಲಿ ಇವರು ಜತೆಯಾಗಿದ್ದರು.
(4 / 9)
1985ರಲ್ಲಿ ಬಿಡುಗಡೆಯ ಬೇಡಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗೆ ಇನ್ನೂ ಹಲವು ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.
(7 / 9)
ನಾನಿನ್ನ ಬಿಡಲಾರೆ ಎಂದ ತಕ್ಷಣ ನೆನಪಾಗುವುದು ಅನಂತ್ ನಾಗ್ ಅವರ ಭಯಾನಕ ಮುಖ ಆದರೆ. ಅವರೊಟ್ಟಿಗೆ ಲಕ್ಷ್ಮೀ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
(8 / 9)
1980ರಲ್ಲಿ ಧೈರ್ಯ ಲಕ್ಷ್ಮೀ ಎಂಬ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಂಬರೀಷ್ ಕೂಡ ಅಭಿನಯಿಸಿದ್ದರು.
ಇತರ ಗ್ಯಾಲರಿಗಳು